ಕೆ ಎಸ್ ಫುಡ್ ಪ್ರೊಡೆಕ್ಟ್ ಇದೀಗ ರಾಜ್ಯದ ಎಲ್ಲಡೆ ವಿಸ್ತರಿಸಿಕೊಂಡಿದೆ. ಗುಣಮಟ್ಟದ ಉತ್ಪನ್ನವನ್ನು ಎಲ್ಲಡೆ ವಿತರಿಸುವ ಹೊಣೆ ಹೋರುವವರಿಗಾಗಿ ಹುಡುಕಾಟವೂ ನಡೆದಿದೆ.
ಒಂದುವರೆ ವರ್ಷದ ಹಿಂದೆ ಯಲ್ಲಾಪುರದ ಕಾಳಮ್ಮನಗರದ ಕೃಷ್ಣ ಸುರೇಮಾನ್ ಕುಟುಂಬದವರು `ಕೆ ಎಸ್ ಫುಡ್ ಪ್ರೊಡೆಕ್ಟ್’ ಎಂಬ ಆಹಾರ ಪದಾರ್ಥಗಳ ತಯಾರಿಕೆಯನ್ನು ಶುರು ಮಾಡಿದರು. ಒಂದು ಕೆಜಿ ಶೆಂಗಾ ಪುಡಿಯಿಂದ ಶುರುವಾದ ಈ ಮಾರುಕಟ್ಟೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಆವರಿಸಿಕೊಂಡಿದೆ. ವಿವಿಧ ತಾಲೂಕಿನ ಸುಪರ್ ಮಾರ್ಟ ಹಾಗೂ ಕಿರಾಣಿ ಅಂಗಡಿಗಳಲ್ಲಿ ಈ ಉತ್ಪನ್ನ ಸಿಗುತ್ತದೆ. ಅದಾಗಿಯೂ ಎಲ್ಲಾ ತಾಲೂಕಿನ ಎಲ್ಲಾ ಮಳಿಗೆಗಳಲ್ಲಿ ಈ ಉತ್ಪನ್ನ ಪೂರೈಸುವ ಕನಸಿದ್ದು, ಅದಕ್ಕಾಗಿ ಡೀಲರ್’ಗಳ ಹುಡುಕಾಟ ನಡೆದಿದೆ.
ಎಫ್‌ಎಸ್‌ಎಸ್‌ಐ ಪರವಾನಿಗೆ ಪಡೆದಿರುವ ಕೆ ಎಸ್ ಪುಡ್ ಪ್ರೊಡೆಕ್ಟ ಪ್ರಸ್ತುತ ಆರು ಬಗೆಯ ಉತ್ಪನ್ನಗಳನ್ನು ಸಿದ್ಧಪಡಿಸುತ್ತಿದೆ. ಬ್ಯಾಡಗಿಖಾರದ ಪುಡಿಯಿಂದ ಸಿದ್ಧವಾಗುವ ಸಾಂಬಾರಪುಡಿ ಅತ್ಯಂತ ಪ್ರಸಿದ್ಧಿ. ಬಗೆ ಬಗೆಯ ಖಾದ್ಯಕ್ಕೂ ಇದು ಯೋಗ್ಯ. ಇದರೊಂದಿಗೆ ಮಸಾಲ ಖಾರದಪುಡಿ, ಶೆಂಗಾ ಚಟ್ನಿಪುಡಿ, ಪುಠಾಣಿ ಚಟ್ನಿಪುಡಿ, ಅಗಸೆ ಚಟ್ನಿಪುಡಿ ಹಾಗೂ ಗುರೆಳ್ಳು ಚಟ್ನಿಪುಡಿ ಬಾಯಲ್ಲಿ ನೀರು ತರಿಸುತ್ತದೆ.
ನಿಮ್ಮ ಊರಿನಲ್ಲಿ ಕೆ ಎಸ್ ಪುಡ್ ಪ್ರಾಡೆಕ್ಟ್ ಮಳಿಗೆ ಸ್ಥಾಪನೆ ಹಾಗೂ ಪೂರೈಕೆಗಾಗಿ ಇಲ್ಲಿ ಫೋನ್ ಮಾಡಿ: 9741814274
#Sponsored