6
  • Latest

ವಾಟ್ಸಪ್ ಸ್ಟೇಟಸ್ ನಿಂದನೆ | ಪ ಪಂ ಸದಸ್ಯನ ವಿರುದ್ಧ ಮತ್ತೊಂದು ದೂರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಾಟ್ಸಪ್ ಸ್ಟೇಟಸ್ ನಿಂದನೆ | ಪ ಪಂ ಸದಸ್ಯನ ವಿರುದ್ಧ ಮತ್ತೊಂದು ದೂರು!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಸಾಮಾಜಿಕ ಜಾಲತಾಣದಲ್ಲಿ ನಿಂದನಾರ್ಹ ಬರಹ ಪ್ರಕಟಿಸಿದ ಕಾರಣ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಮತ್ತೊಂದು ಪೊಲೀಸ್ ಪ್ರಕರಣ ದಾಖಲಾಗಿದೆ.

ಸೋಮೇಶ್ವರ ನಾಯ್ಕ ರವೀಂದ್ರ ನಗರವನ್ನು ಪ್ರತಿನಿಧಿಸಿ ಪಟ್ಟಣ ಪಂಚಾಯತಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಹ ಅವರ ವಿರುದ್ಧ ಪೊಲೀಸರು ಸುಮೊಟೋ ದೂರು ದಾಖಲಿಸಿದ್ದರು. ಇದೀಗ ಸಬಗೇರಿಯ ಚಾಲಕ ಬಾಲಕೃಷ್ಣ ನಾಯ್ಕ ಎಂಬಾತರು ಸೋಮೇಶ್ವರ ನಾಯ್ಕ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ನ 26ರ ಸಂಜೆ ಸೋಮೇಶ್ವರ ನಾಯ್ಕ ವಾಟ್ಸಪ್ ಸ್ಟೇಟಸ್ಸಿನಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ನಿಂದನಾರ್ಹ ಪೋಸ್ಟ್ ಪ್ರಕಟಿಸಿದ್ದರು. `ಅಯೋಗ್ಯ ಶಾಸಕ’ ಎಂಬುದನ್ನು ಸೇರಿ ವಿವಿಧ ಪದ ಪ್ರಯೋಗ ಮಾಡಿದ್ದರು. ಸರ್ಕಾರಿ ಜಾಗ ಲೂಟಿ ಸೇರಿ ವಿವಿಧ ವಿಷಯಗಳ ಬಗ್ಗೆ ಬರೆದುಕೊಂಡಿದ್ದರು. ಸೋಮೇಶ್ವರ ನಾಯ್ಕ ಬಳಸಿದ ಬಹುತೇಕ ಪದ ಅರ್ಥವಾಗುವ ಹಾಗಿರಲಿಲ್ಲ. ಅದಾಗಿಯೂ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಗುರಿಯಾಗಿರಿಸಿಕೊಂಡು ಬರದಂತೆ ಭಾಸವಾಗುತ್ತಿತ್ತು.

ಈ ಹಿನ್ನಲೆ ಶಾಸಕರ ಬಗ್ಗೆ ಅಸಂವಿಧಾನಿಕ ಪದ ಪ್ರಯೋಗ, ಅಗೌರವ, ತೇಜೋವಧೆ ಮಾಡಿದ ಹಿನ್ನಲೆ ಪ್ರಕರಣ ದಾಖಲಾಗಿದೆ. ಇದಲ್ಲದೇ, ಸೋಮೇಶ್ವರ ನಾಯ್ಕ ಸಾರ್ವಜನಿಕರಿಗೆ ಬೆದರಿಕೆ, ಸುಲಿಗೆ ಹಾಗೂ ಸಮಾಜದಲ್ಲಿ ಶಾಂತಿ ಕದಡುತ್ತಿರುವುದಾಗಿಯೂ ಬಾಲಕೃಷ್ಣ ನಾಯ್ಕ ದೂರು ನೀಡಿದ್ದಾರೆ. ಎಎಸ್‌ಐ ದೀಪಕ ನಾಯ್ಕ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ShareSendTweetShare
Previous Post

ದತ್ತಮಂದಿರದ ರಥಯಾತ್ರೆ | ವಿವಿಧ ದೇವಾಲಯ ಸಂಚಾರದ ಮಾರ್ಗಸೂಚಿ

Next Post

ಅಜ್ಜನ ಬಂಗಲೆ ಮೇಲೆ ಆಕ್ರಮಣಕಾರರ ಕಣ್ಣು!

Next Post

ಅಜ್ಜನ ಬಂಗಲೆ ಮೇಲೆ ಆಕ್ರಮಣಕಾರರ ಕಣ್ಣು!

ಮರಕ್ಕೆ ಗುದ್ದಿದ ಕಾರು

ಟಿಬೇಟಿಯನ್ ಕಾಲೋನಿ | ಕೆಲಸಕ್ಕೆ ಹೋದ ಮಹಿಳೆ ಕಣ್ಮರೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.