6
  • Latest
Gambling in the name of Friends Club: 17 people sentenced to prison!

ನಸುಕಿನ ವೇಳೆ ಜೂಜಾಟ | ಐವರ ಸೆರೆ: ಏಳು ಜನ ಪರಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಸುಕಿನ ವೇಳೆ ಜೂಜಾಟ | ಐವರ ಸೆರೆ: ಏಳು ಜನ ಪರಾರಿ!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಮುಂಡಗೋಡ: ತಡರಾತ್ರಿಯವರೆಗೂ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 16850ರೂ ಹಣದ ಜೊತೆ ಐದು ಜನ ಸಿಕ್ಕಿಬಿದ್ದಿದ್ದು, ಪೊಲೀಸರನ್ನು ಕಂಡ 7 ಜನ ಓಡಿ ಪರಾರಿಯಾಗಿದ್ದಾರೆ.

ನ 22ರ ನಸುಕಿನ 1 ಗಂಟೆಗೆ ಕರಿಗಿನಕೊಪ್ಪ ಗ್ರಾಮದ ದೇವರಕೆರೆ ಅಂಗಳದಲ್ಲಿ ಕಂಕಣವಾಡದ ನಿಂಗನಗೌಡ, ನಾರಾಯಣ ಲಮಾಣಿ, ಕಿರಣ ಲಮಾಣಿ, ರವಿ ಕಬನೂರು,ಹುಬ್ಬಳ್ಳಿ ರಸ್ತೆಯ ಮಲ್ಲು ಗೌಳಿ ಹಾಗೂ ಶಿಗ್ಗಾವ್ ಕೋಣನಕೇರಿಯ ಮಹಾಂತೇಶ ಮಾಸನಕಟ್ಟಿ ಇಸ್ಪಿಟ್ ಆಡುವಾಗ ಸಿಕ್ಕಿ ಬಿದ್ದಿದ್ದಾರೆ.

ಪೊಲೀಸರನ್ನು ಕಂಡ ಕರಗಿನಕೊಪ್ಪದ ಸಂತೋಷ ಖೀರಪ್ಪ ಲಮಾಣಿ, ಸಂತೋಷ ಚಂದ್ರಪ್ಪ ಲಮಾಣಿ, ಲಮಾಣಿತಾಂಡಾದ ಸಂತೋಷ ಮಂಗಳಪ್ಪ ಲಮಾಣಿ, ಕರಗಿನಕೊಪ್ಪದ ಕುಮಾರ ಲಮಾಣಿ, ಶಂಕರ ಲಮಾಣಿ, ಶಿಗ್ಗಾವಿನ ವಾಸು ಇಂದಳಕರ ಹಾಗೂ ಬಸಣ್ಣ ಬಾಲಣ್ಣನವರ ಓಡಿ ಪರಾರಿಯಾಗಿದ್ದಾರೆ.

ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ತಂಡದವರು ಈ ದಾಳಿ ನಡೆಸಿದ್ದರು.

 

ShareSendTweetShare
Previous Post

ಲಾರಿಯಲ್ಲಿ ಸಿಕ್ಕಿತು ಚಾಲಕನ ಶವ!

Next Post

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

Next Post

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

ಅಡಿಕೆಗೆ ಕಾನ್ಸರ್ ಪ್ರಶಸ್ತಿ: ಸಾವಯವ ಅಡಿಕೆಗೆ ಮಾತ್ರ ಭವಿಷ್ಯ!

ಈ ಸರ್ಕಾರಿ ಶಾಲೆ ಇನ್ನಷ್ಟು ಸ್ಮಾರ್ಟ: ಮಕ್ಕಳ ಕಲಿಕೆಗೆ ಇಂಟರ್‌ನೆಟ್ ಸೇವೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.