6
  • Latest

ಆಟೋ ಚಾಲಕನಿಗೆ ಧರ್ಮದೇಟು: ತಂಟೆಗೆ ಬಂದರೆ ಹುಷಾರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಟೋ ಚಾಲಕನಿಗೆ ಧರ್ಮದೇಟು: ತಂಟೆಗೆ ಬಂದರೆ ಹುಷಾರು!

AchyutKumar by AchyutKumar
in ಸ್ಥಳೀಯ

ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿಯ ವೀರಮಾಸ್ತಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಚಲಿಸಿಕೊಂಡು ಹೋಗುತ್ತಿದ್ದ ಯೋಗೇಶ ಮೊಗೇರ್’ರನ್ನು ಎಳೆದಾಡಿದ ನಾಲ್ವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ.

ನ 24ರಂದು ಬೈಲೂರು ತೊದಲ್ಲಿ ಬಲೀಂದ್ರಮನೆಯ ಆಟೋ ಚಾಲಕ ರವಿ ಮೊಗೇರ್ ವೀರಮಾಸ್ತಿ ದೇವಸ್ಥಾನದ ಬಳಿ ತೆರಳಿದ್ದರು. ಅಲ್ಲಿನ ರವಿ ಮೊಗೇರ ಅವರ ಬಾವಿ ಹತ್ತಿರ ಯೋಗೇಶ ಮೊಗೇರ್ ರಿಕ್ಷಾ ಓಡಿಸುತ್ತಿದ್ದಾಗ ನಾಲ್ವರು ಅಡ್ಡಗಟ್ಟಿದರು. ಬೈಲೂರಿನ ಹರ್ಷ ಮೊಗೇರ, ಗಜಾನನ ಮೊಗೇರ, ಪ್ರಮೋದ ನಾಯ್ಕ ಹಾಗೂ ರಾಮ ಮೊಗೇರ್ ಸೇರಿ ಯೋಗೇಶ್ ಅವರನ್ನು ಥಳಿಸಿದರು.

ಈ ನಾಲ್ವರು ಸೇರಿ ಯೋಗೇಶ ಮೊಗೇರ್ ಅವರ ಎದೆ, ಬೆನ್ನು, ಮುಖಕ್ಕೆ ಹೊಡೆದು ಗಾಯ ಮಾಡಿದರು. ಈ ವೇಳೆ ಹರ್ಷ ಮೊಗೇರ್ ಅಲ್ಲಿದ್ದ ಕಟ್ಟಿಗೆಯಿಂದ ಮುಖಕ್ಕೆ ಬಡಿದರು. ಪರಿಣಾಮ ರಿಕ್ಷಾ ಚಾಲಕ ಯೋಗೇಶ್ ಮೊಗೇರ್ ಆಸ್ಪತ್ರೆಗೆ ದಾಖಲಾದರು. ಇದೀಗ ಚೇತರಿಸಿಕೊಂಡ ಅವರು ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದು, `ಮತ್ತೆ ತಂಟೆಗೆ ಬಂದರೆ ಹುಷಾರು’ ಎಂದು ಬೆದರಿಸಿದ ಬಗ್ಗೆಯೂ ಆರೋಪಿಸಿದ್ದಾರೆ.

ಈ ಹೊಡೆದಾಟದ ಕಾರಣದ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ShareSendTweetShare
Previous Post

ಅಡಿಕೆ ತೋಟಕ್ಕೆ ಬಂದ ಅಗ್ನಿದೇವ: ಮಕ್ಕಳಂತೆ ಬೆಳೆಸಿದ ಗಿಡಗಳು ಭಸ್ಮ!

Next Post

ಆಡಳಿತ ಪಕ್ಷಕ್ಕೆ ಜೈ ಎಂದ ಮತದಾರ!

Next Post

ಆಡಳಿತ ಪಕ್ಷಕ್ಕೆ ಜೈ ಎಂದ ಮತದಾರ!

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಪತಂಗವಾಗಿ ನಾ ಹಾರಬಲ್ಲೆ!

ಬಾಲ ಮುದುರಿಕೊಂಡ ಬಾಲಾಜಿ ಟ್ರೆಡಿಂಗ್: ಕಾರವಾರಕ್ಕೆ ಬಂದವರಿಗೆ ಕೊಲೆ ಬೆದರಿಕೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.