6
  • Latest

ಗ್ರಾಮ ಲೆಕ್ಕಾಧಿಕಾರಿಗೆ ಟಿಪ್ಪರ್ ಗುದ್ದಿದ ಚಾಲಕ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗ್ರಾಮ ಲೆಕ್ಕಾಧಿಕಾರಿಗೆ ಟಿಪ್ಪರ್ ಗುದ್ದಿದ ಚಾಲಕ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಭಟ್ಕಳ: ಶಿರಾಲಿ ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಅವರಿಗೆ ಲಾರಿ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ರಸ್ತೆ ಮೇಲೆ ಬಿದ್ದ ಅವರ ಕಾಲು, ಕುತ್ತಿಗೆ ಬೆನ್ನಿಗೆ ಪೆಟ್ಟಾಗಿದೆ.

ಮಾರುಕೇರಿ ಕೊಟಖಂಡ ಬಳಿಯ ಹೇಮ ನಾಯ್ಕ (38) ಅವರು ಜನವರಿ 3ರಂದು ತಮ್ಮ ಸ್ಕೂಟಿ ಮೇಲೆ ಭಟ್ಕಳದಿಂದ ಶಿರಾಲಿ ಕಡೆ ಚಲಿಸುತ್ತಿದ್ದರು. ಇದೇ ಮಾರ್ಗದಲ್ಲಿ ಶಿರಕುಳಿಹೊಂಡದ ಆರ್ಶದ್ ಹುಸೇನ್ ಟಿಪ್ಪರ್ ಚಲಾಯಿಸಿಕೊಂಡು ಬಂದಿದ್ದು, ಮುರಿನಕಟ್ಟಾ ಹತ್ತಿರ ಟಿಪ್ಪರ್’ನ್ನು ಏಕಾಏಕಿ ಯೂ ಟರ್ನ ಮಾಡಿದರು.

Advertisement. Scroll to continue reading.
ADVERTISEMENT
ADVERTISEMENT

ಟಿಪ್ಪರ್ ತಿರುಗಿಸುವ ವೇಳೆ ಆರ್ಶದ್ ಹುಸೇನ್ ಯಾವುದೇ ಸಿಗ್ನಲ್ ನೀಡಲಿಲ್ಲ. ರಭಸವಾಗಿ ಟಿಪ್ಪರ್ ತಿರುಗಿಸಿದ್ದರಿಂದ ಆ ವಾಹನ ಹಿಂದಿನಿAದ ಬರುತ್ತಿದ್ದ ಹೇಮಾ ನಾಯ್ಕ ಅವರ ಸ್ಕೂಟಿಗೆ ಡಿಕ್ಕಿಯಾಯಿತು. ಡಿಕ್ಕಿಯ ರಭಸಕ್ಕೆ ಸ್ಕೂಟಿ ಜೊತೆ ಹೇಮಾ ನಾಯ್ಕ ಅವರು ಸಹ ರಸ್ತೆ ಮೇಲೆ ಬಿದ್ದರು. ಇದರಿಂದ ಅವರು ಗಾಯ ಮಾಡಿಕೊಂಡರು.

Advertisement. Scroll to continue reading.

ಈ ಅಪಘಾತಕ್ಕೆ ಕಾರಣನಾದ ಟಿಪ್ಪರ್ ಚಾಲಕನ ವಿರುದ್ಧ ಗ್ರಾಮ ಸಹಾಯಕ ಮಂಜುನಾಥ ನಾಯ್ಕ ಪೊಲೀಸ್ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ.

ShareSendTweetShare
ADVERTISEMENT
Previous Post

ಕೊಡುಗೈ ದಾನಿಗೆ ಕರ್ನಾಟಕ ಸಂಘದ ಗೌರವ

Next Post

ಮೀನು ಒಣಗಿಸುವ ಕೇಂದ್ರವಾದ ಹೆದ್ದಾರಿ ಅಂಚಿನ ರಸ್ತೆ!

Next Post

ಮೀನು ಒಣಗಿಸುವ ಕೇಂದ್ರವಾದ ಹೆದ್ದಾರಿ ಅಂಚಿನ ರಸ್ತೆ!

ಮದ್ಯದೊಡತಿ ಮನೆ ಮೇಲೆ ದಾಳಿ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಪೇಯ!

ಲೋಕಾಯುಕ್ತ ದೂರು | ಕಾರವಾರ ತುಂಬೆಲ್ಲ ಅಕ್ರಮ ಕಟ್ಟಡಗಳದ್ದೇ ಕಾರುಬಾರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page