6
  • Latest

ಉತ್ತರ ಕನ್ನಡ ಪೊಲೀಸರ ಉತ್ತರಖಂಡ ಪ್ರವಾಸ: ಅಲ್ಲಿ ಸಿಕ್ಕಿಬಿದ್ದವ ಕೊಲೆ ಪಾತಕಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಉತ್ತರ ಕನ್ನಡ ಪೊಲೀಸರ ಉತ್ತರಖಂಡ ಪ್ರವಾಸ: ಅಲ್ಲಿ ಸಿಕ್ಕಿಬಿದ್ದವ ಕೊಲೆ ಪಾತಕಿ!

AchyutKumar by AchyutKumar
in ದೇಶ - ವಿದೇಶ
advt advt advt
ADVERTISEMENT

ಸಿದ್ದಾಪುರ: ಹಾಲ್ಕಣಿಯ ಶರತ್ ಆಚಾರಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಭರತ ಸಿಂಗ್ ಎಂಬಾತನನ್ನು ಎಂಟು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ.

2016ರಲ್ಲಿ ಶರತ್ ಗಣೇಶ ಆಚಾರಿ ಕೊಲೆ ನಡೆದಿತ್ತು. ಆ ವೇಳೆ ತನಿಖೆ ನಡೆಸಿದ ಪೊಲೀಸರು ದಿಲ್ ರಾಜ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಭರತ್ ಸಿಂಗ್ ಸಹ ಕೊಲೆ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಎಷ್ಟು ಹುಡುಕಿದರೂ ಆತ ಮಾತ್ರ ಸಿಕ್ಕಿರಲಿಲ್ಲ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇದೀಗ ಭರತ್ ಸಿಂಗ್ ಉತ್ತರಖಂಡದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಡಿವೈಎಸ್‌ಪಿ ಗಣೇಶ ಕೆ ಎಲ್ ಒಂದು ತಂಡವನ್ನು ಅಲ್ಲಿಗೆ ಕಳುಹಿಸಿದರು. ಸಿಪಿಐ ಜೆಬಿ ಸೀತಾರಾಮ, ಪಿಎಸ್‌ಐ ಅನೀಲ ಜೊತೆ ಪೊಲೀಸ್ ಸಿಬ್ಬಂದಿ ರಾಜು ಎಂ, ವಿನ್ಸನ್ ಫರ್ನಾಂಡಿಸ್ ಸೇರಿ ಉಪಾಯವಾಗಿ ಭರತ್ ಸಿಂಗ್ ಸೆರೆಗಾಗಿ ಕಾರ್ಯತಂತ್ರ ರೂಪಿಸಿದರು.

ಉತ್ತರಾಖಂಡ ರಾಜ್ಯದ ನೈನಿತಾಲ ಬಳಿಯ ರಾಮನಗರಕ್ಕೆ ತೆರಳಿದ ಪೊಲೀಸರು ಆತನನ್ನು ತಾವಿದ್ದ ಪ್ರದೇಶಕ್ಕೆ ಕರೆಯಿಸಿಕೊಂಡು ತಕ್ಷಣ ಸುತ್ತುವರೆದರು. ಆತನನ್ನು ಬಂಧಿಸಿ ಶಿರಸಿಗೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ShareSendTweetShare
ADVERTISEMENT
Previous Post

ಮೂಕರ್ಜಿ ದೂರು | ಅರಣ್ಯಾಧಿಕಾರಿ ವಕೃದೃಷ್ಠಿಗೆ ಮಹಿಳೆಯ ಮನೆ ನೆಲಸಮ!

Next Post

ಅಡಿಕೆ ತೋಟಕ್ಕೆ ಬಂದ ಅಗ್ನಿದೇವ: ಮಕ್ಕಳಂತೆ ಬೆಳೆಸಿದ ಗಿಡಗಳು ಭಸ್ಮ!

Next Post

ಅಡಿಕೆ ತೋಟಕ್ಕೆ ಬಂದ ಅಗ್ನಿದೇವ: ಮಕ್ಕಳಂತೆ ಬೆಳೆಸಿದ ಗಿಡಗಳು ಭಸ್ಮ!

ಆಟೋ ಚಾಲಕನಿಗೆ ಧರ್ಮದೇಟು: ತಂಟೆಗೆ ಬಂದರೆ ಹುಷಾರು!

ಆಡಳಿತ ಪಕ್ಷಕ್ಕೆ ಜೈ ಎಂದ ಮತದಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page