6
ಕಾರವಾರ: (Hescom announcements) ತುರ್ತು ಲೈನ್ ನಿರ್ವಹಣೆ ಕೆಲಸದ ಕಾರಣ ಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಅಗಸ್ಟ 13ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿ0ದ...
Read moreಸ್ವಾತಂತ್ರ‍್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ಆ 15ರವರೆಗೆ ನಡೆಯುವ "ಹರ್ ಘರ್ ತಿರಂಗಾ" ಅಭಿಯಾನದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಧ್ವಜಾರೋಹಣ ಮಾಡಿದ ಸೆಲ್ಪಿ ಫೋಟೋಗಳನ್ನು...
Read moreವಿದ್ಯುತ್ ತಂತಿಗಳ ನಿರ್ವಹಣೆ ಹಿನ್ನಲೆ ಕುಮಟಾ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳದ ವಿವಿಧ ಕಡೆ ಅಗಸ್ಟ 14ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದು ಬೆಳಗ್ಗೆ 9 ಗಂಟೆಯಿoದ...
Read moreಶಿರಸಿ (sirsi): ಹುಸುರಿಯ ಕೋಳಿ ಫಾರಂ'ನಲ್ಲಿ ಕೆಲಸ ಮಾಡುವ ಕಳಕಪ್ಪಾ ಹುಲ್ಲೂರು (41) ಎಂಬಾತರಿಗೆ ಟಾಕ್ಟರ್ ಗುದ್ದಿದೆ. ಪರಿಣಾಮ ಅವರ ಜೊತೆ ಮಂಜುನಾಥ ಗೌಡ ಎಂಬಾತರು ಗಾಯಗೊಂಡಿದ್ದಾರೆ....
Read moreಮುಂಡಗೋಡ (Mundgod): ಬಸವನ ಹೊಂಡದಲ್ಲಿ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಎಂಬಾತರ ಶವ ಸಿಕ್ಕಿದೆ. ಸೋಮವಾರ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ಅಲ್ಲಿನ ಜನ ಪೊಲೀಸರಿಗೆ...
Read moreಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಯರಮುಖ, ತಮ್ಮಣಗಿ, ಶೇವಾಳಿ ಸೇರಿ ಹಲವು ಭಾಗದಲ್ಲಿ ಬೆಳೆದ ಅಡಿಕೆಗೆ (Areca) ವಿಪರೀತ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ....
Read moreಶಿರಸಿ: ಕೆಂಚಗದ್ದೆಯ ಚೌಡಿಗುಂಡಿ ಸೇತುವೆ ಪಿಚ್ಚಿಂಗ್ ಒಂದು ಭಾಗ ಕುಸಿತ ಕಂಡಿದ್ದು (Bridge collapse) ಸಂಪರ್ಕ ಕಡಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಚೌಡಿಗುಂಡಿ ಹಳೆಯ...
Read moreಕುಮಟಾ (Gokarna): ಓಂ ಬೀಚ್'ಗೆ (Om beach) ತೆರಳುವ ದಾರಿಯಲ್ಲಿ ಮಾದಕ ವ್ಯಸನ ಸೇವಿಸುತ್ತಿದ್ದ ಅರ್ಗದೀಪ (24) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 10ರಂದು...
Read moreಕುಮಟಾ: ದುಂಡುಕುಳಿ ಬೊಂಬಲಿoಗೇಶ್ವರ ದೇವಸ್ಥಾನದ ಎದುರು ಬೀಡಾ ಅಂಗಡಿ ನಡೆಸುತ್ತಿರುವ ಅನಂತ ತಿಮ್ಮಣ್ಣ ಗೌಡ (52) ಮಟ್ಕಾ (Matka) ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 10ರಂದು...
Read moreಅಂಕೋಲಾ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮೋಹನ ಆಳ್ವ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಅಜಿತ ಹನುಮಕ್ಕನವರ ಸೇರಿದಂತೆ ಹಲವು ಗಣ್ಯರು ಉಳಿಮೆ...
Read moreYou cannot copy content of this page

