6
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತೆಯರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಿಸಿದೆ. ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿಯ ಹುಬ್ಬಳ್ಳಿ ಬ್ಯೂರೊ...
Read moreಕುಮಟಾ: ದುಬ್ಬನಸಶಿ ಕಡಲತೀರದದಲ್ಲಿ ಲಂಗರು ಹಾಕಿದ್ದ `ಶ್ರೀಗುರು ರಾಘವೇಂದ್ರ' ಹೆಸರಿನ ನಾಡದೋಣಿ ಮೇಲೆ ಮರ ಬಿದ್ದಿದೆ. ಪರಿಣಾಮ ದೋಣಿ ಮುರಿದಿದೆ. ಪಂಢರಿನಾಥ ಪಟ್ಟು ಮೊರ್ಜೆ ಅವರಿಗೆ ಸೇರಿದ...
Read moreಕಾರವಾರ: ವಿಜಯನಗರದ ಖುರ್ಸೆವಾಡ ಚಮನ್ ಶೇಖ್ (38) ಎಂಬಾತ ವಿಪರೀತ ಸರಾಯಿ ಕುಡಿತಕ್ಕೆ ಒಳಗಾಗಿ ಸಾವನಪ್ಪಿದ್ದಾನೆ. ಕಟ್ಟಡಗಳನ್ನು ಕಟ್ಟುವ ಕಡೆ ಗೌಂಡಿ ಕೆಲಸ ಮಾಡುತ್ತಿದ್ದ ಈತ ನಿತ್ಯ...
Read moreಶಿರಸಿ: `ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ' ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು....
Read moreಶಿರೂರು ಗುಡ್ಡ ಕುಸಿತದಿಂದ ನದಿ ಆಳಕ್ಕೆ ಸೇರಿದ ಲಾರಿ ಹುಡುಕಲು ಭಾನುವಾರ ಕೊನೆಯ ಪ್ರಯತ್ನ ನಡೆಸಲಾಗುತ್ತದೆ. ಈ ದಿನ ಸಹ ಲಾರಿ ಸಿಕ್ಕಿಲ್ಲ ಎಂದಾದರೆ ಮತ್ತೆ ಲಾರಿ...
Read moreಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ನ (ಎಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ...
Read moreಕುಮಟಾ: ಮಾನೀರಿನ ಶೋಭಾ ಜಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ರಕ್ಷಣಾ ವಿಷಯವಾಗಿ ಅವರು ಮಂಡಿಸಿದ ಪ್ರಬಂಧಕ್ಕೆ ಈ ಪದವಿ ದೊರೆತಿದೆ....
Read moreಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಯಿಗೂ ಒಂದು ಸ್ಮಾರಕವಿದೆ. ಕುಮಟಾದಲ್ಲಿ ಕುದುರೆಗೆ ಸ್ಮಾರಕವಿದೆ. ಈ ಸ್ಮಾರಕಗಳಿಂದ ಜನರಿಗೆ ಉಪಯೋಗದ ಬದಲು ಉಪದ್ರವ ಆಗುತ್ತಿರುವುದೇ ಹೆಚ್ಚು! ಭಟ್ಕಳದಲ್ಲಿ ಬ್ರಿಟಿಷ್...
Read moreಕುಮಟಾ: ಉಳುವರೆಗೆ ತೆರಳಿದ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ಧಿ ಸಂಘದದವರು ಅಲ್ಲಿನ ಸಂತ್ರಸ್ತರಿಗೆ ತಮ್ಮ ಸಂಘದ ನಿಧಿಯಿಂದ ಆರ್ಥಿಕ ನೆರವು ನೀಡಿದರು. ಇದಾದ ನಂತರ ನೊಂದವರ ಬಾಳು ಬೆಳಗಲಿ...
Read moreಸಿದ್ದಾಪುರ: ಗಾಳಿ-ಮಳೆ ಕಾರಣದಿಂದ ರಸ್ತೆ ಮೇಲೆ ಮರ ಬೀಳುತ್ತಿದ್ದು, ಸಂಚಾರ ಸುಗಮಕ್ಕೆ ಮರ ಕಟಾವು ಮಾಡಿದ ನಾಟಾ ಮತ್ತೆ ರಸ್ತೆಗೆ ಬರುತ್ತಿದೆ. ಈ ನಾಟಾ ಜನರ ಓಡಾಟಕ್ಕೆ...
Read moreYou cannot copy content of this page

