6
  • Latest

ಚಿನ್ನ ಗೆದ್ದ ವಿದ್ಯಾರ್ಥಿಗೆ ಪ್ರಶಸ್ತಿಯ ಪುರಸ್ಕಾರ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಚಿನ್ನ ಗೆದ್ದ ವಿದ್ಯಾರ್ಥಿಗೆ ಪ್ರಶಸ್ತಿಯ ಪುರಸ್ಕಾರ

AchyutKumar by AchyutKumar
in ರಾಜ್ಯ

ಯಲ್ಲಾಪುರ: ಮೈಸೂರು ವಿಶ್ವ ವಿದ್ಯಾಲಯದಿಂದ ರ‍್ಯಾಂಕ್ ಪಡೆದ ಸೀಮಾ ಹೆಗಡೆ ಅವರು 10 ಚಿನ್ನದ ಪದಕ ಪಡೆದಿದ್ದಾರೆ. ಅವರ ಸಾಧನೆ ಗುರುತಿಸಿ ಹವ್ಯಕ ಸಮ್ಮೇಳನದಲ್ಲಿ ಗೌರವಿಸಲಾಗಿದೆ.

ಸೀಮಾ ಹೆಗಡೆ ಅವರು ಯಲ್ಲಾಪುರ ತಾಲೂಕಿನ ಕಳಚೆಯವರಾಗಿದ್ದು, ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿದ್ದಾರೆ. ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಅವರ ಸಾಧನೆ ಗುರುತಿಸಿ ಪ್ರೋತ್ಸಾಹಿಸಲಾಯಿತು. ತಂದೆ ಶ್ಯಾಮ ಹೆಗಡೆ ಹಾಗೂ ತಾಯಿ ಶಿಲ್ಪಾ ಹೆಗಡೆ ಅವರ ಜೊತೆ ಸಮ್ಮೇಳನದಲ್ಲಿ ಭಾಗವಹಿಸಿದ ಸೀಮಾ ಹೆಗಡೆ `ವಿದ್ಯಾ ರತ್ನ ಪ್ರಶಸ್ತಿ’ ಸ್ವೀಕರಿಸಿದರು.

ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದ ಸೀಮಾ ಹೆಗಡೆ ಅವರು ಓದಿನಲ್ಲಿಯೂ ಸದಾ ಚುರುಕಾಗಿದ್ದರು. ಸ್ನಾತಕೋತ್ತರದ ಪದವಿಯ ರಶಿಯನ್ ಹಾಗೂ ಜರ್ಮನ್ ಭಾಷೆಯ ಪರೀಕ್ಷೆಯಲ್ಲಿ ಶೇ 100ರ ಸಾಧನೆ ಮಾಡಿದ್ದಾರೆ. ಅವರು ದೂರದರ್ಶನದಲ್ಲಿ ಸಹ ಕನ್ನಡ ಹಾಗೂ ಮಲಿಯಾಳಂ ಭಾಷೆಯಲ್ಲಿ ಹಾಡಿದ್ದಾರೆ. ಭಗವದ್ಘೀತೆ ಸ್ಪರ್ಧೆಗಳಲ್ಲಿ ಸಹ ಅವರು ಸಾಧನೆ ಮಾಡಿದ್ದಾರೆ.

ShareSendTweetShare
Previous Post

ಜೀವಜಲಕ್ಕಾಗಿ ಏಕಾಂಗಿ ಹೋರಾಟ!

Next Post

ದಾಳಿಗೂ ಬಗ್ಗಲ್ಲ.. ದಂಡಕ್ಕೂ ಬೆದರಲ್ಲ: ಅಳುಕಿಲ್ಲದೇ ಸಾಗಿದ ಮಟ್ಕಾ ದಂದೆ

Next Post

ದಾಳಿಗೂ ಬಗ್ಗಲ್ಲ.. ದಂಡಕ್ಕೂ ಬೆದರಲ್ಲ: ಅಳುಕಿಲ್ಲದೇ ಸಾಗಿದ ಮಟ್ಕಾ ದಂದೆ

ಸಾರ್ವಜನಿಕ ರಸ್ತೆಗೆ ಬೇಲಿ: ಜೀಪ್ ಅಡ್ಡ ನಿಲ್ಲಿಸಿ ಪುಂಡಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ!

ನಮೋ ನಮಃ | ಒಂದೇ ವೇದಿಕೆಯಲ್ಲಿ ತ್ರಿಮೂರ್ತಿ ದರ್ಶನ: ಯಲ್ಲಾಪುರದಲ್ಲಿ ಮೊಳಗಿದ ಗೀತಾ ಸಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.