6
ಕುಮಟಾ: ಗೋಕರ್ಣದ ರಾಮತೀರ್ಥ ಕಡಲತೀರದಲ್ಲಿ ಹನೆಹಳ್ಳಿಯ ವಿಶಾಲ ಶೆಟ್ಟಿ (38) ಎಂಬಾತರ ಶವ ಸಿಕ್ಕಿದೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ವಿಶಾಲ ದತ್ತಾ ಶೆಟ್ಟಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ....
Read moreನವೆಂಬರ್ 1ರಿಂದ ನಾಲ್ಕು ದಿನಗಳ ಕಾಲ ಸಂಕಲ್ಪ ಉತ್ಸವ ನಡೆಯಲಿದೆ. ಸಂಕಲ್ಪ ಉತ್ಸವದ ಭಾಗವಾಗಿ ಡಿಸೆಂಬರ್ 2ನೇ ವಾರ ಯಲ್ಲಾಪುರದಲ್ಲಿ ನಾಟಕೋತ್ಸವವನ್ನು ಸಹ ಸಂಘಟಿಸಲಾಗಿದೆ. ಸೆ 4ರಂದು...
Read moreಯಲ್ಲಾಪುರ: ಪತ್ರಕರ್ತ ಗುರುಗಣೇಶ ಡಬ್ಗುಳಿ ಬರೆದಿರುವ `ಇದುವರೆಗಿನ ಪ್ರಾಯ' ಕವನ ಸಂಕಲನ ಅಕ್ಟೊಬರ್ 5ರ ಶನಿವಾರ ಸಂಜೆ 5 ಗಂಟೆಗೆ ತೆಲಂಗಾರಿನ ಮೈತ್ರಿ ಕಲಾ ಭವನದಲ್ಲಿ ಲೋಕಾರ್ಪಣೆ...
Read moreಶಿರಸಿ: ಬಾಳೆಗದ್ದೆಯ ಹುಣಸೆಹಳ್ಳಿ ಅರಣ್ಯ ಪ್ರದೇಶದಲ್ಲಿ ಜೂಜಾಡುತ್ತಿದ್ದ ಐವರ ಮೇಲೆ ಗುರುವಾರ ಪೊಲೀಸ್ ಉಪನಿರೀಕ್ಷಕ ದಯಾನಂದ ಜೋಗಳೇಕರ್ ದಾಳಿ ಮಾಡಿದ್ದಾರೆ. ಈ ವೇಳೆ ಸಿದ್ದಾಪುರ ಕಾನಸೂರಿನ ದತ್ತು...
Read moreಕಾರವಾರ: `ಶಾಂತಿ ಹಾಗೂ ಅಹಿಂಸೆಯ ಬಗ್ಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಸೇವೆಯನ್ನು ಸದಾ ಸ್ಮರಿಸಬೇಕು'...
Read moreಕಾರವಾರ: ಬೈತಖೋಲ್ ಬಂದರಿನಲ್ಲಿ ಮಲಗಿದ್ದ ಕಾರ್ಮಿಕ ಹನುಮಂತ ವಡ್ಡರ್ (27) ಎಂಬಾತನ ಮೇಲೆ ಮೀನು ಲಾರಿ ಹತ್ತಿದ್ದು, ಆತ ಅಲ್ಲಿಯೇ ಸಾವನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಹನುಮಂತ ವಡ್ಡರ್...
Read moreಅಂಕೋಲಾ: ಅಮದಳ್ಳಿಗೆ ಹೋಗಬೇಕಿದ್ದ ನಿವೇದಿತಾ ಪಾಂಡುರoಗ ನಾಯ್ಕ (45) ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದಾರೆ. ಅಮದಳ್ಳಿಯ ಅವರು ಸೆ 1ರಂದು ಸಂಜೆ ಅಂಕೋಲಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ...
Read moreಕುಮಟಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಅವರ ಬೇಡಿಕೆ ಈಡೇರಿಸುವ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಪವಿಭಾಗಾಧಿಕಾರಿಗಳ...
Read moreಯಲ್ಲಾಪುರ: ನವರಾತ್ರಿ ಅಂಗವಾಗಿ ಗ್ರಾಮದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಕ್ಟೊಬರ್ 4 ಹಾಗೂ 8ರಂದು ಅನ್ನ ಸಂತರ್ಪಣೆ ಮೂಲಕ ಪ್ರಸಾದ ವಿತರಣೆ ನಡೆಯಲಿದೆ. ಭಗತ್ ಸಿಂಗ್ ಆಟೋ...
Read moreಯಲ್ಲಾಪುರ: ಕಾಡು ಪ್ರಾಣಿ ಹತ್ಯೆ ಮಾಡಿ ಹೂತಿಟ್ಟ ಅನುಮಾನದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ಆನಗೋಡಿನ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ,...
Read moreYou cannot copy content of this page

