6
  • Latest
Gambling in the name of Friends Club: 17 people sentenced to prison!

ಎಲೆ ಮಾರುವವನ ಮುಂದಾಳತ್ವದಲ್ಲಿ ಎಲೆಯಾಟ: ಪೊಲೀಸ್ ದಾಳಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಎಲೆ ಮಾರುವವನ ಮುಂದಾಳತ್ವದಲ್ಲಿ ಎಲೆಯಾಟ: ಪೊಲೀಸ್ ದಾಳಿ!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಹಳಿಯಾಳ: ಎಲೆ ವ್ಯಾಪಾರ ಮಾಡುವ ತೆರಗಾಂವ್ ಅಲ್ತಾಪ ಶೇಖ್ ಮುಂದಾಳತ್ವದಲ್ಲಿ ದುಸುಗಿ ಸೇತುವೆ ಬಳಿ ಇಸ್ಪೀಟ್ ಎಲೆ ಆಟ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ.

ನ 30ರಂದು ಅಲ್ತಾಪ ಶೇಖ್ ಜೊತೆ ಉಳಿದ 9 ಜನ ಸೇರಿ ಅಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಈ ಆಟಕ್ಕಾಗಿ 15700ರೂ ಹಣ ಹೂಡಿದ್ದರು. ಅವರ ಮೇಲೆ ಪಿಎಸ್‌ಐ ಕುಷ್ಣಗೌಡ ಅರಕೇರಿ ದಾಳಿ ನಡೆಸಿದರು. ಈ ವೇಳೆ ಮೂವರು ಸಿಕ್ಕಿ ಬಿದ್ದಿದ್ದು, ಉಳಿದವರು ಓಡಿ ಪರಾರಿಯಾದರು. ಹಣದ ಜೊತೆ ಇಸ್ಪಿಟ್ ಆಟಕ್ಕೆ ಬಳಸಿದ್ದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದರು.

ತೆರಗಾವಿನ ಅಲ್ತಾಪ ಶೇಖ್, ದುಸುಗಿಯ ವ್ಯಾಪಾರಿ ರಾಮು ನವಲಗಿ, ಆಳ್ನಾವರದ ಗೌಂಡಿ ಬಾಬು ಮುಳಗುಂದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯ ಕದಂ, ಸುಬಾನಿ ಅಂಬೋಳಿ, ಮಹೇಶ ಸುರೋಜಿ, ಮದ್ನಳ್ಳಿಯ ಕರಿಯಪ್ಪ, ಮುತ್ತಲಗಿರಿಯ ಅಕ್ಬರ್, ದುಸಗಿಯ ಕಿರಣ ಕುಂಟ್ರೆ ಹಾಗೂ ಅಣ್ಣಪ್ಪ ನೆವಲಗಿ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ.

ShareSendTweetShare
Previous Post

ಕೋಸ್ಟಗಾರ್ಡ ಕೆಲಸಕ್ಕೆ ಅಡ್ಡಿ: ಅಪರಿಚಿತರ ವಿರುದ್ಧ ಪೊಲೀಸ್ ದೂರು!

Next Post

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

Next Post

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

ದಶಕದ ನಂತರ ಸ್ವರ್ಣವಲ್ಲಿ ಶ್ರೀಗಳ ಗೋಕರ್ಣ ಪ್ರವಾಸ: ಭಕ್ತ ವಲಯದಲ್ಲಿ ಸಂತಸ!

ಭೂ ಕಂಪನ | ಅಧ್ಯಯನಕ್ಕೆ ಬರಲಿದೆ ವಿಜ್ಞಾನಿಗಳ ತಂಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page