6
  • Latest

ಪೊಲೀಸ್ ದೂರು ನೀಡಿದವನಿಗೆ ಜೀವ ಬೆದರಿಕೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸ್ ದೂರು ನೀಡಿದವನಿಗೆ ಜೀವ ಬೆದರಿಕೆ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಕೋಡ್ಕಣಿ ಗ್ರಾಮದಲ್ಲಿ ಭೂಮಿ ಹೊಂದಿದ ಮಾವಿನಗುಂಡಿಯ ಜೀಕನಮಡಕಿ ಗೋವಿಂದ ಬೀರಾ ನಾಯ್ಕ (45) ಅವರಿಗೆ ಜಮೀನಿಗೆ ತೆರಳಲು ಭಯವಾಗುತ್ತಿದೆ. ಕಾರಣ ಅದೇ ಊರಿನ ರಮೇಶ ಗಣಪಾ ನಾಯ್ಕ ತೊಂದರೆ ಮಾಡುತ್ತಿದ್ದಾರೆ. ಈ ವಿಷಯವಾಗಿ ಗೋವಿಂದ ನಾಯ್ಕರು ಪೊಲೀಸ್ ದೂರು ನೀಡಿದ್ದು, ಪೊಲೀಸ್ ದೂರು ನೀಡಿದ ಕಾರಣ ನಾಲ್ವರು ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ!

ಗೋವಿಂದ ನಾಯ್ಕ ಅವರಿಗೆ ಕೋಡ್ಕಣಿ ಗ್ರಾಮದಲ್ಲಿ ಪಿತ್ರಾರ್ಜಿತವಾಗಿ ಬಂದ ಭೂಮಿಯಿದ್ದು, ಅದಕ್ಕೆ ಅಳವಡಿಸಿದ ಬೇಲಿಯನ್ನು ರಮೇಶ ನಾಯ್ಕ ನಾಶ ಮಾಡಿದ್ದರು. ಈ ಬಗ್ಗೆ ಗೋವಿಂದ ನಾಯ್ಕ ಪೊಲೀಸ್ ದೂರು ನೀಡಿದ್ದು, ಪೊಲೀಸರು ಇಬ್ಬರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು. ಇದರಿಂದ ಸಿಟ್ಟಾದ ರಮೇಶ ನಾಯ್ಕ ತನ್ನ ಸಹೋದರರಿಗೆ ಈ ವಿಷಯ ತಿಳಿಸಿದ್ದಾರೆ.

ಅಕ್ಟೊಬರ್ 5ರಂದು ರಮೇಶ ಗಣಪಾ ನಾಯ್ಕ ಜೊತೆ ಬಂದ ಮಂಜುನಾಥ ಗಣಪಾ ನಾಯ್ಕ, ತಿಮ್ಮಪ್ಪ ಗಣಪಾ ನಾಯ್ಕ, ಮಂಜುನಾಥ ಕಿನ್ನಾ ನಾಯ್ಕ ಮತ್ತೆ ಗೋವಿಂದ ನಾಯ್ಕರಿಗೆ ಬೆದರಿಕೆ ಒಡ್ಡಿದ್ದಾರೆ. `ನಿನ್ನ ಜಮೀನು ನಾವು ಅತಿಕ್ರಮಣ ಮಾಡುತ್ತೇವೆ. ನಿನ್ನಿಂದ ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿದ್ದಾರೆ. ಜೊತೆಗೆ ಕೈಯಲ್ಲಿ ಹಿಡಿದ ಕತ್ತಿ ಹಾಗೂ ಬಡಿಗೆ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ವಿಷಯವಾಗಿ ಗೋವಿಂದ ನಾಯ್ಕರು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ShareSendTweetShare
Previous Post

ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಿಡಿ!

Next Post

ಹೆಸರಿಗೆ ಮಾತ್ರ ಕೃಷಿಭೂಮಿ: ನೈಜ ಸ್ಥಿತಿಯೇ ಬೇರೆ!

Next Post

ಹೆಸರಿಗೆ ಮಾತ್ರ ಕೃಷಿಭೂಮಿ: ನೈಜ ಸ್ಥಿತಿಯೇ ಬೇರೆ!

ನನ್ನ ಸಾವಿಗೆ ಹಿರಿಯ ಅಧಿಕಾರಿಗಳೇ ಕಾರಣ: ಅಬಕಾರಿ ವಾಹನ ಚಾಲಕನಿಂದ ಆತ್ಮಹತ್ಯೆ ಬೆದರಿಕೆ!

ಉತ್ತರ ಭಾರತದಿಂದ ಬಂದವ ಉತ್ತರ ಕನ್ನಡದಲ್ಲಿ ನೀರುಪಾಲು: ರಕ್ಷಣಾ ಪಡೆಯಿಂದ ಉಳಿಯಿತು ಪ್ರವಾಸಿಗನ ಜೀವ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.