6
  • Latest

ಮದ್ಯದ ದಾಸ | 25ರ ವಯಸ್ಸಿಗೆ ಮುಗಿದ ಆಯಸ್ಸು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮದ್ಯದ ದಾಸ | 25ರ ವಯಸ್ಸಿಗೆ ಮುಗಿದ ಆಯಸ್ಸು!

AchyutKumar by AchyutKumar
in ಸ್ಥಳೀಯ

ಶಿರಸಿ: ಮರಾಠಿಕೊಪ್ಪದ ಸುನೀಲ ಹರಿಜನ ತಮ್ಮ 25ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ವಿಪರೀತ ಮದ್ಯ ಸೇವನೆ ಪರಿಣಾಮ ಅವರು ಸಣ್ಣ ವಯಸ್ಸಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.

ಶಿರಸಿ ಮರಾಠಿಕೊಪ್ಪ ಪುಟ್ಟನಮನೆಯ ಸುನೀಲ ಗೋಪಾಳ ಹರಿಜನ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, ಸರಾಯಿ ಕುಡಿಯುವುದಕ್ಕಾಗಿ ಅವರು ತಮ್ಮ ಆದಾಯದ ಎಲ್ಲಾ ಹಣವನ್ನು ಖಾಲಿ ಮಾಡುತ್ತಿದ್ದರು.

ನ 17ರ ರಾತ್ರಿ 9 ಗಂಟೆಗೆ ಸರಾಯಿ ಕುಡಿದು ಅಸ್ವಸ್ಥರಾದ ಹಾಸಿಗೆ ಮೇಲೆ ಮಲಗಿ ಹೊರಳಾಡುತ್ತಿದ್ದರು. ಇದನ್ನು ನೋಡಿದ ಅವರ ತಾಯಿ ಸುಧಾ ಗೋಪಾಲ ಹರಿಜನ ಸುನೀಲರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರ ಶಿಫಾರಸ್ಸಿನ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ರಾಮಾ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿಯೂ ಸಹ ಚೇತರಿಸಿಕೊಳ್ಳದ ಕಾರಣ ಆಂಬುಲೆನ್ಸ ಮೂಲಕ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು `ಸುನೀಲ ಇನ್ನಿಲ್ಲ’ ಎಂದು ಘೋಷಿಸಿದರು.

ShareSendTweetShare
Previous Post

ಹೊಲಿಗೆ ಶಿಬಿರಕ್ಕೆ ಚಾಲನೆ: ಮಹಿಳಾ ಸ್ವಾವಲಂಬನೆಗೆ ರೋಟರಿ ಗವರ್ನರ್ ಕರೆ

Next Post

ಪೂಜಾರಿಗೆ ಸಿಗದ ತಂಗಿಮನೆ ತುತ್ತಿನ ಭಾಗ್ಯ!

Next Post

ಪೂಜಾರಿಗೆ ಸಿಗದ ತಂಗಿಮನೆ ತುತ್ತಿನ ಭಾಗ್ಯ!

ಪಿಗ್ಮಿ ಕಲೆಕ್ಟರ್'ಗೆ ಗುದ್ದಿದ ಬೈಕು

1 ರೂಪಾಯಿಗೆ 70 ರೂ: ಮೈಕ್ ಹಿಡಿದು ಕೂಗುವುದು ಮಾತ್ರ ಬಾಕಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.