6
  • Latest

ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ

AchyutKumar by AchyutKumar
in ಸ್ಥಳೀಯ

ಕಾರವಾರ: ಬುಧವಾರ ಮಧ್ಯಾಹ್ನ ಲಂಡನ್ ಸೇತುವೆ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿಯೇ ಸಾವನಪ್ಪಿದ್ದಾನೆ.

ಮಧ್ಯಾಹ್ನ 1.30ಕ್ಕೆ ಅಪರಿಚಿತ ಸಾವನಪ್ಪಿರುವುದನ್ನು ನೋಡಿದ ಸ್ಟಾನಿ ಫರ್ನಾಂಡಿಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಅಪರಿಚಿತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆತನ ಹೆಸರು, ವಿಳಾಸ ಸಹ ಗೊತ್ತಾಗಿಲ್ಲ.

ಅಂದಾಜು 45 ವರ್ಷದ ಆತ ಕೆಲ ದಿನಗಳಿಂದ ನಗರದ ವಿವಿಧ ಕಡೆ ಸಂಚರಿಸುತ್ತಿದ್ದ. ಎಲ್ಲೆಂದರಲ್ಲಿ ಊಟ ಮಾಡಿ, ಜಾಗ ಸಿಕ್ಕ ಕಡೆ ಮಲಗುತ್ತಿದ್ದ. ಬುಧವಾರ ಮಧ್ಯಾಹ್ನವೂ ಆತ ಅನಾರೋಗ್ಯದಿಂದ ಸಾವನಪ್ಪಿದ ಅನುಮಾನಗಳಿವೆ.

ShareSendTweetShare
Previous Post

ಅಕ್ರಮ ಮದ್ಯ ಮಾರಾಟಕ್ಕೆ ಮಹಿಳಾ ದೊರೆ!

Next Post

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

Next Post

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!

ಶೈಕ್ಷಣಿಕ ಬದುಕಿಗೆ ಬೆಳಕಾದ ಕೈಗಾ ಎನ್‌ಪಿಸಿಐಎಲ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.