6
  • Latest

ಒಕ್ಕೂಟಗಳ ಮೌಲ್ಯಮಾಪನ: ಸ್ವ ಸಹಾಯ ಸಂಘದ ಅಭಿವೃದ್ಧಿಗೆ ಮೆಚ್ಚುಗೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಒಕ್ಕೂಟಗಳ ಮೌಲ್ಯಮಾಪನ: ಸ್ವ ಸಹಾಯ ಸಂಘದ ಅಭಿವೃದ್ಧಿಗೆ ಮೆಚ್ಚುಗೆ

AchyutKumar by AchyutKumar
November 17, 2024
in ರಾಜ್ಯ
advt advt advt
ADVERTISEMENT

ಯಲ್ಲಾಪುರ: ಬೆಂಗಳೂರಿನ ಮಿಜೋರಿಯರ್ ಸಂಸ್ಥೆಯವರು ಯಲ್ಲಾಪುರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಮಹಾಸಂಘ ಹಾಗೂ ಒಕ್ಕೂಟ ಕಾರ್ಯಗಳ ಮೌಲ್ಯಮಾಪನ ನಡೆಸಿದ್ದಾರೆ.

ಕಾರವಾರದ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಹಾಗೂ ಬೆಂಗಳೂರಿನ ಕ್ರಾಸ್ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ರವೀಂದ್ರ ನಗರದ ಭಾಗ್ಯೋದ್ಯಯ ಸಭಾ ಭವನದಲ್ಲಿ ಸಭೆ ನಡೆಸಿದ ಮಿಜೋರಿಯರ್ ಸಂಸ್ಥೆಯವರು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ನೂತನ ನಗರ, ಕಿರವತ್ತಿ ಹಾಗೂ ಅಂಬೇಡ್ಕರ ನಗರಕ್ಕೆ ಭೇಟಿ ನೀಡಿ ಅಲ್ಲಿ ಸಂಘಗಳ ಚಟುವಟಿಕೆಗಳನ್ನು ಪರಿಶೀಲಿಸಿದರು.

ADVERTISEMENT
ADVERTISEMENT

ಮಹಾಸಂಘಗಳ ನೆರವು ಪಡೆದು ಮಹಿಳೆಯರು ಸ್ವ ಉದ್ಯೋಗ ಮಾಡುತ್ತಿರುವುದು, ಸಂಘಗಳ ಅಭಿವೃದ್ಧಿ ಚಟುವಟಿಕೆ ಹಾಗೂ ಮಹಾಸಂಘದಿoದ ಸಮಾಜಕ್ಕೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಅವರು ದಾಖಲಿಸಿಕೊಂಡರು. ಉಡುಪಿಯ ಸಂಪದ ಸಂಸ್ಥೆಯ ಸ್ಟ್ಯಾನ್ಲಿ ಫರ್ನಾಂಡಿಸ್, ಹಾಸನದ ಸಿ.ಎಂ.ಎಸ್.ಎಸ್.ಎಸ್. ಸಂಸ್ಥೆಯ ಭಾಗ್ಯ ಮೇರಿ. ಪ್ರಮೀಳಾ ಇನ್ನಿತರರು ಮೌಲ್ಯಮಾಪನ ತಂಡದಲ್ಲಿದ್ದರು.

Advertisement. Scroll to continue reading.
Advertisement. Scroll to continue reading.

ಕೆಡಿಡಿಸಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಡಿಸೋಜ ಅವರು ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಯಲ್ಲಾಪುರ ತಾಲೂಕಿನ ಭಾಗ್ಯೋದಯ ತಾಲೂಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ರತ್ನಾ ನಾಯ್ಕ, ಕಾರ್ಯದರ್ಶಿ ಸುಮಂಗಲ, ಉಪಾಧ್ಯಕ್ಷೆ ಗೀತಾ ಭಂಡಾರಿ, ಖಜಾಂಚಿ ಕುಮದಾ ಸಾಣೆ ಇನ್ನಿತರರು ಕಾರ್ಯಚಟುವಟಿಕೆಯ ದಾಖಲೆಗಳನ್ನು ಹಾಜರುಪಡಿಸಿದರು. ಕೆಡಿಡಿಸಿ ಸಂಸ್ಥೆಯ ಹರಿಶ್ಚಂದ್ರ ಅವರು ಆಗಮಿಸಿದವರಿಗೆ ಸಮಗ್ರ ಮಾಹಿತಿ ನೀಡಿದರು.

ಒಕ್ಕೂಟಗಳ ಅಭಿವೃದ್ಧಿಯ ಮೌಲ್ಯಮಾಪನಕ್ಕಾಗಿ ಈ ವಿಶೇಷ ತಂಡ ಆಗಮಿಸಿದ್ದು, ವಿವಿಧ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ಮಹಾಸಂಘಗಳು ಪ್ರಗತಿ ಸಾಧಿಸಿದನ್ನು ಈ ತಂಡದವರು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.

ShareSendTweetShare
ADVERTISEMENT
Previous Post

ಸೊಪ್ಪಿನ ಬೆಟ್ಟ ಹಕ್ಕಿಗೆ ನೂರು ವಿಘ್ನ: ಕೆಂಪು ಮಂಗನ ವಿರುದ್ಧ ನ್ಯಾಯವಾದಿ ಹೋರಾಟ!

Next Post

ಜ್ವರ | ಗುಳುಗೆ ತಿಂದ ಕಾರ್ಮಿಕ ಸಾವು!

Next Post

ಜ್ವರ | ಗುಳುಗೆ ತಿಂದ ಕಾರ್ಮಿಕ ಸಾವು!

ರಸ್ತೆಗೆ ಅಡ್ಡನಿಂತ ಟಾಕ್ಟರ್: ಬೈಕ್ ಗುದ್ದಿ ಸವಾರನಿಗೆ ಗಾಯ

ವ್ಯಾಪಾರಿ ಮನೆಯಲ್ಲಿ ಕಳ್ಳತನ: ಬಂಗಾರದ ಜೊತೆ ಹಣ ನಾಪತ್ತೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.