6
  • Latest

ಟೈಲ್ಸ್ ವ್ಯಾಪಾರಿಗೆ ಚಿನ್ನದ ಮೇಲೆ ಮೋಹ: ಮಾರವಾಡಿ ಮಾರಿದ್ದು ಕಾಗೆ ಬಂಗಾರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಟೈಲ್ಸ್ ವ್ಯಾಪಾರಿಗೆ ಚಿನ್ನದ ಮೇಲೆ ಮೋಹ: ಮಾರವಾಡಿ ಮಾರಿದ್ದು ಕಾಗೆ ಬಂಗಾರ!

AchyutKumar by AchyutKumar
in ಸ್ಥಳೀಯ

ಮುoಡಗೋಡ: ಐದಾರು ಲಕ್ಷ ರೂಪಾಯಿಗೆ 1 ಕೆಜಿ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಕಾಸು ಕೊಟ್ಟು ಕೆಟ್ಟಿದ್ದಾರೆ!

ಯಲ್ಲಾಪುರದಲ್ಲಿ ಟೈಲ್ಸ ವ್ಯಾಪಾರ ಮಾಡುವ ಮೆಹಬೂಬ್ ಅಲಿ ಅವರ ಅಂಗಡಿಗೆ ಡಿ 17ರಂದು ರಾಜಸ್ಥಾನದ ಬಾಳು ಮಾರವಾಡಿ ಹಾಗೂ ಕಿಶನ್ ಮಾರವಾಡಿ ಬಂದಿದ್ದರು. ಟೈಲ್ಸ್ ಅಂಗಡಿಯಲ್ಲಿದ್ದ ದೇವರ ಫೋಟೋ ಜೊತೆ ವೈಟ್ ಸಿಮೆಂಟನ್ನು ಅವರು ಖರೀದಿಸಿದ್ದರು.

ಡಿ 18ರಂದು ಮೆಹಬೂಬ್ ಅಲಿ ಅವರಿಗೆ ಫೋನ್ ಮಾಡಿದ ಮಾರವಾಡಿ ಜೋಡಿ `ತಾವು ಗಾರೆ ಕೆಲಸ ಮಾಡುವಾಗ 1 ಕೆಜಿ ಬಂಗಾರ ಸಿಕ್ಕಿದೆ’ ಎಂದು ಹೇಳಿದ್ದರು. `ನಮಗೆ ಬೇರೆಯವರ ಬಗ್ಗೆ ನಂಬಿಕೆ ಇಲ್ಲ. ಬಂಗಾರ ಪಡೆದು ಎಲ್ಲರೂ ಮೋಸ ಮಾಡುತ್ತಾರೆ. ನಿಮ್ಮ ಮೇಲೆ ನಮಗೆ ನಂಬಿಕೆಯಿದ್ದು, ಈ ಬಂಗಾರ ಕೊಟ್ಟು ಕಾಸು ಕೊಡಿ’ ಎಂದು ಕೇಳಿಕೊಂಡಿದ್ದರು.

ಕಡಿಮೆ ಬೆಲೆಗೆ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಚೌಕಾಸಿ ಮಾಡಿದ್ದರು. ಈ ನಡುವೆ ಪರೀಕ್ಷೆಗಾಗಿ ಒಂದು ಬಂಗಾರದ ಗುಂಡನ್ನು ಮಾರವಾಡಿ ಜೋಡಿ ಕೊಟ್ಟಿದ್ದರು. `1 ಕೆಜಿ ಬಂಗಾರಕ್ಕೆ 20 ಲಕ್ಷ’ ಎಂದು ಮಾರವಾಡಿ ಜೋಡಿ ಹೇಳಿದ್ದು, ಕೊನೆಗೆ 5.80 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿತ್ತು. ಬಂಗಾರದ ಗುಂಡು ಅಸಲಿ ಎಂದು ಅರಿತ ಮೆಹಬೂಬ್ ಅಲಿ ಮುಂಡಗೋಡಿಗೆ ತೆರಳಿ ವ್ಯವಹಾರ ಕುದುರಿಸಿದ್ದರು.

ಡಿ 21ರಂದು ಮಧ್ಯಾಹ್ನ ಮುಂಡಗೋಡಿಗೆ ಹೋದ ಮಹೆಬೂಬ್ ಅಲಿ ಯಲ್ಲಾಪುರ ರಸ್ತೆಯ ಮರದ ಅಡಿ ನಿಂತು ಮಾತುಕಥೆ ನಡೆಸಿದ್ದರು. ಮಾರವಾಡಿಗಳು ತಂದಿದ್ದ ಬಿಳಿ ಬಣ್ಣದ ಚೀಲದಲ್ಲಿದ್ದ ಬಂಗಾರವನ್ನು ತಮ್ಮ ಜೇಬಿಗೆ ಇಳಿಸಿ 5.80 ಲಕ್ಷ ರೂ ಹಣ ಕೊಟ್ಟು ಕಳುಹಿಸಿದ್ದರು. ನಂತರ ಬಂದು ನೋಡಿದಾಗ ಅವರು ಪಡೆದ ಬಂಗಾರದ ಗುಂಡುಗಳೆಲ್ಲವೂ ನಕಲಿಯಾಗಿದ್ದವು.

`ತನಗೆ ನ್ಯಾಯ ಕೊಡಿಸಿ’ ಎಂದು ಮೆಹಬೂಬ್ ಅಲಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

ShareSendTweetShare
Previous Post

ಪೆಟ್ರೋಲ್ ಬಂಕಿನ ಬಳಿ ಡಿಸೇಲ್ ಕಳ್ಳತನ!

Next Post

ಅಕ್ರಮ ಮದ್ಯ ಮಾರಾಟ: ದಾಳಿ

Next Post

ಅಕ್ರಮ ಮದ್ಯ ಮಾರಾಟ: ದಾಳಿ

ಕುಸಿದು ಬಿದ್ದು ಸಾವನಪ್ಪಿದ ಕಾರ್ಮಿಕ: ಬೀಡಿ.. ಇಂದೇ ಬಿಟ್ಟು ಬಿಡಿ!

ಸ್ವಾಮಿ ಶರಣಂ | ಫೋನು ಇಲ್ಲ.. ಮೆಸೆಜ್ ಇಲ್ಲ ನಿಂದು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.