6
  • Latest

ಮಟ್ಕಾ ಆಟ: ಪೊಲೀಸ್ ದಾಳಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ಆಟ: ಪೊಲೀಸ್ ದಾಳಿ!

AchyutKumar by AchyutKumar
in ಸ್ಥಳೀಯ

ಕುಮಟಾ: ಮಟ್ಕಾ ಆಡಿಸುತ್ತಿದ್ದ ಮಹಾದೇವ ಗೌಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಜೂಜಾಟದಿಂದ ಬೇಸತ್ತ ಪೊಲೀಸರು ಆತನ ಬೆಂಡೆತ್ತಿದ್ದಾರೆ.

ನ 20ರಂದು ಸಂತೆಗುಳಿ ಕವಲೋಡಿಯ ಮಹಾದೇವ ಶಂಕರ್ ಗೌಡ (23) ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸಿದ್ದ. ಈ ವೇಳೆ ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ದಾಳಿ ನಡೆಸಿ ಆತನ ಆಟ ತಡೆದರು. ಈ ವೇಳೆ ಮಹಾದೇವ ಗೌಡ ಜನರಿಂದ ಸಂಗ್ರಹಿಸಿದ 1350ರೂ ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆದಿದ್ದಾರೆ. ಜೂಜಾಟಕ್ಕೆ ಬಳಸಿದ ಪರಿಕ್ಕರಗಳನ್ನು ಜಪ್ತು ಮಾಡಿ, ಆತನ ವಿರುದ್ಧ ಪ್ರಕರಣ ದಾಖಲಿಸಿದರು.

 

ShareSendTweetShare
Previous Post

ಮತ್ಸ್ಯಮೇಳಕ್ಕೆ ಬಂದ ಬಣ್ಣ ಬಣ್ಣದ ಮೀನು: ಸರ್ಕಾರಿ ದುಡ್ಡಿನಲ್ಲಿ ಶಾಸಕ-ಸಚಿವರ ಮೋಜು ಮಸ್ತಿ!

Next Post

ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!

Next Post

ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!

ಆ ಬರ್ಮೋಡಾ ಚಡ್ಡಿ ಮಾಲಕ ಯಾರು? ಎಲ್ಲಿಯವ? ಮುಂದುವರೆದ ಹುಡುಕಾಟ!

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.