6
  • Latest

ಬ್ಯಾಂಕಿಗೆ ಬರುವವನಿಗೆ ಗುದ್ದಿದ ಬೈಕ್ ಸವಾರ: ಆಂಬುಲೆನ್ಸ್ ಸೇವೆ ನೀಡಿದ ರಿಕ್ಷಾ ಚಾಲಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬ್ಯಾಂಕಿಗೆ ಬರುವವನಿಗೆ ಗುದ್ದಿದ ಬೈಕ್ ಸವಾರ: ಆಂಬುಲೆನ್ಸ್ ಸೇವೆ ನೀಡಿದ ರಿಕ್ಷಾ ಚಾಲಕ!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಬ್ಯಾಂಕ್ ಕೆಲಸಕ್ಕೆ ಬಂದಿದ್ದ ದಯಾನಂದ ನಾಯಕ (40) ಅವರಿಗೆ ಬೈಕಿಗೆ ಇನ್ನೊಂದು ಬೈಕ್ ಗುದ್ದಿ ಪರಾರಿಯಾಗಿದೆ. ರಸ್ತೆ ನಡುವೆ ಬಿದ್ದು ಹೊರಳಾಡುತ್ತಿದ್ದ ದಯಾನಂದ ನಾಯಕ ಅವರನ್ನು ಹುಲಿ ದೇವರವಾಡದ ವಿಷ್ಣು ನಾಯ್ಕ ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗುರುವಾರ ಆಂದ್ಲೆಯ ದಯಾನಂದ ನಾಯಕ ಸಹಕಾರಿ ಬ್ಯಾಂಕ್ ವ್ಯವಹಾರಕ್ಕಾಗಿ ಮನೆಯಿಂದ ಹೊರಟಿದ್ದರು. ಕಾರವಾರ-ಅಂಕೋಲಾ ರಸ್ತೆಯಲ್ಲಿ ಅವರ ಬೈಕಿಗೆ ಇನ್ನೊಂದು ಬೈಕ್ ಗುದ್ದಿದೆ. ಪರಿಣಾಮ ದಯಾನಂದ ನಾಯಕ ಅವರ ಕಾಲಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ದಯಾನಂದ ನಾಯಕ ಅವರು ರಸ್ತೆ ಮೇಲೆ ಬಿದ್ದಿರುವುದನ್ನು ನೋಡಿದ ಜನ ಆಂಬುಲೆನ್ಸಿಗೆ ಫೋನು ಮಾಡಿದರು. ಆದರೆ, ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬರಲಿಲ್ಲ.

ಆಗ ಹುಲಿ ದೇವರವಾಡದ ವಿಷ್ಣು ನಾಯ್ಕ ತಮ್ಮ ರಿಕ್ಷಾದಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರು. ಜನ ಸೇರುವುದನ್ನು ನೋಡಿದ ಡಿಕ್ಕಿ ಹೊಡೆದ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಆತನ ಹುಡುಕಾಟ ಮುಂದುವರೆದಿದೆ.

 

ShareSendTweetShare
Previous Post

ಪ್ರವಾಸೋದ್ಯಮದ ಹಣ ಗ್ರಾಮ ಪಂಚಾಯತ ಮಡಿಲಿಗೆ: ಆಯೋಗದ ಸೂಚನೆಗೆ ಬರುವುದೇ ಬೆಲೆ?

Next Post

ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!

Next Post

ಅಘನಾಶಿನಿ ಒಡಲು ಸೇರಿದ ಗೋದಾವರಿ ತ್ಯಾಜ್ಯ!

ಮಹಾದ್ವಾರ ನಿರ್ಮಾಣದ ವೇಳೆ ಅವಘಡ: ವಿದ್ಯುತ್ ಸ್ಪರ್ಶದಿಂದ ಆಘಾತಕ್ಕೆ ಒಳಗಾದ ಶಿಲ್ಪಿ!

ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.