6
  • Latest

ಮುರುಡೇಶ್ವರ | ಮತ್ತೊಂದು ಬಾಲ್‌ಪೆನ್ ವಶ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುರುಡೇಶ್ವರ | ಮತ್ತೊಂದು ಬಾಲ್‌ಪೆನ್ ವಶ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರದ ಬಳಿ ಮಟ್ಕಾ ಆಡಿಸುತ್ತಿದ್ದ ಸಂಜಯ್ಯ ಬಾಕಡ ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರು ಆತ ಜನರಿಂದ ಸಂಗ್ರಹಿಸಿದ ಹಣದ ಜೊತೆ ಅಂಕಿ ಸಂಖ್ಯೆ ಬರೆಯುತ್ತಿದ್ದ ಬಾಲ್‌ಪೆನ್’ನ್ನು ವಶಕ್ಕೆ ಪಡೆದಿದ್ದಾರೆ.

ಚಿತ್ರಾಪುರ ಬಪ್ಪನಕೊಡ್ಲುವಿನ ಸಂಜಯ್ಯ ಕುಪ್ಪಯ್ಯ ಬಾಕಡ (23) ಕೂಲಿ ಕೆಲಸ ಮಾಡುತ್ತಿದ್ದ. ನ 5 ಸಂಜೆ ಆತ ಮಾವಿನಕಟ್ಟಾ ಕ್ರಾಸಿನಿಂದ ಮುರುಡೇಶ್ವರಕ್ಕೆ ಹೋಗುವ ರಸ್ತೆ ಅಂಚಿನಲ್ಲಿ ನಿಂತು ಜನರಿಗೆ ಜೂಜಾಟದ ಆಮೀಷ ಒಡ್ಡಿದ್ದ. 1 ರೂಪಾಯಿ ಹೂಡಿಕೆ ಮಾಡಿದರೆ 70ರೂ ನೀಡುವುದಾಗಿ ಆತ ಹೇಳಿಕೊಂಡಿದ್ದ. ಇದನ್ನು ನಂಬಿದ ಜನ ಆತನಿಗೆ ಹಣ ಕೊಟ್ಟು ಹೋಗುತ್ತಿದ್ದರು.

ಜನರಿಂದ ಅಂಕಿ-ಸ0ಖ್ಯೆಗಳ ಮೇಲೆ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ ಸಂಜಯ ಬಿಳಿ ಹಾಳೆ ಮೇಲೆ ಸಂಖ್ಯೆಗಳನ್ನು ಬರೆದುಕೊಂಡಿದ್ದ. ಹೀಗೆ 4630ರೂ ಹಣವನ್ನು ಆತ ಸಂಗ್ರಹಿಸಿದ್ದ. ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಟ್ಕಾ ಆಡಿಸುತ್ತಿರುವುದನ್ನು ಒಪ್ಪಿಕೊಂಡಿದ್ದ. ಜೊತೆಗೆ ಸಂಖ್ಯೆಗಳ ಚೀಟಿ, ಬಾಲ್‌ಪೆನ್ ಜೊತೆ ಇದ್ದ ಹಣ ಆತನ ಮಟ್ಕಾ ಆಟಕ್ಕೆ ಸಾಕ್ಷಿಯಾಗಿದ್ದು, ಅದೆಲ್ಲವನ್ನು ಪೊಲೀಸರು ವಶಕ್ಕೆ ಪಡೆದರು.

ShareSendTweetShare
Previous Post

ಪುಣ್ಯಕೋಟಿಗೆ ಮರುಜೀವ: ರವೀಂದ್ರ ನಗರ ಹುಡುಗರಿಂದ ಪುಣ್ಯಕಾರ್ಯ!

Next Post

ಲಾರಿಯಿಂದ ಒಮ್ಮೆಲೆ ಇಳಿದ: ಎದೆನೋವಿನಿಂದ ಸಾವನಪ್ಪಿದ!

Next Post

ಲಾರಿಯಿಂದ ಒಮ್ಮೆಲೆ ಇಳಿದ: ಎದೆನೋವಿನಿಂದ ಸಾವನಪ್ಪಿದ!

ದಾಂಡೇಲಿ ರಸ್ತೆ ದಾಡಿದ ಕಾಡಾನೆ

ಅಗ್ನೀವೀರ | NCC ಅಭ್ಯರ್ಥಿಗೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.