6
  • Latest

ಲೋಕಾಯುಕ್ತ ದೂರು | ಕಾರವಾರ ತುಂಬೆಲ್ಲ ಅಕ್ರಮ ಕಟ್ಟಡಗಳದ್ದೇ ಕಾರುಬಾರು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲೋಕಾಯುಕ್ತ ದೂರು | ಕಾರವಾರ ತುಂಬೆಲ್ಲ ಅಕ್ರಮ ಕಟ್ಟಡಗಳದ್ದೇ ಕಾರುಬಾರು!

AchyutKumar by AchyutKumar
in ಸ್ಥಳೀಯ

ಕಾರವಾರ: ದೋಬಿಗಾಟ ರಸ್ತೆಯಿಂದ ಬ್ರಹ್ಮದೇವರ ದೇವಾಲಯಕ್ಕೆ ತೆರಳುವ ಮಾರ್ಗದ ಕೋಣೆವಾಡದಲ್ಲಿ ಅಪಾರ್ಟಮೆಂಟ್’ವೊoದು ನಿರ್ಮಾಣವಾಗುತ್ತಿದ್ದು, ಇದಕ್ಕೆ ರಸ್ತೆಯೇ ಇಲ್ಲ!
ರಸ್ತೆ ಮಾತ್ರವಲ್ಲ.. ಈ ಅಪಾರ್ಟಮೆಂಟಿಗೆ ಚರಂಡಿ, ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ರೇರಾ ಅನುಮೋದನೆ ಪಡೆದಿಲ್ಲ. ಈ ಬಗ್ಗೆ ಮನೋಜಕುಮಾರ ನಾಯ್ಕ ಎಂಬಾತರು ಮಾಹಿತಿ ಹಕ್ಕು ಕಾಯ್ದೆ ಅಡಿ ನಗರಸಭೆಗೆ ಅರ್ಜಿ ಸಲ್ಲಿಸಿದರೂ ದಾಖಲೆಗಳು ದೊರೆಯುತ್ತಿಲ್ಲ!

ಈ ಹಿನ್ನಲೆ `ನಗರಸಭೆ ಹಾಗೂ ಕೆಡಿಎ ಅಧಿಕಾರಿಗಳು ಲಂಚ ಪಡೆದು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ’ ಎಂದು ಮನೋಜಕುಮಾರ ನಾಯ್ಕ ಅವರು ಲೋಕಾಯುಕ್ತರಿಗೆ ದೂರಿದ್ದಾರೆ. `ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಅವರು ಲಿಖಿತವಾಗಿ ತಿಳಿಸಿದ್ದು, ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

`ಆಸಿಯಾ ಡೆವಲಪರ್ಸ’ ಇಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದೆ. ನಕ್ಷೆಗಳ ಪ್ರಕಾರ ಈ ಕಟ್ಟಡಕ್ಕೆ ತೆರಳಲು 9 ಮೀ ಅಗಲದ ರಸ್ತೆ ತೋರಿಸಲಾಗಿದೆ. ಆದರೆ, ಸ್ಥಳದಲ್ಲಿ 4.5 ಮೀಟರ್ ರಸ್ತೆಯಿದ್ದು, ಅದರಲ್ಲಿ 2.1ಮೀಟರ್ ರಸ್ತೆ ಖಾಸಗಿಯವರ ವಶದಲ್ಲಿದೆ. ಅದು ಸಹ ನಗರಸಭೆಗೆ ಹಸ್ತಾಂತರವಾಗಿಲ್ಲ. ಉಳಿದಂತೆ, ಆಸಿಯಾ ಡೆವಲಪರ್ಸ ಅವರು ಆ ರಸ್ತೆಯನ್ನು ಸಹ ನೊಂದಣಾಧಿಕಾರಿ ಕಚೇರಿ ಮೂಲಕ ನಗರಸಭೆಗೆ ಹಸ್ತಾಂತರಿಸಿಲ್ಲ ಎನ್ನುವ ವಿಷಯದ ಲೋಕಾಯುಕ್ತ ದೂರಿನಲ್ಲಿ ವಿವರಿಸಲಾಗಿದೆ.

`ಕಟ್ಟಡಕ್ಕೆ ತಳಪಾಯ ಹಾಕುವಾಗಲೇ ಈ ಬಗ್ಗೆ ದೂರು ಸಲ್ಲಿಸಲಾಗಿದ್ದು, ಆ ವೇಳೆ ನಗರಸಭೆಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಮನೋಜಕುಮಾರ ನಾಯ್ಕ ದೂರಿದ್ದಾರೆ.

ShareSendTweetShare
Previous Post

ಮದ್ಯದೊಡತಿ ಮನೆ ಮೇಲೆ ದಾಳಿ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಪೇಯ!

Next Post

ಬೆಲೆ ಏರಿಕೆಯೇ ಕಾಂಗ್ರೆಸ್ ಗ್ಯಾರಂಟಿ!

Next Post

ಬೆಲೆ ಏರಿಕೆಯೇ ಕಾಂಗ್ರೆಸ್ ಗ್ಯಾರಂಟಿ!

ಚಳಿ ಚಳಿ.. ಚಳಿ ಚಳಿ!

ಈ ಮಕ್ಕಳು ಅತಿಥಿಗಳನ್ನು ಸ್ವಾಗತಿಸಿದ ರೀತಿಯೇ ವಿಭಿನ್ನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.