6
  • Latest

ವೇದವ್ಯಾಸ ಮಂಟಪದಲ್ಲಿ ನಾಟ್ಯ ಮಯೂರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವೇದವ್ಯಾಸ ಮಂಟಪದಲ್ಲಿ ನಾಟ್ಯ ಮಯೂರಿ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕಳೆದ 25 ವರ್ಷಗಳಿಂದ ಭರತನಾಟ್ಯ ಸೇವೆಯಲ್ಲಿರುವ ವಿನುತಾ ಹೆಗಡೆ ಅವರು ಶನಿವಾರ ಸಂಜೆ ವೇದವ್ಯಾಸ ಸಭಾ ಮಂಟಪದಲ್ಲಿ ಮೂರುವರೆ ಗಂಟೆಗಳ ಏಕವ್ಯಕ್ತಿ ಭರತ‌ನಾಟ್ಯ ಪ್ರದರ್ಶನ ನೀಡಿದರು.

ಕೊಳಲು, ರಿದಂ ಪ್ಯಾಡ್, ನಾಟುರಂಗ, ಮೃದಂಗಗಳಿಂದ ಕೂಡಿದ ವೇದಿಕೆಯಲ್ಲಿ ಸತ್ಸಂಗದ ಗಾಯನಕ್ಕೆ ನೆರೆದಿದ್ದ ಜನ ಕಿವಿಯಾದರು. ಬಗೆ ಬಗೆಯ ದೀಪಾಲಂಕಾರ ಬೆಳಕಿನಲ್ಲಿ ನಡೆದ ನೃತ್ಯವನ್ನು ಕಣ್ತುಂಬಿಕೊಂಡರು. ‘ರಂಗ ರಜತಂ’ ಹೆಸರಿನಡಿ ಭರತನಾಟ್ಯ ಪ್ರದರ್ಶನ ನಡೆದಿದ್ದು ವಿನುತಾ ರಾಘವೇಂದ್ರ ಹೆಗಡೆ ಅವರೊಂದಿಗೆ ಕೆಲಕಾಲ ಅವರ ಪುತ್ರಿ ವಾರುಣಿ ಹೆಗಡೆ ಸಹ ಹೆಜ್ಜೆ ಹಾಕಿದರು. ಸಾವಿರಾರು ಜನರ ಸಮ್ಮುಖದಲ್ಲಿ ಅವರು ಗಾಯನಕ್ಕೆ ತಕ್ಕಂತೆ ನೃತ್ಯ ಮಾಡಿದರು.

ಅತ್ಯದ್ಭುತ ಧ್ವನಿ-ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ಸಾಹಿತ್ಯ-ಸಂಗೀತ-ನೃತ್ಯ ಕಾರ್ಯಕ್ರಮವನ್ನು ಜನ ಆಹ್ವಾದಿಸಿದರು. ಭಸ್ಮಾಸ್ಮುರ ಮೋಹಿನಿ, ಸ್ವಾಮಿ ಶರಣಂ ಅಯ್ಯಪ್ಪ ನೃತ್ಯ ರೂಪಕಗಳು ಗಮನ ಸೆಳೆದವು.

ನಾಟ್ಯಾಂಜಲಿ ಕಲಾ ಕೇಂದ್ರದದ ಮೂಲಕ ಮಕ್ಕಳಿಗೆ ನೃತ್ಯ ಪಾಠ ಮಾಡುತ್ತಿರುವ ವಿನುತಾ ಹೆಗಡೆ ಅವರು ಈವರೆಗೆ ನೂರಾರು ಪ್ರದರ್ಶನ ನೀಡಿದ್ದಾರೆ. ನಾಡಿನ ನಾನಾ ವೇದಿಕೆಗಳಲ್ಲಿ ಅವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ರಂಗ ಪ್ರವೇಶಿಸಿ 25 ವಸಂತ ಪೂರೈಸಿದ ಹಿನ್ನಲೆ ನಾಡಿನ ಖ್ಯಾತ ಕಲಾವಿದರನ್ನು ಕರೆಯಿಸಿ ಅವರ ಸಾಕ್ಷಿಯಾಗಿ ಶನಿವಾರ ತಮ್ಮ ಪ್ರದರ್ಶನ ನೀಡಿದ್ದಾರೆ.

ShareSendTweetShare
Previous Post

ಚಾಲಕನಿಗೆ ತಿವಿದು ಬಾವಿ ಹಾರಿದ ಹಂದಿ!

Next Post

ಬೈಕಿಗೆ ಗುದ್ದಿದ ಜೀಪು: ಇಬ್ಬರಿಗೆ ಗಾಯ

Next Post

ಬೈಕಿಗೆ ಗುದ್ದಿದ ಜೀಪು: ಇಬ್ಬರಿಗೆ ಗಾಯ

ಮದ್ಯದ ನಶೆ.. ಮಾನಸಿಕ ನೋವು: ಬಾವಿಗೆ ಹಾರಿ ಜೀವಬಿಟ್ಟ ಕೂಲಿಯಾಳು!

ಆನೆ ಓಡಿಸಲು ಡ್ರೋನ್ ಕಾರ್ಯಾಚರಣೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.