6
  • Latest

ರೆಸಾರ್ಟ ನಿರ್ಮಾಣದ ಆಸೆ: ಭೂ ಕುಸಿತದ ಆತಂಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೆಸಾರ್ಟ ನಿರ್ಮಾಣದ ಆಸೆ: ಭೂ ಕುಸಿತದ ಆತಂಕ!

AchyutKumar by AchyutKumar
in ಸ್ಥಳೀಯ

ಕುಮಟಾ: ಗೋಕರ್ಣದ ಓಂ ಕಡಲತೀರಕ್ಕೆ ಸಾಗುವ ಕುಡ್ಲೆ ಕಡಲತೀರ ಮಾರ್ಗದ ಅಂಚಿನಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ ಸಹ ಕುಸಿತಕ್ಕೆ ಒಳಗಾಗುವ ಸಾಧ್ಯತೆಗಳಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅವೈಜ್ಞಾನಿಕ ರೀತಿ ಗುಡ್ಡ ಕೊರೆದಿರುವುದೇ ಈ ಕುಸಿತಕ್ಕೆ ಕಾರಣ.

ರಸ್ತೆ ಅಂಚಿನಲ್ಲಿಯೇ ಈ ಕುಸಿತ ಉಂಟಾಗಿರುವುದರಿAದ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಲಘು ವಾಹನಗಳ ಓಡಾಟಕ್ಕೆ ಸಮಸ್ಯೆ ಇಲ್ಲ. ಆದರೆ, ಬಸ್ಸು ಸೇರಿ ಭಾರೀ ಗಾತ್ರದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುವ ಮುನ್ನ ಮುನ್ನಚ್ಚರಿಕೆವಹಿಸುವುದು ಒಳಿತು. ಒಂದಾನುವೇಳೆ ಈ ರಸ್ತೆ ಕುಸಿತವಾದಲ್ಲಿ ಓಂ ಕಡಲತೀರಕ್ಕೆ ತೆರಳುವ ಮಾರ್ಗ ಕಡಿತವಾಗಲಿದೆ.

ಇಲ್ಲಿನ ಮುಖ್ಯರಸ್ತೆಗೆ ಹೊಂದಿಕೊoಡು 500ಮೀ ಹೆಚ್ಚು ಇಳಿಜಾರು ಪ್ರದೇಶವಿದ್ದು, ಅದನ್ನು ಯಂತ್ರಗಳನ್ನು ಬಳಸಿ ಕತ್ತರಿಸಲಾಗಿದೆ. ರೆಸಾರ್ಟ ನಿರ್ಮಾಣಕ್ಕಾಗಿ ಅವೈಜ್ಞಾನಿಕ ರೀತಿ ಗುಡ್ಡ ಕುಸಿದರೂ ಯಾವ ಅಧಿಕಾರಿಯೂ ತಲೆ ಕೆಡಿಸಿಕೊಂಡಿಲ್ಲ. ಇದೀಗ ಭೂ ಕುಸಿತ ಆದ ಪ್ರದೇಶದ ರಸ್ತೆಯಲ್ಲಿ ಸ್ಥಳೀಯರು ಸಾಲಾಗಿ ಕಲ್ಲುಗಳನ್ನು ಇರಿಸಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ShareSendTweetShare
Previous Post

ಬಾಂಗ್ಲಾ ಹಿಂದುಗಳ ಬಗ್ಗೆ ವಕ್ತಾರರ ಮಾತು: ಹಿಂದುಳಿದವರ ರಕ್ಷಣೆಗಾಗಿ ಉಪಾಧ್ಯಕ್ಷರ ಹೋರಾಟ!

Next Post

ಶಿರೂರು ವರದಿಯೂ ಇಲ್ಲ.. ಭೂ ಕಂಪನದ ಕಾರಣವೂ ಗೊತ್ತಾಗಿಲ್ಲ!

Next Post

ಶಿರೂರು ವರದಿಯೂ ಇಲ್ಲ.. ಭೂ ಕಂಪನದ ಕಾರಣವೂ ಗೊತ್ತಾಗಿಲ್ಲ!

ಮರದಡಿ ನಿಂತ ಕಾರಿಗೆ ಬೆಂಕಿ!

ಪುಠಾಣಿ ಮೇಲೆ ಬಿದ್ದ ನೆರೆಮನೆ ಗೇಟು: ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.