6
  • Latest

ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!

ಸಾಣೆಕಟ್ಟಾ ಉಪ್ಪು ಕಲುಷಿತ | ಸ್ಪಷ್ಠನೆ ನೀಡಿ ತೇಪೆ ಹಚ್ಚಿದ ಸೊಸೈಟಿ

AchyutKumar by AchyutKumar
in ರಾಜ್ಯ

ಕುಮಟಾ: ಅಘನಾಶಿನಿ ನದಿಗೆ ಅಡ್ಡಲಾಗಿ ಗೋಕರ್ಣದ ಸಾಣೆಕಟ್ಟಾ ಬಳಿ ನಿರ್ಮಿಸುವ ಉಪ್ಪಿನ ಆಗರದ ಬಳಿ ಗೋದಾವರಿ ಹೊಟೇಲ್ ತ್ಯಾಜ್ಯ ಸುರಿಯುತ್ತಿರುವುದನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.

ಮಂಗಳವಾರ ರಾತ್ರಿ ಗೋದಾವರಿ ಎಂಬ ಟ್ಯಾಂಕರ್ ಮೂಲಕ ಹೊಸಲು ನೀರು ತಂದು ಉಪ್ಪಿನ ಆಗರದ ಬಳಿ ಸುರಿಯಲಾಗಿದ್ದು, ಈ ವೇಳೆ ಸ್ಥಳೀಯರು ಟ್ಯಾಂಕರಿನಲ್ಲಿದ್ದವರನ್ನು ಮುತ್ತಿಗೆ ಹಾಕಿದರು. ಜೊತೆಗೆ ತ್ಯಾಜ್ಯದ ನೀರು ಬಿಡುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿದರು.  `ಪ್ರತಿ ದಿನ ಇಲ್ಲಿ ತ್ಯಾಜ್ಯದ ನೀರು ಬಿಡಲಾಗುತ್ತಿದೆ’ ಎಂದು ಅಲ್ಲಿನವರು ದೂರಿದ್ದಾರೆ. ಈ ಹಿಂದೆ ಅಲ್ಲಿನ ಗಟಾರಕ್ಕೆ ತ್ಯಾಜ್ಯದ ನೀರು ಬಿಡಲಾಗುತ್ತಿತ್ತು. ಇದೀಗ ಅದನ್ನು ಉಪ್ಪಿನ ಆಗರದ ಬಳಿ ಬಿಡುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. `ಸಾಣಿಕಟ್ಟಾದ ಮೇಲ್ಭಾಗದಲ್ಲಿ ಬಿಟ್ಟ ಈ ತ್ಯಾಜ್ಯದ ನೀರು ಉಪ್ಪಿನ ಆಗರವನ್ನು ಸೇರಿ ಉಪ್ಪಿನೊಳಗೆ ಮಿಶ್ರಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ಉಪ್ಪು ಕಲುಷಿತವಾಗಲಿದ್ದು, ಹೆಸರು ಹಾಳಾಗಲಿದೆ’ ಎಂದು ಜನ ಆತಂಕ ವ್ಯಕ್ತಪಡಿಸಿದರು.

ಅನುಮಾನಕ್ಕೆ ಕಾರಣವಾದ ಸೊಸೈಟಿ ಸ್ಪಷ್ಠನೆ:
ಉಪ್ಪಿನ ಆಗರದ ಬಳಿ ತ್ಯಾಜ್ಯ ಬಿಟ್ಟಿರುವುದು ಎಲ್ಲಾ ಕಡೆ ಗೊತ್ತಾಗುವುದು ಗೋದಾವರಿ ಹೊಟೇಲಿನವರಿಗೂ ಬೇಡ. ಉಪ್ಪಿನ ಸೊಸೈಟಿಯವರಿಗೂ `ತಮ್ಮ ಉಪ್ಪು ಕಲುಷಿತ’ ಎಂದು ಪ್ರಚಾರ ಆಗುವುದು ಬೇಡ. ಹೀಗಾಗಿ ಎರಡು ಕಡೆಯವರು ರಾಜಿಯಾಗಿ `ಉಪ್ಪಿನ ಆಗರಕ್ಕೆ ಯಾವುದೇ ತ್ಯಾಜ್ಯ ಸೇರಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಗೋದಾವರಿ ಸಮೂಹ ಸಂಸ್ಥೆ ಮಾಲಕ ರಾಘವೇಂದ್ರ ಡಿ ನಾಯಕ ಬರೆದ ಪತ್ರಕ್ಕೆ ಸೊಸೈಟಿ ಸ್ಪಷ್ಠನೆ ನೀಡಿದ್ದು, `ಉಪ್ಪಿನ ಆಗರಕ್ಕೆ ಯಾವುದೇ ತ್ಯಾಜ್ಯ ಸೇರಿಲ್ಲ’ ಎಂದು ಹೇಳಿದೆ. ಆದರೆ, ಸೊಸೈಟಿ ಸ್ಪಷ್ಠನೆ ನೀಡುವ ಮುನ್ನ ಉಪ್ಪು ಕಲುಷಿತವಾಗಿದೆಯೇ? ಎಂದು ಪರೀಕ್ಷೆ ನಡೆಸಿಲ್ಲ. ಟ್ಯಾಂಕರ್ ತ್ಯಾಜ್ಯ ಎಲ್ಲಿ ಚಿಲ್ಲಿದ್ದು? ಎಂದು ಪ್ರಶ್ನಿಸಿಲ್ಲ. ಒತ್ತಡಕ್ಕೆ ಮಣಿದು ಈ ಸ್ಪಷ್ಠೀಕರಣ ಕೊಟ್ಟ ಹಾಗೇ ಕಾಣುತ್ತಿದೆ.

 

ShareSendTweetShare
Previous Post

ಬ್ಯಾಂಕಿಗೆ ಬರುವವನಿಗೆ ಗುದ್ದಿದ ಬೈಕ್ ಸವಾರ: ಆಂಬುಲೆನ್ಸ್ ಸೇವೆ ನೀಡಿದ ರಿಕ್ಷಾ ಚಾಲಕ!

Next Post

ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!

Next Post

ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!

ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!

ಡಿ 16ಕ್ಕೆ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆ: ಎರಡು ದಿನದ ಜಟಾಪಟಿಗೆ ಸಿದ್ದಗೊಂಡ ಅಖಾಡ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.