6
  • Latest

ದಾಳಿಗೂ ಬಗ್ಗಲ್ಲ.. ದಂಡಕ್ಕೂ ಬೆದರಲ್ಲ: ಅಳುಕಿಲ್ಲದೇ ಸಾಗಿದ ಮಟ್ಕಾ ದಂದೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಾಳಿಗೂ ಬಗ್ಗಲ್ಲ.. ದಂಡಕ್ಕೂ ಬೆದರಲ್ಲ: ಅಳುಕಿಲ್ಲದೇ ಸಾಗಿದ ಮಟ್ಕಾ ದಂದೆ

AchyutKumar by AchyutKumar
in ಸ್ಥಳೀಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸರು ನಿರಂತರ ದಾಳಿ ನಡೆಸುತ್ತಿದ್ದಾರೆ. ಅದಾಗಿಯೂ ಕಾನೂನುಬಾಹಿರ ಜೂಜಾಟ ನಿಂತಿಲ್ಲ.

ಕುಮಟಾದ ಹಳೆ ಬಸ್ ನಿಲ್ದಾಣದ ಬಳಿ ಜ 2ರಂದು ಮಟ್ಕಾ ಆಡಿಸುತ್ತಿದ್ದ ಕೇಶವ ಬೇಟಿ ಗೌಡ ಹಾಗೂ ಕೇಶವ ಗಣಪತಿ ಗೌಡ ಎಂಬಾತರ ಮೇಲೆ ಪೊಲೀಸ್ ನಿರೀಕ್ಷಕ ಯೋಗೀಶ ಎಂ ಕೆ ದಾಳಿ ಮಾಡಿದ್ದಾರೆ. ಅವರ ಬಳಿಯಿದ್ದ 1440ರೂ ಹಣವನ್ನು ಅವರು ವಶಕ್ಕೆ ಪಡೆದಿದ್ದಾರೆ. ಕುಮಟಾ ಮೀನು ಮಾರುಕಟ್ಟೆ ಬಳಿ ಮಟ್ಕಾ ಆಡಿಸುತ್ತಿದ್ದ ಅಂಗಡಿಕಾರ ರೋನಿ ಪ್ರಾನ್ಸಿಸ್ ಮೇಲೆ ಅದೇ ದಿನ ಪೊಲೀಸ್ ಉಪನಿರೀಕ್ಷಕ ರವಿ ಗುಡ್ಡಿ ದಾಳಿ ನಡೆಸಿ 1100ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಹೊನ್ನಾವರ ಬಂಗಾರಮಕ್ಕಿ ಬಳಿ ಅಂಗಡಿ ನಡೆಸುವ ಸುಬ್ರಹ್ಮಣ್ಯ ಗೌಡ ಸಹ ಮಟ್ಕಾ ಆಡಿಸುವ ವೇಳೆ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ನ 2ರಂದು ಪಿಎಸ್‌ಐ ರಾಜಶೇಖರ ವಂದಲಿ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 850ರೂ ಹಣ ಹಾಗೂ ಮಟ್ಕಾ ಪರಿಕ್ಕರಗಳನ್ನು ವಶಕ್ಕೆ ಪಡೆದಿದ್ದಾರೆ.

ShareSendTweetShare
Previous Post

ಚಿನ್ನ ಗೆದ್ದ ವಿದ್ಯಾರ್ಥಿಗೆ ಪ್ರಶಸ್ತಿಯ ಪುರಸ್ಕಾರ

Next Post

ಸಾರ್ವಜನಿಕ ರಸ್ತೆಗೆ ಬೇಲಿ: ಜೀಪ್ ಅಡ್ಡ ನಿಲ್ಲಿಸಿ ಪುಂಡಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ!

Next Post

ಸಾರ್ವಜನಿಕ ರಸ್ತೆಗೆ ಬೇಲಿ: ಜೀಪ್ ಅಡ್ಡ ನಿಲ್ಲಿಸಿ ಪುಂಡಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ!

ನಮೋ ನಮಃ | ಒಂದೇ ವೇದಿಕೆಯಲ್ಲಿ ತ್ರಿಮೂರ್ತಿ ದರ್ಶನ: ಯಲ್ಲಾಪುರದಲ್ಲಿ ಮೊಳಗಿದ ಗೀತಾ ಸಾರ!

ಕಲಿಕೆಗೆ ಇಲ್ಲ ಬಡತನದ ಹಂಗು: ಉಚಿತ ಶಿಕ್ಷಣ.. ಖಚಿತ ಶಿಷ್ಯ ವೇತನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.