6
  • Latest

ಪತ್ನಿ ದೂರವಾದ ಚಿಂತೆ: ನೇಣಿಗೆ ಶರಣಾದ ವ್ಯಸನಿ

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ಭ್ರಷ್ಟಾಚಾರಕ್ಕೆ ಸರ್ಕಾರದ ಕುಮ್ಮಕ್ಕು: ಬಿ.ಸಿ. ಪಾಟೀಲ್

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಪತ್ನಿ ದೂರವಾದ ಚಿಂತೆ: ನೇಣಿಗೆ ಶರಣಾದ ವ್ಯಸನಿ

AchyutKumar by AchyutKumar
January 15, 2025
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ಕಳೆದ 20 ವರ್ಷಗಳಿಂದ ಸರಾಯಿ ಕುಡಿಯುತ್ತಿದ್ದ ಡುಮ್ಮಿಂಗ್ ಫರ್ನಾಂಡಿಸ್ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ADVERTISEMENT

ಯರಮುಖದ ಡುಮ್ಮಿಂಗ್ ಫರ್ನಾಂಡಿಸ್’ಗೆ `ಸರಾಯಿ ಕುಡಿಯುವುದು ಒಳ್ಳೆಯದಲ್ಲ’ ಎಂದು ಸಾಕಷ್ಟು ಬಾರಿ ಕುಟುಂಬದವರು ಹೇಳಿದ್ದರು. ಒಮ್ಮೆ ಕಾರವಾರಕ್ಕೆ ಕರೆದೊಯ್ದು ಕುಡಿಯುವ ಚಟವನ್ನು ಬಿಡಿಸಿದ್ದರು. ಅದಾಗಿಯೂ ಡುಮ್ಮಿಂಗ್ ಮತ್ತೆ ಚಟವನ್ನು ಅಂಟಿಸಿಕೊ0ಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಈ ನಡುವೆ ದುಡಿಯುವುದಕ್ಕಾಗಿ ಪೂಣೆಗೆ ಹೋಗಿದ್ದರು. ಅಲ್ಲಿಯೇ ಮದುವೆಯನ್ನು ಆಗಿದ್ದರು. ಆದರೆ, ಒಂದು ವಾರದ ಒಳಗೆ ಪತ್ನಿ ಬಿಟ್ಟು ಹೋಗಿದ್ದರಿಂದ ಖಿನ್ನತೆಗೆ ಒಳಗಾದರು. ಇದೇ ನೋವಿನಲ್ಲಿ ಕೊರಗುತ್ತಿದ್ದ ಅವರು ಜನವರಿ 14ರಂದು ಮನೆ ಹಿಂದಿನ ಹಿತ್ತಲಿನಲ್ಲಿನ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದರು.

Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ಕೆಲಸದಾಕೆಗೆ ಗಂಡು ಮಗು: ಮನೆ ಮಾಲಕನಿಗೆ 10 ವರ್ಷ ಜೈಲು!

Next Post

ಪ್ರತಿಭಾನ್ವಿತರಿಗೆ ಗೌರವಿಸಿದ ಗೋಮಾಂತಕ ಸಮಾಜ

Next Post

ಪ್ರತಿಭಾನ್ವಿತರಿಗೆ ಗೌರವಿಸಿದ ಗೋಮಾಂತಕ ಸಮಾಜ

ಎದೆನೋವು ಎಂದು ಕೈ ಕುಯ್ದುಕೊಂಡ ವ್ಯಕ್ತಿ ಸಾವು!

ವಾಲಿಬಾಲ್ ಪಂದ್ಯ | ಆಟ ಆಡಿ.. ಬಹುಮಾನ ಗೆಲ್ಲಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.