6
September 27, 2026

ಸ್ಥಳೀಯ

ದಾಂಡೇಲಿ: ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ನಾನಾಕೆಸರೋಡಾದ ಮಹೇಶ್ ಪಾಟೀಲ್ (56) ಮೇಲೆ ಆನೆ ದಾಳಿ ನಡೆದಿದ್ದು, ಗಾಯಗೊಂಡ ಆತ ಆಸ್ಪತ್ರೆ ಸೇರಿದ್ದಾನೆ. ನಾನಾಕೆಸರೋಡಾದ ಅರಣ್ಯ ಪ್ರದೇಶಕ್ಕೆ...

ಸಿದ್ದಾಪುರ: ಪಟ್ಟಣ ಪಂಚಾಯತ ನೌಕರರ ವಿರುದ್ಧ ಸಾರ್ವಜನಿಕರಿಂದ ಆರೋಪಗಳ ಸುರಿಮಳೆಯಾಗಿದೆ. ಇಲ್ಲಿ ಎಜೆಂಟರ ಮೂಲಕ ಬಂದರೆ ಮಾತ್ರ ಸರ್ಕಾರಿ ಕೆಲಸ ನಡೆಯುತ್ತದೆ ಎಂಬುದು ಬಹುಮುಖ್ಯ ಆರೋಪ. ತಹಶೀಲ್ದಾರ...

ಭಟ್ಕಳ: ಶಿರಾಲಿಯ ಮಹಾಲಕ್ಷಿ ಕೋಡಿಯಾ (26) ಎಂಬಾಕೆ ಬಾವಿಗೆ ಹಾರಿ ಜೀವಬಿಟ್ಟಿದ್ದಾಳೆ. ತಟ್ಟಿಹಕ್ಕಲು ಬಳಿಯ ಎಂ ಜಿ ಎಂ ಟ್ರೆಡರ್ಸ'ನಲ್ಲಿ ಈಕೆ ಕಂಪ್ಯುಟರ್ ಆಪರೇಟರ್ ಆಗಿ ಕೆಲಸ...

ಹೊನ್ನಾವರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿದೆ. ಚoದ್ರಹಾಸ ಎಂಬಾತರ ಜಮೀನಿಗೆ...

ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲ ಬಳಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಅರಣ್ಯ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ...

ಯಲ್ಲಾಪುರ: ಬಿಸಗೋಡಿನಲ್ಲಿನ ಕಟ್ಟಡ ತೆರವು ಪ್ರಕರಣಕ್ಕೆ ಸಂಬoಧಿಸಿ ಸಭೆ ಸೇರಿದ ಗ್ರಾಮಸ್ಥರು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪಡಿತರ ವಿತರಣಾದಾರರು `ಮಳೆಯ ಕಾರಣ...

ಸೊರಬ: `ಹಳ್ಳಿ ಹಳ್ಳಿಗೂ ವೇಗದ ಇಂಟರ್'ನೆಟ್ ಕೊಡಬೇಕು' ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ನನ್ನ ಮೇಲೆ...

ಯಲ್ಲಾಪುರ: ಗಾಂಧಿ ಕುಟಿರದಲ್ಲಿಮಂಗಳವಾರ ನಡೆದ `ಜನಸ್ಪಂದನಾ ಸಭೆ'ಯಲ್ಲಿ ಭಾಗವಹಿಸಿದ್ದ ಜನ ಶಾಸಕರ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದ ಶಾಸಕ ಶಿವರಾಮ ಹೆಬ್ಬಾರ್...

ಕಾರವಾರ: ಕದ್ರಾ ಬಳಿಯ ರಾಜೀವನಗರದ ಹನುಮಂತ ಮೋಹನ ಠಾಕೂರ (32 ) ಎಂಬಾತ 2017ರಲ್ಲಿ ತನ್ನ ಕುಟುಂಬದೊoದಿಗೆ ಕೂಲಿ ಕೆಲಸಕ್ಕಾಗಿ ಚನೈಗೆ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಈತ...

You cannot copy content of this page