6
  • Latest

ಸರಿಯೂಬನದಲ್ಲಿ ಕೃಷಿ ಹಬ್ಬ: ಗದ್ದೆಗೆ ಇಳಿದು ನಾಟಿ ಮಾಡಿದವರು ಕೋಟ್ಯಧಿಪತಿಗಳು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಿಯೂಬನದಲ್ಲಿ ಕೃಷಿ ಹಬ್ಬ: ಗದ್ದೆಗೆ ಇಳಿದು ನಾಟಿ ಮಾಡಿದವರು ಕೋಟ್ಯಧಿಪತಿಗಳು!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮೋಹನ ಆಳ್ವ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಅಜಿತ ಹನುಮಕ್ಕನವರ ಸೇರಿದಂತೆ ಹಲವು ಗಣ್ಯರು ಉಳಿಮೆ ಮಾಡಿದ ಭೂಮಿಯಲ್ಲಿ ಭಾನುವಾರ ಕೃಷಿ ಉತ್ಪನ್ನಗಳ ರಪ್ತುದಾರ ಡಾ ಎಚ್ ಎಸ್ ಶೆಟ್ಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ಸಾಧಕ ಕೃಷಿಕ ವರ್ತೂರ ಸಂತೋಷ ಉಳುಮೆ ಮಾಡಿದರು.

ಇದಕ್ಕೆ ಕಾರಣವಾಗಿದ್ದು ಪಹರೆ ವೇದಿಕೆಯ ನಾಗರಾಜ ನಾಯಕ. ಕಳೆದ 12 ವರ್ಷಗಳಿಂದ ಬಾಸಗೋಡದಲ್ಲಿ ನಾಗರಾಜ ನಾಯಕ ಅವರು `ಕೃಷಿ ಹಬ್ಬ’ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಡಾ ಎಚ್ ಎಸ್ ಶೆಟ್ಟಿ ಆಗಮಿಸಿ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗಿಯಾದರು. ತಲೆಗೆ ಬಟ್ಟೆ ಕಟ್ಟಿಕೊಂಡು ಗದ್ದೆಗೆ ಇಳಿದ ಅವರು ಅಲ್ಲಿ ಭತ್ತದ ನಾಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು `ರಾಷ್ಟ್ರದ ಆರ್ಥಿಕತೆಗೆ ಪೂರಕವಾದ ಕೃಷಿ ಕ್ಷೇತ್ರವನ್ನು ಕಡೆಗಣಿಸಿದೇ ಬೆಳೆಸಬೇಕಾದ ಅಗತ್ಯ ಇಂದಿನ ಅನಿವಾರ್ಯತೆಗಳಲ್ಲಿ ಒಂದು’ ಎಂದು ಹೇಳಿದರು.

`ಪರಂಪರಾಗತವಾಗಿದ್ದ ಭಾರತೀಯ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಾಗಿವೆ. ದೇಶಿಯ ಹಸುಗಳ ಬದಲಿಗೆ ಆಕರ್ಷಿಸುವವ ವಿದೇಶಿ ತಳಿ ಹಸುಗಳನ್ನು ಪರಿಚಯಿಸಲಾಗುತ್ತಿದೆ. ಸಂಕರಣ ತಳಿಗಳ ಹಸುವಿನ ಹಾಲಿನಲ್ಲಿ ಸತ್ವವಿಲ್ಲ ಸಗಣಿಯಿಂದ ಸಿದ್ಧಗೊಳ್ಳುವ ಗೊಬ್ಬರದಲ್ಲೂ ಸಾರವಿಲ್ಲದಂತಾಗಿದೆ. ಇನ್ನೊಂದೆಡೆ ಕೀಟನಾಶಕಗಳ ಪ್ರಯೋಗ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಕೃಷಿ ಭೂಮಿ ಬಲ ಕಳೆದುಕೊಳ್ಳುವಂತಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಕೃಷಿ ಉಳಿಸಲು ಅಂಕೋಲಾ ಬೆಳೆಗಾರರ ಸಮಿತಿ ಆಯೋಜಿಸಿದ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಈ ವೇಳೆ ವರ್ತೂರು ಪ್ರಕಾಶ ಅವರಿಗೆ `ಕೃಷಿಭೀಮಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಭಾಗವಹಿಸಿದ ಗಣ್ಯರಿಗೆ ಗಿಡಗಳನ್ನು ಉಡುಗರೆಯಾಗಿ ನೀಡಿದ್ದು ಸಹ ವಿಶೇಷವಾಗಿತ್ತು.

ShareSendTweetShare
Previous Post

ಕತ್ತಲ ಮಾರ್ಗಕ್ಕೆ ಮುಕ್ತಿ: ಹೊಸ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಕಾಳಿ ಸೇತುವೆ

Next Post

ಗೋವಾದಲ್ಲಿ ಕನ್ನಡ ಹೋರಾಟ: ಸ್ಥಗಿತವಾಗಿದ್ದ ಬಸ್ಸು ಮತ್ತೆ ಓಡಾಟ

Next Post

ಗೋವಾದಲ್ಲಿ ಕನ್ನಡ ಹೋರಾಟ: ಸ್ಥಗಿತವಾಗಿದ್ದ ಬಸ್ಸು ಮತ್ತೆ ಓಡಾಟ

ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!

ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!

ಅಂಕೋಲಾ ಪುರಸಭೆ: ಅಧ್ಯಕ್ಷ ಹುದ್ದೆಗೆ ಪಕ್ಷೇತರರೇ ನಿರ್ಣಾಯಕರು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.