6
  • Latest

ಪ್ರಯಾಣಿಕರ ರಿಕ್ಷಾದಲ್ಲಿ ಗೋಮಾಂಸ ಸಾಗಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರಯಾಣಿಕರ ರಿಕ್ಷಾದಲ್ಲಿ ಗೋಮಾಂಸ ಸಾಗಾಟ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರನ್ನು ಕಂಡ ಗೋ ಭಕ್ಷಕರು ರಿಕ್ಷಾ ಬಿಟ್ಟು ಪರಾರಿಯಾಗಿದ್ದಾರೆ. ರಿಕ್ಷಾದಲ್ಲಿದ್ದ 168 ಕೆಜಿ ಗೋಮಾಂಸದ ಜೊತೆ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ ಸಮೀಪ ರಿಕ್ಷಾಗೆ ಅಡ್ಡಲಾಗಿ ಭಟ್ಕಳ ನಗರಠಾಣೆ ಪೊಲೀಸರು ಕೈ ಮಾಡಿದರು. ಆಗ ರಿಕ್ಷಾದಲ್ಲಿದ್ದ ಎ ಡಿ ಅಶ್ಪಾಕ್, ಶಾಹೀದ್, ಶಾಕೀರ ಮಹಮ್ಮದ್ ಓಡಿ ಪರಾರಿಯಾದರು. ದನಗಳನ್ನು ಕದ್ದ ಆರೋಪಿತರು ಗೋ ವಧೆ ನಡೆಸಿ ಅದರ ಮಾಂಸ ತೆಗೆದಿದ್ದರು. ಗೋ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಚೀಲದಲ್ಲಿ ತುಂಬಿಕೊAಡು ಸಾಗಿಸುತ್ತಿದ್ದರು.

ಭಟ್ಕಳ ನಗರ ಠಾಣೆಯ ಪಿಎಸ್‌ಐ ತಿಮ್ಮಪ್ಪ ಎಸ್ ದಾಳಿ ನಡೆಸಿ ಅವರ ಸಂಚನ್ನು ಬಯಲಿಗೆಳೆದರು. 67280 ರೂ ಮೌಲ್ಯದ ಗೋ ಮಾಂಸ ರಿಕ್ಷಾದಲ್ಲಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಠಾಣೆಯ ಪಿಎಸ್‌ಐ ಸೋಮರಾಜ ರಾಠೋಡ ತನಿಖೆ ಮುಂದುವರೆಸಿದ್ದಾರೆ.

ShareSendTweetShare
Previous Post

ಹಿಂದೂ – ಮುಸ್ಲಿಂ ಕಚ್ಚಾಟ: ಪೊಲೀಸರಿಗೆ `ಧರ್ಮ’ ಸಂಕಟ!

Next Post

ಇಂದಿರಾ ಕ್ಯಾಂಟೀನ್’ಗೆ ಅನುದಾನ ಸಮಸ್ಯೆ | ಲಕ್ಷ್ಮೀ ಕೃಪೆ ತೋರಿದ ಜಿಲ್ಲಾಧಿಕಾರಿ!

Next Post
DC interested in empowering Anganwadis: Nutritional treatment for malnourished children!

ಇಂದಿರಾ ಕ್ಯಾಂಟೀನ್'ಗೆ ಅನುದಾನ ಸಮಸ್ಯೆ | ಲಕ್ಷ್ಮೀ ಕೃಪೆ ತೋರಿದ ಜಿಲ್ಲಾಧಿಕಾರಿ!

ವಾರದ ಸಂತೆ | ಈತ ಮಾರಿದ್ದು ಹಲಾಲ್ ತರಕಾರಿ!

ಒಂದು ಅಪಘಾತ-ನೂರು ನೋವು | ಚಿಕಿತ್ಸೆಗೆ ಯೋಗ್ಯ ಆಸ್ಪತ್ರೆ ಇಲ್ಲ.. ಶವ ಸಾಗಾಟಕ್ಕೆ ರಸ್ತೆ ಇಲ್ಲ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.