6
  • Latest

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

ತೆರೆಗೆ ಬರಲಿದೆ ಪಿಸ್ತೂಲ್ ಕಥೆ

ತೆರೆಗೆ ಬರಲಿದೆ ಪಿಸ್ತೂಲ್ ಕಥೆ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಈ ಮೊದಲು ಕಂಡಿರದ ವಿಭಿನ್ನವಾದ ರೌಡಿಸಂ ಚಿತ್ರ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ADVERTISEMENT
  • Home
Saturday, July 25, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

AchyutKumar by AchyutKumar
in ಸ್ಥಳೀಯ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಹೊನ್ನಾವರ, ಕುಮಟಾ, ಭಟ್ಕಳದಲ್ಲಿ ವಿದ್ಯುತ್ ನ 27ರಂದು ವಿದ್ಯುತ್ ಸ್ಥಗಿತವಾಗಲಿದೆ.

ಶೇಜವಾಡ-ಹಣಕೋಣ 33ಕೆವಿ, ಮತ್ತು 33ಕೆವಿ ಶೇಜವಾಡ-ಕದ್ರಾ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಅಂಗವಾಗಿ ಹಣಕೋಣ 33/11ಕೆವಿ ವಿದ್ಯುತ್ ಉಪಕೇಂದ್ರದಿoದ ವಿದ್ಯುತ್ ಪೂರೈಕೆಯಾಗುವ ಸದಾಶಿವಗಡ, ಮಾಜಾಳಿ, ಮುಡಗೇರಿ, ಅಸ್ನೋಟಿ ಹಾಗೂ ಹಳಗಾ ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾಗೂ ಕದ್ರಾ 33/11 ಕೆವಿ ವಿದ್ಯುತ್ ಪೂರೈಕೆಯಾಗುವ ಕೊಡಸಳ್ಳಿ, ಕುರ್ನಿಪೇಟ್, ಲಕ್ಷಿö ನಗರ, ವಿರ್ಜೆ, ಹರ್ಟುಗಾ, ಕದ್ರಾ, ಗ್ರಾಮೀಣ ಮತ್ತು ಗೋಟೆಗಾಳಿ ಕುಡಿಯುವ ನೀರಿನ ಸ್ಥಾವರಗಳಿಗೆ ಬುಧವಾರ ವಿದ್ಯುತ್ ಪೂರೈಕೆ ಆಗುತ್ತಿಲ್ಲ.

ಶಿರಸಿಯ ಎಸಳೆ ಉಪಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಹಿನ್ನಲೆ ಬೆಳಗ್ಗೆ 10ಗಂಟೆಯಿoದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸೇವೆ ಸ್ಥಗಿತವಾಗಲಿದೆ. ಇಸಲೂರು, ದಾಸನಕೊಪ್ಪ, ಬಂಕನಾಳ, ಬನವಾಸಿ, ಬಚಗಾಂವ, ಭಾಶಿ, ಅಂಡಗಿ ಹಾಗೂ ತಿಗಣಿ ಮಾರ್ಗದಲ್ಲಿ ವಿದ್ಯುತ್ ಇರುವುದಿಲ್ಲ.

110 ಕೆ.ವಿ ವಿದ್ಯುತ್ ಉಪಕೇಂದ್ರ ಕುಮಟಾ, ಹೊನ್ನಾವರ ಹಾಗೂ ಮುರುಡೇಶ್ವರದಲ್ಲಿ ನಿರ್ವಹಣಾ ಕೆಲಸ ಮತ್ತು ಬಸ್‌ಬಾರ್ ನಿರ್ವಹಣಾ ಕೆಲಸದ ನಿಮಿತ್ತ ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿ ಸಹ ಬೆಳಗ್ಗೆ 9ಗಂಟೆಯಿAದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಇನ್ನೂ ಕೆ.ಪಿ.ಟಿ.ಸಿ.ಎಲ್ ಕುಮಟಾ 110 ಕೆ.ವಿ sಉಪ ಕೇಂದ್ರದಲ್ಲಿ 110ಕೆ.ವಿ ಬಸ್‌ಬಾರ್ ನಿರ್ವಹಣೆ ಕಾಮಗಾರಿ ಇರುವುದರಿಂದ, ಕುಮಟಾ ಉಪವಿಭಾಗದ 33/11 ಕೆ.ವಿ ಗೋಕರ್ಣ ಉಪಕೇಂದ್ರದ 11 ಕೆ.ವಿ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಆಗುವುದಿಲ್ಲ.

ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್, ಗಂಗಾವಳಿ ಫೀಡರಿನ ಎಲ್ಲಾ ಭಾಗಗಳಲ್ಲ್ಲಿ ಹಾಗೂ 33/11 ಕೆ.ವಿ ಮರಾಕಲ ಉಪಕೇಂದ್ರದ 11 ಕೆ.ವಿ ಮಾರ್ಗದಲ್ಲಿ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಸಂತೇಗುಳಿ, ಚಂದಾವರ ಹಾಗೂ ಮೂರುರು ಫೀಡರಿನ ಹಾಗೂ ಮತ್ತು ನಗರ ಶಾಖೆಯ ನಗರ ಪ್ರದೇಶ ಫೀಡರಗಳಾದ ಚಿತ್ರಗಿ, ಕೈಗಾರಿಕಾ ವಲಯ, ಕುಮಟಾ ಪಟ್ಟಣದಲ್ಲಿ ಸೇವೆ ಸ್ಥಗಿತವಾಗಲಿದೆ. ಕುಮಟಾ ಗ್ರಾಮೀಣ ಶಾಖೆಯ ಹೆಗಡೆ, ಕತಗಾಲ, ಧಾರೇಶ್ವರ, ವಾಲಗಳ್ಳಿ, ಭಾಡಾ, ಮಿರ್ಜಾನ ಮಾಸೂರು, 11 ಕೆ.ವಿ ಮಾರ್ಗದ ಎಲ್ಲಾ ಭಾಗದಲ್ಲಿ ನ 27 ರಂದು ಬೆಳಗ್ಗೆ 9 ಗಂಟೆಯಿAದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

ShareSendTweetShare
Previous Post

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

Next Post

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

Next Post

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

ನೇಣಿಗೆ ಶರಣಾದ ಪೌರ ಕಾರ್ಮಿಕ!

ಸೀಬರ್ಡ ಸಂತ್ರಸ್ತರಿಗೆ ಬೇಕು ಆರ್ಥಿಕ ಭದ್ರತೆ: ರಕ್ಷಣಾ ಸಚಿವರ ಮುಂದೆ ಸಂಸದರ ಬೇಡಿಕೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.