ಹಳಿಯಾಳ: ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಮಾಳು ಕೊಕರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಭಾಗವತಿಯ ಮಾಳು ಕೊಕರೆ ತಾವು ನಡೆಸುವ ಗೂಡಂಗಡಿಯಲ್ಲಿ ಸರಾಯಿ ದಾಸ್ತಾನು ಇರಿಸಿದ್ದು, ಅಲ್ಲಿ ಬಂದವರಿಗೆ ಸರಾಯಿ ಸೇವನೆಗೆ ಅವಕಾಶ ಮಾಡಿದ್ದರು.
ADVERTISEMENT
ಡಿ 22ರಂದು ಪಿಎಸ್‌ಐ ವಿನೋದ ಎಸ್ ಕೆ ದಾಳಿ ನಡೆಸಿ ಮದ್ಯವನ್ನು ವಶಕ್ಕೆ ಪಡೆದರು. ಅಕ್ರಮ ಸರಾಯಿ ಮಾರಾಟದ ಹಿನ್ನಲೆ ಪ್ರಕರಣ ದಾಖಲಿಸಿದರು.




