6
  • Latest

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೆಲಸಕ್ಕಾಗಿ ಅಲೆದಾಟ | ಹುಡುಗಿ ಜೊತೆ ಸುತ್ತಾಟ: ಐಸ್ ಕ್ರೀಂ ಕೊಡಿಸಿದವನ ಪೇಚಾಟ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಶಿರಸಿ: ಮುಸ್ಲಿಂ ಹುಡುಗಿ ಜೊತೆ ಐಸ್ ಕ್ರೀಂ ತಿನ್ನುತ್ತಿದ್ದ ಹುಡುಗನಿಗೆ ಮೂವರು ಸೇರಿ ಥಳಿಸಿದ್ದಾರೆ.

ಹಗಲಿನಲ್ಲಿ ಗೌಂಡಿ ಹಾಗೂ ರಾತ್ರಿ ವೇಳೆ ಸೆಕ್ಯುರಿಟಿಯಾಗಿ ಕೆಲಸ ಮಾಡುವ ರವೀಂದ್ರ ಜೀನದತ್ತ ಜೈನ್ ಅವರು ಕರಿಷ್ಮಾ ಚೆನ್ನಾಲರ (ಹೆಸರು ಬದಲಿಸಿದೆ) ಎಂಬಾತರಿಗೆ ಸಹಾಯ ಮಾಡಲು ಹೋಗಿ ಒದೆ ತಿಂದಿದ್ದಾರೆ. ಕರಿಷ್ಮಾ ಅವರು ಕೆಲಸ ಹುಡುಕುತ್ತಿದ್ದರು. ಅವರಿಗೆ ಸಹಾಯ ಮಾಡಲು ಹೋಗಿ ಕೊರ್ಲಕಟ್ಟಾ ಬಳಿಯ ಗೌಡಕೊಪ್ಪದ ರವೀಂದ್ರ ಜೈನ್ ಪೆಟ್ಟು ತಿಂದಿದ್ದಾರೆ.

ADVERTISEMENT
ADVERTISEMENT

ಬುಧವಾರ ಕರಿಷ್ಮಾರಿಗೆ ಕೆಲಸ ಕೊಡಿಸುವುದಕ್ಕಾಗಿ ರವೀಂದ್ರ ಜೈನ್ ಅವರನ್ನು ರೋಟರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಮನೆಗೆ ಮರಳುವ ಮುನ್ನ ಇಬ್ಬರು ಸೇರಿ ಶಿವಾಜಿ ಚೌಕದ ಬಳಿ ಐಸ್ ಕ್ರೀಂ ತಿನ್ನಲು ಹೋಗಿದ್ದರು. ಆಗ ಅಲ್ಲಿಗೆ ಬಂದ ರಾಜೀವನಗರದ ಶಕೀಲ್ ಅಹ್ಮದ್, ಭೂತಪ್ಪನಕಟ್ಟೆ ಬಳಿಯ ಮಹಮದ್ ಮಾಜ್ ಹಾಗೂ ಗೋಲಕರ ಓಣಿಯ ಉಬೇದ ಇಕ್ಬಾಲ್ ರವೀಂದ್ರ ಜೈನ್ ಮೇಲೆ ದಾಳಿ ಮಾಡಿದ್ದಾರೆ.

Advertisement. Scroll to continue reading.
Advertisement. Scroll to continue reading.

ಈ ಮೂರು ಜನ ಸೇರಿಕೊಂಡು ಮೊದಲು `ಮುಸ್ಲಿಂ ಹುಡುಗಿಯನ್ನು ಪ್ರೀತಿ ಮಾಡುತ್ತೀಯಾ? ಎಂದು ಪ್ರಶ್ನಿಸಿದ್ದಾರೆ. ನಂತರ ರವೀಂದ್ರ ಜೈನ್’ರಿಗೆ ಮಾತನಾಡಲು ಅವಕಾಶ ಕೊಡದೇ ಹೊಡೆದಿದ್ದಾರೆ. ರವೀಂದ್ರ ಜೈನ್’ರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ಕಲ್ಲನ್ನು ತೆಗೆದುಕೊಂಡ ಶಕೀಲ ಅಹ್ಮದ್ ರವೀಂದ್ರ ಜೈನರ ಬೆನ್ನಿನ ಮೇಲೆ ಕಲ್ಲಿನಿಂದ ಜಜ್ಜಿದ್ದಾರೆ.

ಇದಾದ ನಂತರ ಮೂವರು ಸೇರಿ ಜೀವ ಬೆದರಿಕೆ ಒಡ್ಡಿದ್ದು, ನಂತರ ಪರಾರಿಯಾಗಿದ್ದಾರೆ.

ShareSendTweetShare
ADVERTISEMENT
Previous Post

ಲಂಡನ್ ಸೇತುವೆ ಅಡಿ ಸಿಕ್ಕ ಅಪರಿಚಿತನ ಶವ

Next Post

ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!

Next Post

ಕಾಣೆಯಾದ ಮೊಬೈಲ್ ಹುಡುಕಲು 15 ನಿಮಿಷ ಸಾಕು!

ಶೈಕ್ಷಣಿಕ ಬದುಕಿಗೆ ಬೆಳಕಾದ ಕೈಗಾ ಎನ್‌ಪಿಸಿಐಎಲ್!

ಆಂಬುಲೆನ್ಸಿಗೆ ಗುದ್ದಿದ ಬುಲೆರೋ: ಚಾಲಕನಿಗೆ ಪೆಟ್ಟು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.