6
ADVERTISEMENT

ಸ್ಥಳೀಯ

ಬೀಗಾರಿನಲ್ಲಿ ಜಾಂಬವತಿ ಕಲ್ಯಾಣ

ಯಕ್ಷಗಾನ ಮಲೆನಾಡು ಹಾಗೂ ಕರಾವಳಿ ಭಾಗದ ಜನ-ಜೀವನದ ಅವಿಭಾಜ್ಯ ಅಂಗ. ಆಧುನಿಕ ಭರಾಟೆಗಳಿಂದಾಗಿ ಸಂಪ್ರದಾಯಿಕ ಕಲೆಯ ಪ್ರಸರಣಕ್ಕೆ ಹಿನ್ನೆಡೆ ಉಂಟಾಗುತ್ತಿದೆ ಎಂದು ಹಿರಿಯ ಕಲಾವಿದ ಗ. ನಾ....

Read more

ಹೋಟೆಲ್ ಮೇಲಿನಿಂದ ಬಿದ್ದ ವಿದೇಶಿಗ

ಆಕಸ್ಮಿಕವಾಗಿ ಹೋಟೆಲ್ ಮೇಲಿನಿಂದ ಬಿದ್ದು ವಿದೇಶಿಗನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ  ಕಾರವಾರದಲ್ಲಿ ನಡೆದಿದೆ.   ರಷ್ಯಾ ಮೂಲದ ಡ್ಯುಯಲ್ ಯುಗಾನ್ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.‌ ಆತನನ್ನು ತಕ್ಷಣ...

Read more

ಸಿದ್ದಾಪುರ ಇಲ್ಲೇ ಇರಲಿ, ಯಲ್ಲಾಪುರ ಜಿಲ್ಲಾ ಕೇಂದ್ರವಾಗಲಿ: ನಾಗರಿಕ ವೇದಿಕೆ ಆಗ್ರಹ

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಭಾಗವನ್ನು ಜಿಲ್ಲೆಯಿಂದ ಪ್ರತ್ಯೇಕಿಸಿ, ಸಾಗರಕ್ಕೆ ಸೇರಿಸುವ ಪ್ರಸ್ತಾಪವನ್ನು ಯಲ್ಲಾಪುರದ ನಾಗರಿಕ ವೇದಿಕೆ ಖಂಡಿಸಿದೆ. ಈ ಕುರಿತು ಸೋಮವಾರ ನಡೆದ ನಾಗರಿಕ ವೇದಿಕೆಯ ಅಧ್ಯಕ್ಷ...

Read more

ಕಲ್ಲೇಶ್ವರದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ರಕ್ತದಾನ ಶಿಬಿರ ಸೆಪ್ಟೆಂಬರ್ 17 ಕ್ಕೆ

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 17 ರಂದು ಭಾರತೀಯ ಜನತಾ ಪಾರ್ಟಿ ಅಂಕೋಲಾ ಮಂಡಲ, ಯುವ ಮೋರ್ಚಾ ಹಾಗೂ ವಿವಿಧ ಶಕ್ತಿಕೇಂದ್ರಗಳ ಸಹಯೋಗದಲ್ಲಿ ಪಕ್ಷದ...

Read more

ಲೋಕೋಪಯೋಗಿ ಇಲಾಖೆ ಆವಾರದಲ್ಲಿ ಇಂಜನಿಯರ್ ದಿನಾಚರಣೆ

ಯಲ್ಲಾಪುರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸೋಮವಾರ ಇಂಜನಿಯರ್ ದಿನ ಆಚರಿಸಲಾಯಿತು. ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಾಡಿಗೆ ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು...

Read more

ಅನಧಿಕೃತ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರದ್ದೇ ಶ್ರೀರಕ್ಷೆ!: ಪ್ರತಿಫಲವಾಗಿ ಉಚಿತ ಮೀನು-ಮಾಂಸದ ಭಿಕ್ಷೆ

ಯಲ್ಲಾಪುರದಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಮೀನು-ಮಾಂಸ ಮಾರಾಟ ನಡೆಯುತ್ತಿದೆ.‌ ಇದನ್ನು ತಡೆಯಬೇಕಿದ್ದ ಪಟ್ಟಣ ಪಂಚಾಯಿತಿ, ಜಾಣ ಕುರುಡು ಪ್ರದರ್ಶಿಸುತ್ತಿದೆ.‌ ಇನ್ನೊಂದೆಡೆ ಅನಧಿಕೃತ ಮೀನು-ಮಾಂಸ ಮಾರಾಟಗಾರರಿಗೆ ಪಟ್ಟಣ ಪಂಚಾಯಿತಿಯ ಕೆಲ...

Read more

ಮಲೆನಾಡು ಸೊಸೈಟಿ ವಾರ್ಷಿಕ ಸರ್ವಸಾಧಾರಣ ಸಭೆ: ಯುವ ಕೃಷಿ ಸಾಧಕರಿಗೆ ಗೌರವ

ಯಲ್ಲಾಪುರದ ಅಡಿಕೆ ಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ಷ ಸಾಧಾರಣ ಸಭೆ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಯುವ ಕೃಷಿ...

Read more

ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್: ಹಲವು ಪ್ರಕರಣಗಳು ಇತ್ಯರ್ಥ

ಯಲ್ಲಾಪುರ ನ್ಯಾಯಾಲಯದ ಆವಾರದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ.ಎಸ್ ಅವರ ಸಮ್ಮುಖದಲ್ಲಿ ದಾಖಲಾಗಿದ್ದ 44 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥಗೊಂಡು, 78.56...

Read more

ಉದ್ಯೋಗ ಖಾತರಿಯಲ್ಲಿ ಭ್ರಷ್ಟಾಚಾರ ಸಾಬೀತು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯಿತಿಯ ಉದ್ಯೋಗ ಖಾತರಿ ಯೋಜನೆಯಡಿ ಭ್ರಷ್ಟಾಚಾರ ನಡೆದಿರುವುದು ಯೋಜನೆಯ ಒಂಬುಡ್ಸಮನ್ ತನಿಖೆಯಲ್ಲಿ ಖಚಿತವಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಜಿ.ಪಂ...

Read more

ಥ್ರೊ ಬಾಲ್ ನಲ್ಲಿ ನಂದೊಳ್ಳಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ನಂದೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಥ್ರೊ ಬಾಲ್ ಸ್ಪರ್ಧೆಯಲ್ಲಿ...

Read more
Page 17 of 371 1 16 17 18 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page