6
  • Latest

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

ಸೆ.24–25ರಂದು ದಸರಾ ಕ್ರೀಡಾಕೂಟ: ಯಾವೆಲ್ಲ ಕ್ರೀಡೆಗಳಿವೆ?

ಸೆ.24–25ರಂದು ದಸರಾ ಕ್ರೀಡಾಕೂಟ: ಯಾವೆಲ್ಲ ಕ್ರೀಡೆಗಳಿವೆ?

ಹಾವೇರಿಯಲ್ಲಿ ಕುಶಲಕರ್ಮಿಗಳಿಗೆ ₹5 ಲಕ್ಷದವರೆಗೆ ಸಾಲದ ಅವಕಾಶ

ಹಾವೇರಿಯಲ್ಲಿ ಕುಶಲಕರ್ಮಿಗಳಿಗೆ ₹5 ಲಕ್ಷದವರೆಗೆ ಸಾಲದ ಅವಕಾಶ

ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ಬೊಮ್ಮಾಯಿ

ಅಭಿವೃದ್ಧಿಗೆ ಒಗ್ಗಟ್ಟು ಮುಖ್ಯ: ಬೊಮ್ಮಾಯಿ

ADVERTISEMENT
  • Home
Thursday, September 17, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ವನ್ಯಜೀವಿ ಸಂಘರ್ಷ | ಜಾಗೃತರಾಗಿರಿ ಜೊತೆಗೆ ಸಲಹೆ ಕೊಡಿ!

AchyutKumar by AchyutKumar
December 21, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಕರಡಿ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವನ್ಯಜೀವಿ ಆಕ್ರಮಣ ಹಾಗೂ ಪರಿಹಾರದ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ವನ್ಯಜೀವಿ ಆಕ್ರಮಣ ತಡೆ ಕುರಿತು ವೈಜ್ಞಾನಿಕ ಸಲಹೆ ನೀಡಲು ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ.

ADVERTISEMENT

ಶನಿವಾರ ಬೆಳಗ್ಗೆ ಯಲ್ಲಾಪುರದ ಹುತ್ಕಂಡ ಬಳಿ ಗ್ರಾ ಪಂ ಸದಸ್ಯ ಆರ್ ಎಸ್ ಭಟ್ಟ ಅವರ ಮೇಲೆ ನಡೆದ ಆಕ್ರಮಣವನ್ನು ಸೇರಿ ಐದು ತಿಂಗಳ ಅವಧಿಯಲ್ಲಿ 8 ಕಡೆ ಕರಡಿ ದಾಳಿ ನಡೆದಿರುವ ಬಗ್ಗೆ S News ಡಿಜಿಟಲ್ ದಾಖಲೆಗಳ ಜೊತೆ ವರದಿ ಪ್ರಕಟಿಸಿದೆ. ಈ ವರದಿ ಪರಿಶೀಲಿಸಿದಾಗ ಯಲ್ಲಾಪುರ ಹಾಗೂ ಮುಂಡಗೋಡ ಭಾಗದಲ್ಲಿ ಹೆಚ್ಚಿನ ಜನ ಕರಡಿ ದಾಳಿಗೆ ಒಳಗಾಗಿರುವುದು ಅಂಕಿ-ಅoಶಗಳಿoದ ಗೊತ್ತಾಗಿದ್ದು,  ಈ ಅವಧಿಯಲ್ಲಿ ಜೊಯಿಡಾದಲ್ಲಿ ಸಹ ಒಬ್ಬರ ಮೇಲೆ ಕರಡಿ ದಾಳಿ ನಡೆದಿದೆ. ಕರಡಿ ದಾಳಿ ತಡೆ ಅರಣ್ಯ ಇಲಾಖೆಗೆ ಸಹ ದೊಡ್ಡ ಸವಾಲಾಗಿದೆ.

ADVERTISEMENT
ADVERTISEMENT

ಈ ಬಗ್ಗೆ S News ಡಿಜಿಟಲ್ ಜೊತೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ `ಈವರೆಗಿನ ಘಟನಾವಳಿಗಳ ಅಧ್ಯಯನದ ಪ್ರಕಾರ ಬೆಳಗ್ಗೆ ಹಾಗೂ ಮುಸ್ಸಂಜೆ ಅವಧಿಯಲ್ಲಿಯೇ ಹೆಚ್ಚಾಗಿ ಕರಡಿ ದಾಳಿ ನಡೆದಿದೆ. ಹೀಗಾಗಿ ಅರಣ್ಯದಂಚಿನಲ್ಲಿ ವಾಸಿಸುವವರು ಈ ಅವಧಿಯಲ್ಲಿ ಮನೆಯಿಂದ ಹೊರ ಹೋಗದಿರುವುದು ಒಳಿತು’ ಎಂದು ಹೇಳಿದರು.

Advertisement. Scroll to continue reading.

ಇದನ್ನೂ ಓದಿ: ಹುಲಿ ಕಾಡಿನಲ್ಲಿ ಕರಡಿ ಸಂಚಾರ: ಹುಲಿಗಿಂತ ಅಪಾಯ ಈ ಕರಡಿ!

Advertisement. Scroll to continue reading.

`ಮರಿಗಳ ಜೊತೆ ಸಂಚರಿಸುತ್ತಿರುವ ಕರಡಿ ಆಕ್ರಮಣ ನಡೆಸುವ ಸಾಧ್ಯತೆ ಹೆಚ್ಚು. ಬೈಕ್ ಮೇಲೆ ತೆರಳುತ್ತಿದ್ದಾಗ ಕರಡಿ ದಾಳಿ ನಡೆಸಿದ್ದು ಅಪರೂಪದಲ್ಲಿಯೇ ಅಪರೂಪದ ಪ್ರಕರಣ. ವನ್ಯಜೀವಿ ದಾಳಿಗೆ ಒಳಗಾದವರಿಗೆ ಅರಣ್ಯ ಇಲಾಖೆ ಹಣಕಾಸಿನ ನೆರವು ನೀಡುತ್ತದೆ. ಆದರೆ, ಅದು ಶಾಶ್ವತ ಪರಿಹಾರವಲ್ಲ. ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆ ಬಗ್ಗೆ ಚರ್ಚಿಸಲು ಗ್ರಾಮ ಅರಣ್ಯ ಸಮಿತಿ ಮಟ್ಟದಲ್ಲಿಯೂ ಚರ್ಚೆ ನಡೆಸಲಾಗುತ್ತದೆ’ ಎಂದವರು ತಿಳಿಸಿದರು.

ಕರಡಿ ದಾಳಿ | ಗಾಯದ ಮೇಲೆ ಮತ್ತೊಂದು ಬರೆ.. ಆ ಘಟನೆ ನಡೆದಿದ್ದು ಇದೇ ದಿನ!

Advertisement. Scroll to continue reading.

ಪರಿಹಾರ, ಸಲಹೆ-ಸೂಚನೆಗಳನ್ನು ನೀಡಲು ಪ್ರತಿಯೊಬ್ಬರಿಗೂ ಅವಕಾಶವಿದೆ. ವೈಜ್ಞಾನಿಕ ರೀತಿಯಲ್ಲಿ ವನ್ಯಜೀವಿ ಆಕ್ರಮಣ ತಡೆಗೆ ನಿಮ್ಮಲ್ಲಿರುವ ಯೋಜನೆಗಳ ಬಗ್ಗೆ ಇಲ್ಲಿ ಬರೆದು ಕಳುಹಿಸಿ..
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಕೆನರಾ ವೃತ್ತ, ಶಿರಸಿ – 581402
ಇಮೇಲ್: ccfkanaracircle@gmail.com
ಫೋನ್ ನಂ: 08384-236335

 

ShareSendTweetShare
ADVERTISEMENT
Previous Post

ಕರಡಿ ದಾಳಿ | ಗಾಯದ ಮೇಲೆ ಇನ್ನೊಂದು ಬರೆ!

Next Post

ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

Next Post

ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದ ಕಳ್ಳ ಕೃಷ್ಣ!

ಕಬ್ಬಡ್ಡಿ | ಸೈನಿಕನ ತಂಡಕ್ಕೆ ಸಿಕ್ಕ ಜಯ!

ಇನ್ನೂ ಬಾರದ ಪಿಂಚಣಿ ಹಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.