6
  • Latest

ಅಂದರ್ ಬಾಹರ್ | ಕಟ್ಟಡ ಕಾರ್ಮಿಕರ ಮೇಲೆ ಪೊಲೀಸರ ದಾಳಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂದರ್ ಬಾಹರ್ | ಕಟ್ಟಡ ಕಾರ್ಮಿಕರ ಮೇಲೆ ಪೊಲೀಸರ ದಾಳಿ

AchyutKumar by AchyutKumar
November 4, 2024
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಕೆಂಪು ಬಣ್ಣದ ಪ್ಲಾಸ್ಟಿಕ್ ಚೀಲ ಹಾಸಿಕೊಂಡು ಅಂದರ್ ಬಾಹರ್ ಆಡುತ್ತಿದ್ದ ಏಳು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಿಕ್ಕಿಬಿದ್ದ ಎಲ್ಲರೂ ಒಂದೇ ಊರಿನವರು.. ಒಂದೇ ವೃತ್ತಿಯವರು!

Advertisement. Scroll to continue reading.

ನವೆಂಬರ್ 3ರ ರಾತ್ರಿ ತೇರಗಾಂವ್’ನ ಬಸವರಾಜ ಪರಶುರಾಮ ಕುರುಬರ, ಅನಿಲ್ ಭೀಮಣ್ಣ ಸುಣಗಾರ, ರಾಜು ಶಿವಾಜಿ ಪಾಟೀಲ್, ಶ್ರೀಧರ ಜಿನ್ನಪ್ಪ ಕರಡಿ, ಪರಶುರಾಮ ಪಕೀರಪ್ಪ ಸುಣಗಾರ, ಅಲ್ತಾಪ್ ಇಸ್ಮಾನಸಾಬ್ ಹಾಗೂ ಯಡುಗಾದ ಪಕೀರ ಪುಂಡ್ಲಿಕ್ ಮೊಟಗಾರ ಇಸ್ಪಿಟ್ ಆಡುತ್ತಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಇವರೆಲ್ಲರೂ ಗೌಂಡಿ ಕೆಲಸ ಮಾಡಿ ಬದುಕು ಕಟ್ಟಿಕೊಂಡವರು. ದೀಪಾವಳಿ ಹಬ್ಬದ ಹಿನ್ನಲೆ ಜೂಜಾಡುತ್ತಿದ್ದರು. ತೇರಗಾಂವ್ ದೊಡ್ಡಬಾವಿಗೆ ತೆರಳುವ ಸಾರ್ವಜನಿಕ ರಸ್ತೆ ಅಂಚಿನಲ್ಲಿ ತಡರಾತ್ರಿಯರೆಗೂ ಅವರು ಕುಳಿತಿದ್ದರು. ಹಳಿಯಾಳ ಪಿಎಸ್‌ಐ ಅಮೀನಸಾಬ್ ಅತ್ತರ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದಾಗ ಜೂಜಾಟಕ್ಕೆ ಬಳಸಿದ್ದ 9250ರೂ ಹಣ ಸಿಕ್ಕಿದೆ. ಇಸ್ಪಿಟ್ ಎಲೆಗಳ ಜೊತೆ ಇನ್ನಿತರ ಪರಿಕ್ಕರಗಳನ್ನು ಅವರು ವಶಕ್ಕೆ ಪಡೆದಿದ್ದಾರೆ.

ShareSendTweetShare
ADVERTISEMENT
Previous Post

ಒಂದೇ ದಿನ ಮೂರು ಅಪಘಾತ | ಹಬ್ಬುವಾಡ ಹೊಂಡದ ವಿರುದ್ಧ ಸಿಡಿದೆದ್ದ ಜನ!

Next Post

ಬೈಕ್ ಓಡಿಸಿದ್ದು ಬಾಲಕ.. ದಂಡ ಪಾವತಿಸಿದ್ದು ಪಾಲಕ!

Next Post

ಬೈಕ್ ಓಡಿಸಿದ್ದು ಬಾಲಕ.. ದಂಡ ಪಾವತಿಸಿದ್ದು ಪಾಲಕ!

ಜನರ ಜೊತೆ ಗುತ್ತಿಗೆದಾರನ ದಿಮಾಕು!

ಆನೆ ಬಂತು ಆನೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.