6
  • Latest

ಅಧಿಕಾರಿಯನ್ನು ಮಣಿಸಿದ ಚಾಲಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಧಿಕಾರಿಯನ್ನು ಮಣಿಸಿದ ಚಾಲಕ!

AchyutKumar by AchyutKumar
in ರಾಜ್ಯ

ಕಾರವಾರ: ಕಳೆದ 12 ವರ್ಷಗಳಿಂದ ಹೆಸ್ಕಾಂ ಕಚೇರಿಯಲ್ಲಿ ಬೀಡು ಬಿಟ್ಟಿದ್ದ ಸಹಾಯಕ ಕಾರ್ಯನಿರ್ವಾಹಕ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯ ಹಿಂದೆ ಅವರದ್ದೇ ಕಾರು ಚಾಲಕನಾಗಿದ್ದ ರಾಜು ಬಾಂದೇಕರ್ ಅವರ ಹೋರಾಟವಿದೆ!

ಕಳೆದ ವರ್ಷ ವೀರಣ್ಣ ಶೇಬಣ್ಣನವರ್ ಹಾಗೂ ಗುತ್ತಿಗೆ ನೌಕರ ರಾಜು ಬಾಂದೇಕರ್ ನಡುವೆ ಬಾಂಡಿಶೆಟ್ಟಾದ ಬಳಿ ಹೊಡೆದಾಟ ನಡೆದಿತ್ತು. ರಾಜು ಅವರನ್ನು ಕೆಲಸದಿಂದ ತೆಗೆಯುವುದಾಗಿ ವೀರಣ್ಣ ಅವರು ಘೋಷಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಜು ಸಹ `ನಿಮ್ಮನ್ನು ಇಲ್ಲಿಂದ ವರ್ಗಾಯಿಸುವೆ’ ಎಂದು ಸವಾಲು ಹಾಕಿದ್ದರು. ಕೊನೆಗೆ ಪೊಲೀಸ್ ಠಾಣೆಯಲ್ಲಿ ಅದು ರಾಜಿಯಾದರೂ ಇಬ್ಬರ ನಡುವೆ ವೈಮನಸ್ಸು ಮುಂದುವರೆದಿತ್ತು.

ವೀರಣ್ಣ ಅವರ ಕಾಟ ತಾಳಲಾರದೇ ಅನೇಕ ಗುತ್ತಿಗೆದಾರರು ಸಹ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಕೆಲ ಪತ್ರ ವ್ಯವಹಾರಗಳು ನಡೆದಿದ್ದವು. ವೀರೇಶ ಶೇಬಣ್ಣನವರ ವರ್ತನೆಗೆ ಕೆಲ ಜನಪ್ರತಿನಿಧಿಗಳು ತಿರುಗಿ ಬಿದ್ದಿದ್ದರು. ರಾಜಕಾರಣಿಗಳ ಪ್ರಭಾವ ಬೀರಿ ಅದೇ ಹುದ್ದೆಯಲ್ಲಿ ಮುಂದುವರೆಯುತ್ತಿರುವ ಬಗ್ಗೆಯೂ ಗುತ್ತಿಗೆದಾರರು ಆರೋಪಿಸಿದ್ದರು.ಅದಾಗಿಯೂ ಅವರ ವರ್ಗಾವಣೆ ಸಾಧ್ಯವಾಗಿರಲಿಲ್ಲ. ಚಾಲಕ ಸವಾಲು ಹಾಕಿದ ವರ್ಷದೊಳಗೆ ಹೆಸ್ಕಾಂ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿ ಕಚೇರಿಗೆ ವರ್ಗಾಯಿಸಿದೆ.

ShareSendTweetShare
Previous Post

4ನೇ ತರಗತಿ ಬಾಲಕಿ ಮೇಲೆ ದೌರ್ಜನ್ಯ: ಈತನೇ ಆ ಕಾಮುಕ!

Next Post

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

Next Post

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.