6
ADVERTISEMENT

ಸ್ಥಳೀಯ

ರೈತನ ಬೆಳೆ ನುಂಗಿದ ಮಳೆ!

ಮುಂಡಗೋಡ: ನಿರಂತರ ಮಳೆ ಸುರಿದ ಪರಿಣಾಮ ಚಿಗಳ್ಳಿಯಲ್ಲಿ ನಾಟಿ ಮಾಡಿದ್ದ ಗದ್ದೆ ಪೂರ್ತಿಯಾಗಿ ಮುಳುಗಿದೆ. ಇದರೊಂದಿಗೆ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ಗದ್ದೆಯಲ್ಲಿಯೂ ನೀರು ತುಂಬಿದೆ. ರೈತ ಕಮಲೇಶ್...

Read more

ಮುಂದುವರೆದ ಭೂ ಕುಸಿತ: ಕಳಚೆಯಲ್ಲಿ ಮತ್ತೆ ಆತಂಕ

ಯಲ್ಲಾಪುರ: ಶುಕ್ರವಾರ ಕಳಚೆಯ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ ರಸ್ತೆ ಕುಸಿದ ಬೆನ್ನಲ್ಲೆ ಶನಿವಾರ ಇನ್ನಷ್ಟು ಭೂ ಕುಸಿತ ಉಂಟಾಗಿದೆ. 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾದ ಪ್ರದೇಶದಲ್ಲಿ...

Read more

ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!

ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ...

Read more

ಕಡಲ ಅಬ್ಬರಕ್ಕೆ ಮಾಜಾಳಿ ರಸ್ತೆಯೇ ಮಾಯ!

ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ. ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ ಉಂಟಾಗುತ್ತಿದ್ದು, ಮಾಜಾಳಿ, ದೇವಭಾಗ,...

Read more

ಕಾರಿನ ಮೇಲೆ ಬಿದ್ದ ಮರ: ತಂಗಿ ಮನೆಗೆ ಹೋಗುತ್ತಿದ್ದವ ಸಾವು

ಸಿದ್ದಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಹಲಗೇರಿಯ ದೇವರಾಜ ನಾಯ್ಕ (59) ಎಂಬಾತರು ಸಾವನಪ್ಪಿದ್ದಾರೆ. ದೇವರಾಜ ನಾಯ್ಕ ಅವರ ತಂಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು...

Read more

ವ್ಯಾಪಕ ಮಳೆಗೆ ಬೆಳೆ ಹಾನಿ: ವಿಮೆ ಮಾಡಿಸಿದವರಿಗೆ ನಷ್ಟ ಪರಿಹಾರ

ಕುಮಟಾ: ವ್ಯಾಪಕ ಮಳೆ ಪರಿಣಾಮ ನದಿ ಹಾಗೂ ಗಜನಿ ಪ್ರದೇಶದ ಅಂಚಿನಲ್ಲಿ ಬೆಳೆದ ಭತ್ತದ ಬೆಳೆ ಹಾಳಾಗಿದೆ. ಹೆಗಡೆ ಬಾಡ, ಹುಬ್ಬಣಗೇರಿ, ಕಾಗಾಲ, ಅಘನಾಶಿನಿ, ಹೊಲನಗದ್ದೆ, ಬರ್ಗಿ,...

Read more

ಮಣ್ಣಿನಡಿ ಕಾಣಿಸಿದ ಟೀ ಅಂಗಡಿ ಅವಶೇಷ

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಭಾಗಶಃ ತೆಗಿಯಲಾಗಿದ್ದು, ಅಲ್ಲಿನ ಮಣ್ಣಿನ ರಾಡಿಯಲ್ಲಿ ಲಕ್ಷಣ ನಾಯ್ಕ ಅವರು ನಡೆಸುತ್ತಿದ್ದ ಚಹಾ ಅಂಗಡಿಯ ಅವಶೇಷಗಳು ಪತ್ತೆಯಾಗಿದೆ....

Read more

ಜುಲೈ 27: ಮಳೆ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಶುಕ್ರವಾರ ರಾತ್ರಿ ಮಲೆನಾಡು ಭಾಗದಲ್ಲಿ ಜೋರಾದ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ನಸುಕಿನ ಅವಧಿಯಲ್ಲಿ ರಭಸ ಮಳೆ ಸುರಿದಿದೆ....

Read more

ನಿರಂತರ ವಿದ್ಯುತ್’ಗಾಗಿ ಪ್ರತಿಭಟಿಸೋಣ.. ನೀವು ಬನ್ನಿ!

ಯಲ್ಲಾಪುರ: ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗುಳ್ಳಾಪುರದ ಜನ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಜುಲೈ 30ರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ...

Read more

ನೊಂದವರ ನೆರವಿಗೆ ನಿಂತ ರಾಮಚಂದ್ರಾಪುರ ಮಠ

ಕುಮಟಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ನೆರವು ನೀಡಿದೆ. ಮಠದ...

Read more
Page 312 of 371 1 311 312 313 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page