6
  • Latest

ಪ್ರಯಾಣಿಕರನ್ನು ಬಿಟ್ಟು ಬಂದ ಬಸ್: ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರಯಾಣಿಕರನ್ನು ಬಿಟ್ಟು ಬಂದ ಬಸ್: ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಬೆಳಗಾವಿಯಿಂದ ಯಲ್ಲಾಪುರದ ಕಡೆಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶಕೊಡದ ಕಾರಣ ಕುಟುಂಬವೊoದು ಮಹಿಳಾ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದೆ. ಕಂಡೆಕ್ಟರ್ ಸಹ ಕುಟುಂಬ ಸದಸ್ಯರ ಮೇಲೆ ಕೈ ಮಾಡಿದ್ದು, ಈ ವಿದ್ಯಮಾನದಿಂದ ಬಸ್ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಬಸ್ಸಿನಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಕಂಡೆಕ್ಟರ್ ಸೀಟಿ ಊದಿದ್ದು ಬಸ್ ಮುಂದೆ ಚಲಿಸಿದೆ. ಆದರೆ, ಕುಟುಂಬವೊoದರ ಸದಸ್ಯನಾಗಿದ್ದ ಬಾಲಕ ತನ್ನ ಪಾಲಕರನ್ನು ಬಿಟ್ಟು ಆ ಬಸ್ ಏರಿದ್ದ. ಇದನ್ನು ಅರಿಯದೇ ಬಸ್ ಚಾಲಕ ಮುಂದೆ ಚಲಿಸಿದ್ದು ಕಾರಿನಲ್ಲಿ ಬಸ್ಸನ್ನು ಹಿಂಬಾಲಿಸಿದ ಆ ಕುಟುಂಬದವರು ಯಲ್ಲಾಪುರದಲ್ಲಿ ಬಸ್ಸನ್ನು ಹಿಡಿದು, ವಾಗ್ವಾದ ನಡೆಸಿದರು. ಈ ವೇಳೆ ಕೆಟ್ಟ ಪದ ಬಳಸಿದ ಕಾರಣ ಕಂಡೆಕ್ಟರ್ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದು, ಆಗ ಕಾರಿನಲ್ಲಿ ಬಂದಿದ್ದ 7 ಜನ ಸೇರಿ ಆಕೆಯನ್ನು ಥಳಿಸಿದ್ದಾರೆ.

ShareSendTweetShare
Previous Post

ಕ್ಯಾಂಟರ್ ಅಪಘಾತ: ಚಾಲಕನ ವಿರುದ್ಧ ಕ್ಲಿನರ್ ದೂರು

Next Post

ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಇವರ ಕಾಯಕ!

Next Post

ಹಸಿದ ಹೊಟ್ಟೆಗಳಿಗೆ ಹಬ್ಬದ ಊಟ ನೀಡುವುದೇ ಇವರ ಕಾಯಕ!

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಬಿಜೆಪಿ ನಾಯಕ

ಸರ್ಕಾರಕ್ಕೆ ವರ ನೀಡಿದ ಮಂಜಗುಣಿ ದೇಗುಲ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.