6
  • Latest

ಬೈಕ್ ಮುಖಾಮುಖಿ: ಕೃಷಿಕನ ಜೊತೆ ಟಿಎಸ್‌ಎಸ್ ಉದ್ಯೋಗಿಗೆ ಪೆಟ್ಟು

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Tuesday, September 8, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಬೈಕ್ ಮುಖಾಮುಖಿ: ಕೃಷಿಕನ ಜೊತೆ ಟಿಎಸ್‌ಎಸ್ ಉದ್ಯೋಗಿಗೆ ಪೆಟ್ಟು

AchyutKumar by AchyutKumar
November 28, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಹೂಡ್ಲಮನೆಯ ಗಣಪತಿ ಹೆಗಡೆ ಹಾಗೂ ಕಾಜಿನಮನೆ ಸದಾನಂದ ಭಟ್ಟ ನಡುವೆ ಅಪಘಾತ ನಡೆದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ADVERTISEMENT

ನ 27ರ ರಾತ್ರಿ 9.30ಕ್ಕೆ ಶಿರಸಿಯಿಂದ ಹುಡ್ಲಮನೆ ಕಡೆ ಗಣಪತಿ ಹೆಗಡೆ ಬೈಕ್ ಓಡಿಸುತ್ತಿದ್ದರು. ಇದೇ ವೇಳೆ ಸಿದ್ದಾಪುರದ ಮಣಿಗಾರಿನ ಕಾಜಿನಮನೆ ಸದಾನಂದ ಭಟ್ಟರು ರೇವಣಕಟ್ಟಾ ಕಡೆಯಿಂದ ಶಿರಸಿ ಕಡೆ ಬೈಕಿನಲ್ಲಿ ಚಲಿಸುತ್ತಿದ್ದರು. ಶಿರಸಿ ಅಮಿನಳ್ಳಿಯ ಹೆಗ್ಗರಣಿ ಹೊಸಮನೆ ಗ್ಯಾರೇಜ್ ಘಟ್ಟದ ತಿರುವಿನಲ್ಲಿ ಎರಡು ಬೈಕಿನ ನಡುವೆ ಡಿಕ್ಕಿಯಾಯಿತು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಪರಿಣಾಮ ಇಬ್ಬರು ನೆಲಕ್ಕೆ ಬಿದ್ದು ಗಾಯಗೊಂಡರು. ಬೈಕ್ ಸವಾರರಿಬ್ಬರ ತಲೆ, ಮುಖ, ಕಾಲುಗಳಿಗೆ ರಕ್ತ ಬರುವ ಹಾಗೇ ಪೆಟ್ಟಾಗಿದೆ. ಎರಡು ಬೈಕ್ ಜಖಂ ಆಗಿದೆ. ಗಾಯಗೊಂಡ ಗೋಪಾಲ ಹೆಗಡೆ ಕೃಷಿಕರು. ಸದಾನಂದ ಭಟ್ಟರು ಟಿಎಸ್‌ಎಸ್ ಉದ್ಯೋಗಿ. ಈ ಇಬ್ಬರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಘಾತದ ಬಗ್ಗೆ ಸಿದ್ದಾಪುರ ಮಣಿಗಾರಿನ ರಾಜು ಮಡಿವಾಳ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.

ನಿಧಾನವಾಗಿ ಚಲಿಸಿ: ಸುರಕ್ಷತಾ ನಿಯಮ ಪಾಲಿಸಿ

ShareSendTweetShare
ADVERTISEMENT
Previous Post

ನಸುನಿಕ ನಾಲ್ಕು ಗಂಟೆಗೆ ಅಕ್ರಮ ಸಾಗಾಟ: ಜಾನುವಾರುಗಳ ಜೀವ ಕಾಪಾಡಿದ ಪೊಲೀಸರು!

Next Post

ಜನಾದೇಶಕ್ಕೆ ತಲೆಬಾಗಿದ ಬಿಜೆಪಿ: ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷನ ಆಗ್ರಹ

Next Post

ಜನಾದೇಶಕ್ಕೆ ತಲೆಬಾಗಿದ ಬಿಜೆಪಿ: ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷನ ಆಗ್ರಹ

ಅತಿ ವೇಗ ತಂದ ಅಪಾಯ | ಬೈಕ್ ಅಪಘಾತ: ಮೂವರಿಗೆ ಗಾಯ

ಅತಿಯಾದ ಮೋಜು-ಮಸ್ತಿ: ಬೆಂಗಳೂರಿನಿoದ ಬಂದವರು ಸಮುದ್ರಪಾಲು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page