6
  • Latest

ಆ ಬರ್ಮೋಡಾ ಚಡ್ಡಿ ಮಾಲಕ ಯಾರು? ಎಲ್ಲಿಯವ? ಮುಂದುವರೆದ ಹುಡುಕಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆ ಬರ್ಮೋಡಾ ಚಡ್ಡಿ ಮಾಲಕ ಯಾರು? ಎಲ್ಲಿಯವ? ಮುಂದುವರೆದ ಹುಡುಕಾಟ!

AchyutKumar by AchyutKumar
in ಸ್ಥಳೀಯ

ಕಾರವಾರ: ಗುಲಾಬಿ ಬಣ್ಣದ ಟೀಶರ್ಟ ಹಾಗೂ ಜೀನ್ಸ ಬರ್ಮೋಡಾ ಚಡ್ಡಿ ಧರಿಸಿದ ವ್ಯಕ್ತಿಯೊಬ್ಬ ನಂದನಗದ್ದಾ ಹೈಸ್ಕೂಲ್ ಮುಂದೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ. ಆತ ಯಾರು? ಎಲ್ಲಿಯವ? ಎಂದು ಗೊತ್ತಾಗುತ್ತಿಲ್ಲ. ಹೀಗಾಗಿ ಪೊಲೀಸರು ಆತನ ಬಗ್ಗೆ ಹುಡುಕಾಟದಲ್ಲಿದ್ದಾರೆ.

ರಸ್ತೆ ಪಕ್ಕ ಬಿದ್ದಿದ್ದ 35 ವರ್ಷದ ವ್ಯಕ್ತಿಯ ಬಗ್ಗೆ ಅಲ್ಲಿನ ಹರೀಶ ಸಾಗೇಕರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ವೈದ್ಯರು ಆತ ಸಾವನಪ್ಪಿದ ಬಗ್ಗೆ ಘೋಷಿಸಿದ್ದು, `ಆತನ ಸಾವಿನಲ್ಲಿ ಸಂಶಯವಿದೆ’ ಎಂದು ಹರೀಶ ಸಾಗೇಕರ್ ಪೊಲೀಸ್ ದೂರು ನೀಡಿದ್ದಾರೆ.

ಪ್ರಸ್ತುತ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈವರೆಗೂ ಆತನ ವಾರಸುದಾರರು ಪತ್ತೆಯಾಗಿಲ್ಲ. ಗೋದಿ ಬಣ್ಣ, ಸಣಕಲು ದೇಹದ ಆತ ಸಾವಿಗೂ ಮುನ್ನ ಗುಲಾಬಿ ಬಣ್ಣದ ಟೀ ಶರ್ಟ್ ಹಾಗೂ ಜಿನ್ಸ್ ಬರ್ಮುಡಾ ಚಡ್ಡಿ ಧರಿಸಿದ್ದ. ಎದೆಯ ಮೇಲೆ ಪಿ ಲಕ್ಷ್ಮೀ ಎಂಬ ಟ್ಯಾಟೋ ಕಾಣಿಸಿದೆ. ಈತನ ಬಗ್ಗೆ ಮಾಹಿತಿಯಿದ್ದರೆ ಕೂಡಲೇ ಇಲ್ಲಿ ಫೋನ್ ಮಾಡಿ: 8382226333, 9480805245

 

ShareSendTweetShare
Previous Post

ಆಗ ಚಾಲಕನಿಗೆ ಬೆಂಬಲ: ಇದೀಗ ಅಧಿಕಾರಿಗೆ ಬೆಂಬಲ: ದಿಕ್ಕು ಬದಲಿಸಿದ ಕರವೇ ಹೋರಾಟ!

Next Post

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

Next Post

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

Gambling in the name of Friends Club: 17 people sentenced to prison!

ನಸುಕಿನ ವೇಳೆ ಜೂಜಾಟ | ಐವರ ಸೆರೆ: ಏಳು ಜನ ಪರಾರಿ!

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.