6
  • Latest

ಹೊಡೆದಾಟದ ವೇದಿಕೆಯಾದ ಜಾತಿ ಮೀಟಿಂಗು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹೊಡೆದಾಟದ ವೇದಿಕೆಯಾದ ಜಾತಿ ಮೀಟಿಂಗು!

AchyutKumar by AchyutKumar
in ಸ್ಥಳೀಯ

ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ.

ಗುನಗಿವಾಡದ ಗಿಂಡಿ ದೇವಸ್ಥಾನದ ಬಳಿ ವಾಸವಾಗಿರುವ ದಿಗಂಬರ ಹರಿಕಂತ್ರ ಅವರಿಗೆ ಮೀನುಗಾರಿಕೆ ಮುಖ್ಯ ಕಸುಬು. ಅವರು ಜನವರಿ 5ರ ಸಂಜೆ 7.30ಕ್ಕೆ ಕೋಡಿಬೀರ ದೇವಾಲಯದ ಸಭಾ ಭವನಕ್ಕೆ ಹೋಗಿದ್ದರು. ಅಲ್ಲಿದ್ದ ಜಾತಿ ಸಭೆ ಮುಗಿಸಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು.

ಆಗ ಸಾಯಿನಾಥ ಹರಿಕಂತ್ರ, ಆರ್ಯ ಮಾಜಾಳಿಕರ, ನೀಲೇಶ ಹರಿಕಂತ್ರ ಹಾಗೂ ದರ್ಶನ್ ಹರಿಕಂತ್ರ ಎಂಬಾತರು ಅಲ್ಲಿಗೆ ಬಂದರು. `ಈ ಮೀಟಿಂಗಿನಲ್ಲಿ ಏನು ನಡೆದಿದೆ ಎಂದು ಗೊತ್ತಿದೆ’ ಎಂದು ಮಾತು ಶುರು ಮಾಡಿದರು. ಕೊನೆಗೆ ದಿಗಂಬರ ಹರಿಕಂತ್ರ ಅವರ ಕಪಾಳಕ್ಕೆ ಬಾರಿಸಿದರು. ದಿಗಂಬರ ಹರಿಕಂತ್ರ ಅವರನ್ನು ದೂಡಿ ನೆಲಕ್ಕೆ ಬೀಳಿಸಿದರು.

ಆಸ್ಪತ್ರೆ ಸೇರಿದ ದಿಗಂಬರ ಹರಿಕಂತ್ರ ಅವರು ಜನವರಿ 6ರಂದು ಪೊಲೀಸ್ ದೂರು ನೀಡಿದರು. ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರಾಜಿ-ಸಂದಾನದ ಮೂಲಕ ಪ್ರಕರಣ ಬಗೆಹರಿಸುವ ಪ್ರಯತ್ನ ನಡೆಸಿದ್ದು, ಎದುರುದಾರರನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಚಿಂತನೆಯಲ್ಲಿದ್ದರು. ಆದರೆ, ದಿಗಂಬರ ಹರಿಕಂತ್ರ ಅವರು ನ್ಯಾಯಾಲಯಕ್ಕೆ ತೆರಳಿ ತಮ್ಮ ಮೇಲೆ ದಾಳಿ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆದಿದೆ.

ShareSendTweetShare
Previous Post

ಮಾತ್ರೆ ತಿನ್ನದ ರೋಗಿ ಎದೆನೋವಿನಿಂದ ಸಾವು!

Next Post

ಶಿರೂರು ಗುಡ್ಡ | ಸಣ್ಣ ನೀರಾವರಿ ಇಲಾಖೆಗೆ ಗಂಗಾವಳಿ ಮಣ್ಣು ತೆಗೆಯುವ ಹೊಣೆ!

Next Post

ಶಿರೂರು ಗುಡ್ಡ | ಸಣ್ಣ ನೀರಾವರಿ ಇಲಾಖೆಗೆ ಗಂಗಾವಳಿ ಮಣ್ಣು ತೆಗೆಯುವ ಹೊಣೆ!

ಯಾವ ಹೋಂ ಸ್ಟೇ ಅಕ್ರಮ.. ಯಾವ ರೆಸಾರ್ಟ ಸಕ್ರಮ? ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಲಿದೆ ಈ ವರದಿ!

ವಿದ್ವಾಂಸನನ್ನು ಕಳೆದುಕೊಂಡ ಭರಣಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.