6
  • Latest

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಮನೆಯಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಕಪೌಂಡ್’ಗೆ ಅಳವಡಿಸಿದ್ದ ಪಿಲ್ಲರ್ ಕಂಬ ಬಿದ್ದ ಪರಿಣಾಮ ಮಗು ಸಾವನಪ್ಪಿದೆ. ಗೊಬ್ಬರ ತುಂಬಲು ಬಂದ ಬುಲೇರೋ ವಾಹನ ಕಪೌಂಡ್’ಗೆ ಡಿಕ್ಕಿಯಾಗಿದ್ದರಿಂದ ಕಪೌಂಡ್ ಕಂಬ ಮಗುವಿನ ಮೇಲೆ ಬಿದ್ದಿದೆ.

Advertisement. Scroll to continue reading.
Advertisement. Scroll to continue reading.

ಹೊನ್ನಾವರದ ಗುಣವಂತೆ ಬಳಿಯಿರುವ ಮುಗಳಿಯಲ್ಲಿ ಈ ದುರ್ಘಟನೆ ನಡೆದಿದೆ. ಡಿ 1ರ ಭಾನುವಾರ ಭಟ್ಟರ ಅಂಗಡಿ ಕಡೆಯಿಂದ ನಾಮದಾರಿ ಕೇರಿ ಕಡೆ ವೇಗವಾಗಿ ಬಂದ ಬುಲೇರೋ ವಾಹನ ಸಣಕುಸ ರಾಮ ನಾಯ್ಕ ಅವರ ಕಪೌಂಡಿಗೆ ಗುದ್ದಿದೆ.

ADVERTISEMENT
ADVERTISEMENT

ಪರಿಣಾಮ ಆ ಕಪೌಂಡ್ ಒಡೆದಿದ್ದು, ಕಪೌಂಡಿಗೆ ಅಳವಡಿಸಿದ್ದ ಕಂಬ ಮಗುವಿನ ಮೇಲೆ ಬಿದ್ದಿದೆ. ಅಂಗಳದ ಪೌಳಿಯ ಮೇಲೆ ಆಡುತ್ತಿದ್ದ ವೃಷ್ಠಿ ಲಕ್ಷö್ಮಣ ನಾಯ್ಕ (3 ವರ್ಷ) ಸಾವನಪ್ಪಿದ್ದಾರೆ. ಅದಾಗಿಯೂ ಹೊನ್ನಾವರ ಆಸ್ಪತ್ರೆಗೆ ತಂದಾಗ ಪರೀಕ್ಷಿಸಿದ ವೈದ್ಯರು ಸಾವಿನ ಘೋಷಣೆ ಮಾಡಿದರು. ಬುಲೇರೋ ಚಾಲಕ ಅಣ್ಣಪ್ಪ ನಾಯ್ಕ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ShareSendTweetShare
ADVERTISEMENT
Previous Post

ಎಲೆ ಮಾರುವವನ ಮುಂದಾಳತ್ವದಲ್ಲಿ ಎಲೆಯಾಟ: ಪೊಲೀಸ್ ದಾಳಿ!

Next Post

ದಶಕದ ನಂತರ ಸ್ವರ್ಣವಲ್ಲಿ ಶ್ರೀಗಳ ಗೋಕರ್ಣ ಪ್ರವಾಸ: ಭಕ್ತ ವಲಯದಲ್ಲಿ ಸಂತಸ!

Next Post

ದಶಕದ ನಂತರ ಸ್ವರ್ಣವಲ್ಲಿ ಶ್ರೀಗಳ ಗೋಕರ್ಣ ಪ್ರವಾಸ: ಭಕ್ತ ವಲಯದಲ್ಲಿ ಸಂತಸ!

ಭೂ ಕಂಪನ | ಅಧ್ಯಯನಕ್ಕೆ ಬರಲಿದೆ ವಿಜ್ಞಾನಿಗಳ ತಂಡ!

ಭೂ ಕಂಪನ | ಕೇಂದ್ರಕ್ಕೆ ಕಂಡಿದ್ದು ರಾಜ್ಯಕ್ಕೆ ಗೊತ್ತಾಗಲಿಲ್ಲ.. ಜನ ಹೇಳಿದ್ದು ಸತ್ಯ.. ಸರ್ಕಾರ ಹೇಳಿದ್ದು ಮಿಥ್ಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page