6
  • Latest
The secret of death in the deceased's purse The driver's body was returned to the lender

ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!

AchyutKumar by AchyutKumar
in ಸ್ಥಳೀಯ
The secret of death in the deceased's purse The driver's body was returned to the lender

ಕುಮಟಾ: ಗೋಕರ್ಣದ ರಾಮತೀರ್ಥ ಕಡಲತೀರದಲ್ಲಿ ಹನೆಹಳ್ಳಿಯ ವಿಶಾಲ ಶೆಟ್ಟಿ (38) ಎಂಬಾತರ ಶವ ಸಿಕ್ಕಿದೆ.

ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ವಿಶಾಲ ದತ್ತಾ ಶೆಟ್ಟಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಆತ ಗುಡ್ಡದಿಂದ ಸಮುದ್ರಕ್ಕೆ ಹಾರಿ ಸಾವನಪ್ಪಿದ ಬಗ್ಗೆ ಕುಟುಂಬದವರು ಹೇಳಿದ್ದಾರೆ.

ಸೆ 3ರಂದು ಬೆಳಗ್ಗೆ ಗೋಕರ್ಣಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಆತ ರಾತ್ರಿ ಆದರೂ ಮನೆಗೆ ಬಂದಿರಲಿಲ್ಲ. ಸೆ 4ರ ಬೆಳಗ್ಗೆ ರಾಮತೀರ್ಥ ಕಡಲತೀರದಲ್ಲಿ ಶವ ಸಿಕ್ಕಿದ್ದು, ವ್ಯಕ್ತಿ ಧರಿಸಿದ ಪ್ಯಾಟಿನ ಜೇಬಿನಲ್ಲಿದ್ದ ದಾಖಲೆ ಪರಿಶೀಲಿಸಿದಾಗ ವಿಶಾಲ ಶೆಟ್ಟಿ ಸಾವನಪ್ಪಿರುವ ಬಗ್ಗೆ ಖಚಿತವಾಗಿದೆ.

ವಿಶಾಲ ಶೆಟ್ಟಿಯ ಪರ್ಸಿನಲ್ಲಿ `ನನ್ನ ಸಾವಿಗೆ ಸಾಲವೇ ಕಾರಣ ಬೇರಾರೂ ಅಲ್ಲ ಸಾಲವೇ ಕಾರಣ’ ಎಂದು ಬರೆದ ಚೀಟಿಯೂ ಸಿಕ್ಕಿದೆ. ಸಮುದ್ರದ ನೀರಿನಲ್ಲಿ ಚೀಟಿ ಒದ್ದೆಯಾಗಿದ್ದರೂ ಕುಟುಂಬದವರು ಅದು ಆತನೇ ಬರೆದ ಬರಹ ಎಂದು ಖಚಿತಪಡಿಸಿದ್ದಾರೆ.

ShareSendTweetShare
Previous Post

ಮಹಿಳಾ ಪ್ರಯಾಣಿಕರೇ ಕಳ್ಳರ ಟಾರ್ಗೇಟು!

Next Post

ನಾಯಕರು ಸಾಕಿದ ನಾಯಿ ನಾಪತ್ತೆ: ಹಂದಿಗೆ ಹಾಕಿದ ಗುರಿಗೆ ಮುದೋಳ ತಳಿ ಬಲಿ!

Next Post

ನಾಯಕರು ಸಾಕಿದ ನಾಯಿ ನಾಪತ್ತೆ: ಹಂದಿಗೆ ಹಾಕಿದ ಗುರಿಗೆ ಮುದೋಳ ತಳಿ ಬಲಿ!

ಬೈಕಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು

ದನ ಮೇಯಿಸಲು ಹೋದವ ಆತ್ಮಹತ್ಯೆಗೆ ಶರಣಾದ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page