6
ADVERTISEMENT

ಸ್ಥಳೀಯ

ಸ್ತ್ರೀ ಶಕ್ತಿ ಸಂಘದಿoದ ಜನ ಜಾಗೃತಿ: ರಂಗೋಲಿ ಮೂಲಕ ಕಾನೂನು ಅರಿವು!

ಯಲ್ಲಾಪುರ: ಮಂಚಿಕೇರಿಯ ಸಂಜೀವಿನಿ ಒಕ್ಕೂಟದವರು ಲಿಂಗತ್ವ ಆಧಾರಿತ ದೌರ್ಜನ್ಯದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಬ್ರೂಣ ಹತ್ಯೆ, ಮಕ್ಕಳ ಮಾರಾಟ ಸೇರಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ...

Read more

ಅಪಘಾತ | ಹಾರಿ ಹೊಯ್ದು ಹಕ್ಕಿಮನೆಯ ಪ್ರಾಣಪಕ್ಷಿ!

ಶಿರಸಿ: ಹೆಲ್ಮೇಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಹಕ್ಕಿಮನೆ ಪ್ರಶಾಂತ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಹುಳಗೋಳ ಹಕ್ಕಿಮನೆಯ ಪ್ರಶಾಂತ ಶ್ರೀಪಾದ ಹೆಗಡೆ (40) ಅವರು...

Read more

ಕಬ್ಬಡ್ಡಿ | ಸೈನಿಕನ ತಂಡಕ್ಕೆ ಸಿಕ್ಕ ಜಯ!

ಯಲ್ಲಾಪುರ: ಈಚೆಗೆ ಕಿರವತ್ತಿಯಲ್ಲಿ ನಡೆದ ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿಯಲ್ಲಿ ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್' ತಂಡ ಉತ್ತಮ ಸ್ಪರ್ಧೆ ನೀಡಿದೆ. ಕರಡೊಳ್ಳಿಯ `ಸಿಂಧೆ ಸೋಲ್ಜರ್ಸ್' ತಂಡಕ್ಕೆ...

Read more

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಕರಡಿ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವನ್ಯಜೀವಿ ಆಕ್ರಮಣ ಹಾಗೂ ಪರಿಹಾರದ ಬಗ್ಗೆ ತಜ್ಞರ...

Read more

ಕರಡಿ ದಾಳಿ | ಗಾಯದ ಮೇಲೆ ಇನ್ನೊಂದು ಬರೆ!

ಯಲ್ಲಾಪುರ: ಮುದ್ದಾದ ಮಗಳ ಕಣ್ಮರೆಯಿಂದ ಮಾನಸಿಕವಾಗಿ ನೊಂದಿದ್ದ ಹುತ್ಕಂಡದ ಆರ್ ಎಸ್ ಭಟ್ಟ ಅವರ ಮೇಲೆ ಕರಡಿ ದಾಳಿ ನಡೆದಿದ್ದು, ದೈಹಿಕವಾಗಿಯೂ ಅವರು ನಿತ್ರಾಣಗೊಂಡಿದ್ದಾರೆ. ಪಿಎಲ್‌ಡಿ ಬ್ಯಾಂಕಿನ...

Read more

ಕಾನೂನು ಅರಿವು | ಜನ ಜಾಗೃತಿಯೇ ಪೊಲೀಸರ ಗುರಿ!

ಯಲ್ಲಾಪುರ: ಶಾಲಾ-ಕಾಲೇಜು ಮಕ್ಕಳು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆ ಪೊಲೀಸರು ನಿರಂತರವಾಗಿ ಶಾಲಾ-ಕಾಲೇಜಿಗೆ ಭೇಟಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಅಪರಾಧ ಮಾಸಾಚರಣೆ ಅಂಗವಾಗಿ...

Read more

ಅರಣ್ಯದಲ್ಲಿ ಅಂದರ್ ಬಾಹರ್: ಎಲೆಮಾನವರ ಬಂಧನ!

ಭಟ್ಕಳ: ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಭಟ್ಕಳದ ಗೊರಟೆ ಶರಜ್ಜಿಮನೆಯ ಅರಣ್ಯ ಪ್ರದೇಶದಲ್ಲಿ ಬೈಂದೂರಿನ ಬಶೀರ ಅಹ್ಮದ,...

Read more

ದೇವರ ದುಡ್ಡಿನ ಮೇಲೆ ಕಳ್ಳರ ಕಣ್ಣು!

ಅಂಕೋಲಾ: ರಾತ್ರಿ ವೇಳೆ ಈಶ್ವರ ದೇವಾಲಯದ ಒಳಗೆ ಪ್ರವೇಶಿಸಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣದ ಜೊತೆ ಡಬ್ಬಿಯನ್ನು ಅಪಹರಿಸಿದ್ದಾರೆ. ಅಂಕೋಲಾ ವಾಸರ ಕುದ್ರಿಗೆಯ ಈಶ್ವರ ದೇವಾಲಯದಲ್ಲಿ ಡಿ...

Read more

ಪೊಲೀಸ್ ಅಧೀಕ್ಷಕರಿಗೆ ಹುಟ್ಟುಹಬ್ಬದ ಸಡಗರ: ಎಂ ನಾರಾಯಣ ಅವರಿಗೆ ಇದೀಗ 48ರ ಪ್ರಾಯ!

ಕಾರವಾರ: ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು 47 ವರ್ಷ ಪೂರೈಸಿ 48ನೇ ವರ್ಷಕ್ಕೆ ಪ್ರವೇಶಿಸಿದ್ದಾರೆ. ಡಿ 20ರ ಶುಕ್ರವಾರ ಹುಟ್ಟುಹಬ್ಬದ ಹಿನ್ನಲೆ...

Read more

ಬಸ್ಸಿನಿಂದ ಬಿದ್ದ ಮಹಿಳೆ ಸಾವು

ಮುಂಡಗೋಡ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದ್ದಾರೆ. ಬಸ್ಸು ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡಿ 19ರಂದು ಉಗ್ಗಿನಕೇರಿ ಕ್ರಾಸಿನ...

Read more
Page 169 of 371 1 168 169 170 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page