6
  • Latest
Gambling in the name of Friends Club: 17 people sentenced to prison!

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ ದೇವಸ್ಥಾನದ ಜಾತ್ರೆ ಗದ್ದುಗೆಯ ಬಳಿ ಏಳು ಜನ ಅಂದರ್ ಬಾಹರ್ ಆಡುತ್ತಿದ್ದರು. ಹಸಿರು ಬಣ್ಣದ ಚಾಪೆ ಹಾಸಿಕೊಂಡು ಅವರೆಲ್ಲರೂ ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಈ ವಿಷಯ ಅರಿತ ಮುಂಡಗೋಡಿನ ಪೊಲೀಸ್ ಉಪನಿರೀಕ್ಷಕ ಹನುಮಂತ ಕುಡಗುಂಟಿ ದಾಳಿ ನಡೆಸಿದರು. ಫೆ 26ರ ಈ ದಾಳಿಯಲ್ಲಿ ರಾಮಾಪುರದ ಪರಶುರಾಮ ಲಮಾಣಿ, ಮಂಜುನಾಥ ಭೋವಿ ಸಿಕ್ಕಿ ಬಿದ್ದರು.

ಸಿಕ್ಕಿ ಬಿದ್ದವರ ಬಳಿಯಿದ್ದ 14 ಸಾವಿರ ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರಾಮಾಪುರದ ರವಿ ಬಸ್ಸಾಪುರ, ಈಶ್ವರ ವಡ್ಡರ್, ಸಮೀರ ಕಲಕೊಪ್ಪ, ನಾಗಣ್ಣ ಕಲಕೊಪ್ಪ, ಮಹೇಶ ಹಿರೇಹಳ್ಳಿ ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಅವರೆಲ್ಲರ ವಿವರ ಪಡೆದು ಪ್ರಕರಣ ದಾಖಲಿಸಿದರು.

ಶಿರಸಿಯ ಸಾಲ್ಕಣಿ ಬಳಿಯ ಕುದ್ರಗೋಡ ಗ್ರಾಮದ ಪಾಳದಬೈಲಿನಲ್ಲಿ ಸಹ ಫೆ 26ರ ರಾತ್ರಿ ಸಾಲ್ಕಣಿಯ ಶಿವು ಪೂಜಾರಿ ಇಸ್ಪಿಟ್ ಆಡಿಸುತ್ತಿದ್ದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಎಂ ಅಲ್ಲಿ ದಾಳಿ ನಡೆಸಿದರು. ಆಗ ಶಿವು ಪೂಜಾರಿ ಜೊತೆಯಿದ್ದ ಕುದ್ರಗೋಡ ಪಾಳದಬೈಲಿನ ಶ್ರೀಧರ ಪೂಜಾರಿ ಸಿಕ್ಕಿಬಿದ್ದರು. ಇನ್ನಿಬ್ಬರು ಓಡಿ ಪರಾರಿಯಾದರು. ಅದಾಗಿಯೂ, ಸಿಕ್ಕಿ ಬಿದ್ದ ಇಬ್ಬರು ಉಳಿದ ಇಬ್ಬರ ಹೆಸರು ಬಾಯ್ಬಿಡಲಿಲ್ಲ.

ಜೂಜಾಟಕ್ಕೆ ಬಳಸಿದ್ದ 1500ರೂ ಹಣ, ಉರಿದ ಮೇಣದಬತ್ತಿ ಹಾಗೂ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಇಬ್ಬರು ಅಪರಿಚಿತರು ಸೇರಿ ಸಿಕ್ಕಿ ಬಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು.

 

 

ShareSendTweetShare
Previous Post

ಬನವಾಸಿ: ದೇವಿ ಜಾತ್ರೆಗೆ ಸಕಲ ಸಿದ್ಧತೆ

Next Post

ಏಳು ಸಾವಿರ ಹಣ ಬಿಡಿಸಲು 6 ಸಾವಿರ ರೂ ಲಂಚ!

Next Post

ಏಳು ಸಾವಿರ ಹಣ ಬಿಡಿಸಲು 6 ಸಾವಿರ ರೂ ಲಂಚ!

ದೃಢೀಕರಣ ನೀಡಲು ಹಿಂದೇಟು: ಪಿಡಿಓ ವಿರುದ್ಧ ಮತ್ತೊಂದು ದೂರು!

ಭಿಕ್ಷುಕಿ ಬದುಕಿಗೆ ಆಧಾರ್ ಭಾಗ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.