6
  • Latest

ವ್ಯಾಪಾರಿಯ ದವಡೆ ಮುರಿದ ದಾಂಡಿಗರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವ್ಯಾಪಾರಿಯ ದವಡೆ ಮುರಿದ ದಾಂಡಿಗರು!

AchyutKumar by AchyutKumar
October 31, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ರಸ್ತೆ ಮೇಲೆ ನಡೆದು ಹೋಗುತ್ತಿದ್ದ ರಾಜೇಶ ದುದಾಳಕರ (50) ಅವರನ್ನು ಅಡ್ಡಗಟ್ಟಿದ ಮೂವರು ಅವರ ದವಡೆ ಮುರಿದಿದ್ದಾರೆ. ಹೀಗಾಗಿ ರಾಜೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೆಂಡಿಯಾದ ರಾಜೇಶ ದೇವಿದಾಸ ದುದಾಳಕರ (50) ವ್ಯಾಪಾರಿ. ಅವರು ತಮ್ಮ ಮನೆಯ ಉರುವಲಿಗಾಗಿ ಕಾಡಿಗೆ ಹೋಗಿ ಕಟ್ಟಿಗೆ ತಂದಿದ್ದರು. ಅದನ್ನು ಅ 27ರಂದು ಕೆಲಸದವರ ನೆರವಿನಿಂದ ಮನೆ ಬಳಿ ಖಾಲಿ ಮಾಡಿದ್ದರು. ನಂತರ ಕೆಲಸದವರನ್ನು ಮನೆಗೆ ಬಿಟ್ಟುಬರಲು ಅವರ ಜೊತೆ ನಡೆದು ಹೋಗುತ್ತಿದ್ದರು. ಆಗ ಅವರನ್ನು ಮಾರಿಯನ್ ಫ್ರಾನ್ಸಿಸ್ ಫರ್ನಾಂಡಿಸ್ ಎಂಬಾತ ಅಡ್ಡಗಟ್ಟಿ `ನನ್ನ ಜಾಗದ ಮೇಲೆ ಏಕೆ ಕಟ್ಟಿಗೆ ಹಾಕಿದ್ದೀಯಾ?’ ಎಂದು ಪ್ರಶ್ನಿಸಿ ಕಪಾಲಕ್ಕೆ ಬಾರಿಸಿದ್ದರಿಂದ ದವಡೆ ಹಲ್ಲು ಮುರಿದಿದೆ.

Advertisement. Scroll to continue reading.
ADVERTISEMENT
ADVERTISEMENT

ಮಾರಿಯನ್ ಫರ್ನಾಂಡಿಸ್ ಜೊತೆಯಿದ್ದ ವಿನಾಯಕ ರಘುವೀರ ಸಾತರೇಕರ ಸಹ ಈ ವೇಳೆ ರಾಜೇಶ ದುದಾಳಕರ ಮೇಲೆ ಕೈ ಮಾಡಿದ್ದು, ಆಗ ನೋವು ಇನ್ನಷ್ಟು ಹೆಚ್ಚಾಗಿದೆ. ಇದಾದ ಮೇಲೆ ಅದೇ ಊರಿನ ರೂಪೇಶ ಗುನಗಿ ಸಹ ರಾಜೇಶ ದುದಾಳಕರ ಅವರ ಮನೆಗೆ ಬಂದು ಬೆದರಿಕೆ ಹಾಕಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

Advertisement. Scroll to continue reading.

 

ShareSendTweetShare
ADVERTISEMENT
Previous Post

ದುಬಾರಿ ದುನಿಯಾ | ಅರಶಿನ ಎಲೆಗೆ 20ರೂ.. ಮೊಗೆಕಾಯಿಗೆ 50ರೂ!

Next Post

ಕಾರ್ಮಿಕರ ಕಷ್ಟ ಆಲಿಸಿದ ಜನಸಾಮಾನ್ಯ

Next Post

ಕಾರ್ಮಿಕರ ಕಷ್ಟ ಆಲಿಸಿದ ಜನಸಾಮಾನ್ಯ

ದೇವರ ದುಡ್ಡು ಬಿಡದ ದುಷ್ಕರ್ಮಿ ಯಾರು? ಗುರುಮಠದ ಆಸ್ತಿ ಮೇಲೆ ಯಾರಿಗೆ ಮೋಹ?

ಸಾಗರಮಾಲಾ | ಕನಸಿನ ಯೋಜನೆಗೆ ಆರಂಭದಲ್ಲಿಯೇ ಕಣ್ಣೀರು: ಬಂದರಿನ ಜೊತೆ ಹೆದ್ದಾರಿ-ರೈಲ್ವೆ ಸಂಪರ್ಕ ಮಾಡುವವರಿಗೆ ಮೋಸ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.