6
  • Latest

ಫೇಸ್ಬುಕ್ ನಂಬಿದ ಅಧಿಕಾರಿಯ ಪಾಸ್ಬುಕ್ ಖಾಲಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಫೇಸ್ಬುಕ್ ನಂಬಿದ ಅಧಿಕಾರಿಯ ಪಾಸ್ಬುಕ್ ಖಾಲಿ!

AchyutKumar by AchyutKumar
in ಸ್ಥಳೀಯ

ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಫೇಸ್ಬುಕ್ ಜಾಹೀರಾತು ನೋಡಿ ಹಣ ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೂಲಕ ದುಪ್ಪಟ್ಟು ಹಣ ಕೊಡಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ!

ದಾವಣೆಗೆರೆ ಮೂಲದ ಮಂಜಪ್ಪ ಪಿ ಅವರು ಬನವಾಸಿ ರಸ್ತೆಯ ಪ್ರತೀಕ್ ಬಿಲ್ಡಿಂಗ್ ವಾಸ ಮಾಡುತ್ತಿದ್ದು, ಬಿಡುವಿನ ವೇಳೆ ಫೇಸ್ಬುಕ್ ನೋಡಿ ಸಮಯ ಕಳೆಯುತ್ತಾರೆ. ಶಿರಸಿ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಅವರು ಕ್ಷೇತ್ರ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಮಂಜಪ್ಪ ಪಿ ಅವರಿಗೆ ಷೇರು ಮಾರುಕಟ್ಟೆ ಬಗ್ಗೆ ಅಪಾರ ಆಸಕ್ತಿ. ಆದರೆ, ಆ ಬಗ್ಗೆ ಅವರಿಗೆ ಅಧ್ಯಯನ ಇಲ್ಲ.

ಹೀಗಿರುವಾಗ ಫೇಸ್ಬುಕ್ ಜಾಹೀರಾತು ನೋಡಿದ ಅವರು ಅಲ್ಲಿ ಬರುವ `ಆರ್ಥಿಕ ಅಜ್ಞಾನಿ’ಗಳ ನೆರವುಪಡೆದು ಹಣ ಹೂಡಿಕೆಗೆ ನಿರ್ಧರಿಸಿದರು. ಅದರ ಪ್ರಕಾರ ಅವರು ಹೇಳಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. BOB Global Capital ಎಂಬ ಮೊಬೈಲ್ ಆಫ್ ಡೌನ್‌ಲೋಡ್ ಮಾಡಿಕೊಂಡರು. ಅಲ್ಲಿನವರು ಹೇಳಿದ ಮಾತು ಕೇಳಿ C2017BOB securities Capital Growth Club ಎಂಬ ವಾಟ್ಸಪ್ ಗುಂಪಿಗೆ ಸೇರಿದರು. ಮೊದಲು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರು. ಅದಾದ ನಂತರ ಹಂತ ಹಂತವಾಗಿ 33 ಸಾವಿರ ರೂಪಾಯಿಯನ್ನು ಷೇರು ಮಾರುಕಟ್ಟೆಗಾಗಿ ವಿನಿಯೋಗಿಸಿದರು.

ಆದರೆ, ಅವರು ವಿನಿಯೋಗಿಸಿದ ಹಣ ಷೇರು ಮಾರುಕಟ್ಟೆಗೆ ಹೋಗದೇ ವಂಚಕರ ಪಾಲಾಗುತ್ತಿತ್ತು. ಜನವರಿ 19ರಂದು 1.20 ಲಕ್ಷ ರೂ ಪಾವತಿಸುವಂತೆ ಅವರಿಗೆ ಸೂಚನೆ ಬಂದ ನಂತರ ಷೇರು ಮಾರುಕಟ್ಟೆ ಗುಂಗಿನಿAದ ಹೊರಬಂದರು. ತಮಗಾದ ಮೋಸದ ಬಗ್ಗೆ ಅರಿತು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ShareSendTweetShare
Previous Post

ಗಜನಿ ಭೂಮಿಯಲ್ಲಿ ಸಾಹಸ: ದಿನವಿಡೀ ದುಡಿದು ಕಂಬ ಹುಗಿದ ಹೆಸ್ಕಾಂ ಸಿಬ್ಬಂದಿ!

Next Post

ಚಿಕನ್ ಇಲ್ಲ.. ಬಾಳೆಹಣ್ಣು ಕೊಡಲ್ಲ: 45 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ!

Next Post

ಚಿಕನ್ ಇಲ್ಲ.. ಬಾಳೆಹಣ್ಣು ಕೊಡಲ್ಲ: 45 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ!

ಪ್ರತ್ಯೇಕ ಜಿಲ್ಲೆಗಾಗಿ ಪ್ರತ್ಯೇಕ ಸಭೆ: ಹಿಸ್ಸೆ ವಿರೋಧಿಸುವವರಿಗೆ ಇಲ್ಲ ಅಧಿಕೃತ ಆಮಂತ್ರಣ!

ರಿಕ್ಷಾ ಚಾಲಕರಿಗೆ ಅನ್ಯಾಯ: ಧರಣಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.