6
ಶಿರಸಿ: ಅಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಕುಂಬ್ರಿ ಮರಾಠಿ ಸಮುದಾಯದವರ ಸಭೆ ನಡೆಯಲಿದೆ. `ಮೀಸಲಾತಿಗೆ ಎರಡು ದಶಕ' ವಿಷಯ ಕುರಿತಾಗಿ...
Read moreಶಿರಸಿ: ಬಿಸಲಕೊಪ್ಪ ಬಳಿಯ ಮಲಳಗಾಂವ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಪಟಾಕಿ ಪ್ರಯೋಗ ನಡೆಸಿದರು....
Read moreದಾoಡೇಲಿ: ಕಳ್ಳತನವಾಗಿದ್ದ 5 ಮೊಬೈಲ್ ಹುಡುಕುವಲ್ಲಿ ಪೊಲೀಸರು ಶ್ರಮಿಸಿದ್ದು, ಆ ಮೊಬೈಲ್'ನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೊಬೈಲ್ ಕಳ್ಳತನದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್...
Read moreದಾಂಡೇಲಿ: ಗಾಂಧಿನಗರ ವಾರ್ಡ್ ನಂ 2ರಲ್ಲಿ ಕಿರು ಸೇತುವೆ ಕುಸಿದಿದ್ದು, ಟಿಪ್ಪರ್ ಹೂತು ಹೋಗಿದೆ. ಜಲ್ಲಿಕಲ್ಲುಗಳನ್ನು ತುಂಬಿಕೊoಡು ಬರುತ್ತಿದ್ದ ಟಿಪ್ಪರ್ ಕಿರು ಸೇತುವೆ ಮೇಲೆ ಪ್ರವೇಶಿಸಿದ ಕೂಡಲೇ...
Read moreಕುಮಟಾ: ಹುಬ್ಬಣಗೇರಿ ಹಪಿಜಾ ಚಾವಡ್ಕರ್ (46) ಎಂಬಾತರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ಹುಟ್ಟಿನಿoದಲೂ ಮಾನಸಿಕ ಅಸ್ವಸ್ಥರಾಗಿದ್ದ ಅವರಿಗೆ ಹೊನ್ನಾವರದ ಸೆಂಟ್...
Read moreಕುಮಟಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅತ್ತಿಗೆ ಮೇಲೆ ಹಲ್ಲೆ ನಡೆಸಿದ ಬಾಬು ಶಿವು ಹರಿಕಂತ್ರ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಜೊತೆ 9 ಸಾವಿರ...
Read moreಕಾರವಾರ: ಹಣಕೋಣಜೋಗದ ಬಳಿ ಕಾಳಿ ನದಿಗೆ ಸ್ನಾನಕ್ಕೆ ಹೋದ ಶೈಲೇಶ ಅನಂತ ತಳ್ಳೇಕರ್ (35) ನದಿ ನೀರು ಕುಡಿದು ಸಾವನಪ್ಪಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶೈಲೇಶ್ ತಳ್ಳೇಕರ್...
Read moreಕಾರವಾರ: ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ‘ಶಿವದೂತ ಪಂಜುರ್ಲಿ’ ಎಂಬ ಪೌರಾಣಿಕ ಕಥಾ ಹಿನ್ನೆಲೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನಡೂರು ಮಂದಾರ್ತಿಯ...
Read moreಕುಮಟಾ: ಗುಂದಾ ಮಹಿಷಾಸುರ ಮರ್ಧಿನಿ ದೇವಾಲಯ ಬಳಿಯ ದಿನಕರ ಮಾದೇವ ನಾಯ್ಕ (50) ಮಟ್ಕಾ ದಂದೆ ನಡೆಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಗಸ್ಟ 9ರಂದು ಮಧ್ಯಾಹ್ನ ಈತ...
Read moreಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣವಾದ IRB ಕಂಪನಿಗೆ ಇನ್ನೊಂದು ಮುಖ್ಯ ರಸ್ತೆಯ ಕೆಲಸ ಸಿಕ್ಕರೆ ಏನಾಗಬೇಡ? `ಗೋಕರ್ಣ-ವಡ್ಡಿ-ಶಿರಸಿ ರಸ್ತೆಯನ್ನು ಸರಿಮಾಡಿಕೊಡುವಂತೆ ಐ ಆರ್ ಬಿ ಕಂಪನಿಗೆ...
Read moreYou cannot copy content of this page

