ಅಯೋಧ್ಯೆಯಲ್ಲಿ ಸ್ಥಾಪಿಸಲಾದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಿಕನೊಬ್ಬ ಬೆದರಿಕೆಯೊಡ್ಡಿದ್ದಾನೆ. ಈ ಹಿನ್ನಲೆ ರಾಮ ಮಂದಿರದ ಸುತ್ತಲು ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಶತ್ರುರಾಜ್ಯ ಪಾಕಿಸ್ಥಾನದಿಂದ ಈ ಕರೆ ಬಂದಿದ್ದು, ಪ್ರಮುಖ ಉಗ್ರ ಸಂಘಟನೆಯಾದ ಜೈಶ್ ಎ ಮಹಮ್ಮದ್’ನವರು ತಾವೇ ಈ ಕರೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಹೀಗಾಗಿ ಭದ್ರತಾ ಎಜನ್ಸಿಗಳು ಅಲರ್ಟ ಆಗಿವೆ.
Discussion about this post