6
ADVERTISEMENT
ADVERTISEMENT

ಸ್ಥಳೀಯ

ಗಂಧದ ಮರದ ಮೇಲೆ ಕಳ್ಳರ ಕಣ್ಣು

ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ...

Read more

ಗುಡ್ಡದ ಗಣಿ: ಕೆಲವರಿಗೆ ಉದ್ಯೋಗ – ಹಲವರಿಗೆ ಸಂಕಷ್ಟ

ಕುಮಟಾ: ಗೋಕರ್ಣ ಬಳಿಯ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಅದರ ತಳಭಾಗದಲ್ಲಿರುವ 10 ಮನೆಗಳಿಗೆ ಅಪಾಯ ಎದುರಾಗಿದೆ. ಹೀಗಾಗಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು...

Read more

ಕೃಷಿ ಹಾಗೂ ಹೊಲಿಗೆ ನಿಮ್ಮ ಆಸಕ್ತಿ ಯಾವುದು? ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ!

ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ 30 ದಿನಗಳ...

Read more

ಹಂದಿ ಹಿಂದೆ ಹೋದವ ಜೈಲಿಗೆ!

ಅಂಕೋಲಾ: ಬಾಳೆಗುಳಿ ತಿರುವಿನಲ್ಲಿ ಕಾಡು ಹಂದಿ ಮಾಂಸ ಹೊತ್ತು ತಿರುಗುತ್ತಿದ್ದ ಸುಂಕಸಾಳದ ಅಕ್ಷಯ ಮಂಜುನಾಥ ಗಾಂವ್ಕರ್ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶನಿವಾರ ಈತ ಅಲಗೇರಿ...

Read more

ಪೊಲೀಸಪ್ಪನ ಹಲ್ಲು ನೋವಿಗೆ ವಕೀಲ ಕಾರಣ!

ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬೆನಕಾ ರಾಜೀವ ನಾಯಕ (26) ಎಂಬಾತರು ಓಡಿಸುತ್ತಿದ್ದ ಬೈಕಿಗೆ ಕಾರವಾರದ ವಕೀಲ ರಾಜಶೇಖರ ಮಹಾರುದ್ರ ನಾಯ್ಕ (63) ಕಾರು ಗುದ್ದಿದ್ದು, ಇದರಿಂದ...

Read more

ಸ್ಪೋಟದ ಸದ್ದಿಗೆ ನಡುಗಿದ ತಂಡ್ರಕುಳಿ: ಪರ್ಯಾಯ ಜಾಗದ ಬೇಡಿಕೆಗೆ ಅಸ್ತು!

ಕುಮಟಾ: `ತಂಡ್ರಕುಳಿ ಗ್ರಾಮಸ್ಥರು ಪರ್ಯಾಯ ಜಾಗದ ವಾಸ್ತವ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಶೀಘ್ರದಲ್ಲಿಯೇ ಈಡೇರಿಸಬೇಕು' ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ಒತ್ತಾಯಿಸಿದ್ದಾರೆ. ಈ ಬಗ್ಗೆ...

Read more

ಮುಂದುವರೆದ ಮಳೆ: ಮನೆ ಹಾನಿ ಒಂದೆರಡಲ್ಲ!

ಕುಮಟಾ: ಹೊಸ್ಕೇರಿ ಗ್ರಾಮದ ಬಲೀಂದ್ರ ಸಣ್ಣು ಗೌಡ ಅವರ ಮನೆ ಮಳೆಗೆ ಹಾನಿಯಾಗಿದೆ. ಬಂಕಿಕೋಡ್ಲದಲ್ಲಿ ಸುಮಿತ್ರಾ ಮಹದೇವ ಅಗೇರ ಅವರ ಮನೆಯ ಮೇಲ್ಛಾವಣಿ ಸಹ ಕುಸಿದಿದೆ. ಹೊಳೆಗದ್ದೆಯಲ್ಲಿ...

Read more

ವಾಡಿಕೆಗಿಂತ ಶೇ 81 ಪಟ್ಟು ಅಧಿಕ ಮಳೆ: ಒಟ್ಟು ಎಷ್ಟು ಹಾನಿ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ ಮಾಸದಲ್ಲಿ ವಾಡಿಕೆಗಿಂತ ಶೇ 81ರಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಈವರೆಗೆ ಸುರಿದ ಮಳೆಯಿಂದ ಆದ ಹಾನಿಯ ಬಗ್ಗೆ ಈವರೆಗೂ ಖಚಿತ ಅಂದಾಜು...

Read more

ರಸ್ತೆ ಕಡೆ ವಾಲಿದ ಮರ: ಆತಂಕದಲ್ಲಿರುವ ನಿತ್ಯದ ಪ್ರಯಾಣಿಕರು

ಸಿದ್ದಾಪುರ: ತಾಲೂಕಿನ ಹಲವು ಕಡೆ ಗುಡ್ಡದ ಮರ ರಸ್ತೆಗೆ ವಾಲಿದೆ. ಇದರಿಂದ ಕೆಎಸ್‌ಆರ್‌ಟಿಸಿ ಸೇರಿ ವಿವಿಧ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ...

Read more

ಸುಳ್ಳು ಹೇಳಿ ಸಿಕ್ಕಿಬಿದ್ದರೆ ಶಿಕ್ಷೆ: ಇದು ಜಿಲ್ಲಾಧಿಕಾರಿ ಹೇಳಿದ ಸತ್ಯ!

ಸಾಮಾಜಿಕ ಜಾಲತಾಣದ ಹೋರಾಟಗಾರರಿಗೆ ಕೊನೆಯ ಎಚ್ಚರಿಕೆ! ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ ಹಾಗೂ ಅನೇಕ ಸಾವು-ನೋವುಗಳ ನಡುವೆ ಉತ್ತರ ಕನ್ನಡ ಜಿಲ್ಲಾಡಳಿತ ಜನರ ಜೀವ...

Read more
Page 301 of 372 1 300 301 302 372

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page