6
  • Latest
Gambling in the name of Friends Club: 17 people sentenced to prison!

ರಾತ್ರಿಯಿಡೀ ಬೆಳಗುವ ದೀಪ: ಗೋರೆಗುಡ್ಡಕ್ಕೆ ಎಲೆ ಮಾನವರ ಕಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಾತ್ರಿಯಿಡೀ ಬೆಳಗುವ ದೀಪ: ಗೋರೆಗುಡ್ಡಕ್ಕೆ ಎಲೆ ಮಾನವರ ಕಾಟ!

AchyutKumar by AchyutKumar
November 28, 2024
in ಸ್ಥಳೀಯ
Gambling in the name of Friends Club: 17 people sentenced to prison!
advt advt advt
ADVERTISEMENT

ಕುಮಟಾ: ಗೋರೆ ಗುಡ್ಡದ ಗೋಪಾಲಕೃಷ್ಣ ದೇವಾಲಯದ ಬಳಿ ನಾನಾ ಭಾಗದ ಜನ ಬಂದು ಜೂಜಾಟ ಆಡುತ್ತಾರೆ. ಮೆಣದ ಬತ್ತಿ ಬೆಳಕಿನಲ್ಲಿ ಇಸ್ಪೀಟ್ ಆಡುತ್ತಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ 27ರ ನಸುಕಿನ 1.40ಕ್ಕೆ ಒಟ್ಟು ಎಂಟು ಜನ ಇಲ್ಲಿ ಜೂಜಾಡುತ್ತಿದ್ದರು. ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ದಾಳಿ ನಡೆಸಿದಾಗ ಆರು ಜನ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 6380ರೂ ಹಣ ಹಾಗೂ ಸ್ಕೂಟಿಯನ್ನು ಪೊಲೀಸರು ವಶಕ್ಕೆ ಪಡೆದರು.

Advertisement. Scroll to continue reading.
ADVERTISEMENT
ADVERTISEMENT

ಹೊನ್ನಾವರ ಅರೆಅಂಗಡಿಯ ವಸಂತ ಶೆಟ್ಟಿ, ಮುರುಡೇಶ್ವರದ ವೆಂಕಟೇಶ, ಕಲಘಟಗಿಯ ಬಸವರಾಜ ಹುಬ್ಬಳಿ, ಕುಮಟಾ ಹೊನ್ಗಾವಿನ ದಾಮೋದರ ಗಾವಡಿ, ಹೊನ್ನಾವರ ರಾಯಲ್‌ಕೇರಿಯ ಗೌಥಮ ಆಚಾರಿ, ಶಿವಾಜಿ ಬಾವಣ್ಣಿನವರ್ ಸಿಕ್ಕಿ ಬಿದ್ದರು.

Advertisement. Scroll to continue reading.

ಹೊನ್ನಾವರ ಬೇಲಿಕೇರಿಯ ವಸಂತ ಅಂಬಿಗ ಹಾಗೂ ಹೊನ್ನಾವರ ಆರೋಳ್ಳಿಯ ಸುಬ್ರಾಯ ಗೌಡ ಓಡಿ ಹೋಗಿ ತಪ್ಪಿಸಿಕೊಂಡರು. ಅವರು ಹಾಸಿಕೊಂಡಿದ್ದ ತಾಡಪತ್ರೆ, ಮೇಣದಬತ್ತಿ ಜೊತೆ ಅಲ್ಲಿದ್ದ ಪರಿಕ್ಕರಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ಜೂಜಾಟ ಜೀವನಕ್ಕೆ ಅಪಾಯ

ShareSendTweetShare
ADVERTISEMENT
Previous Post

ದುಬೈ ಉದ್ಯೋಗಿಯ ಕಾಲು ಮುರಿದ ಭಟ್ಕಳ ಹುಡುಗರು!

Next Post

ವಿದ್ಯುತ್ ಬಿಲ್ ದುಬಾರಿ: ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಮೇಲ್ಚಾವಣಿ!

Next Post

ವಿದ್ಯುತ್ ಬಿಲ್ ದುಬಾರಿ: ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಮೇಲ್ಚಾವಣಿ!

ಅಕ್ರಮ ಸಂಬoಧದ ಅನುಮಾನ: ಅಮಾಯಕನನ್ನು ತೋಟಕ್ಕೆ ಕರೆಯಿಸಿ ಹೊಡೆಸಿದ ಪತಿವ್ರತೆ!

ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.